Kundapura: ಪತಿಯಿಂದ ಹಿಂಸೆ: ಕೀಟನಾಶಕ ಸೇವಿಸಿದ ಪತ್ನಿ; ಪ್ರಾಣಾಪಾಯದಿಂದ ಪಾರು …
Team Udayavani, Dec 9, 2024, 8:43 PM IST
ಕುಂದಾಪುರ: ಪತಿಯಿಂದ ದೈಹಿಕ ಹಿಂಸೆಗೆ ಒಳಗಾಗಿ ಕೀಟನಾಶಕ ಸೇವಿಸಿದ್ದ ಕುಂಭಾಶಿಯ ವಜ್ರೇಶ್ವರಿ (29) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಂಚಾರಿನ ನಾಗರಾಜ ಅವರನ್ನು ಬೆಣ್ಣೆಕುದ್ರು ಕುಲಮಹಾಸ್ತ್ರಿ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಗಂಡ ಕುಡಿತ ಹಾಗೂ ಸಿಗರೇಟ್ ಸೇವನೆ ಚಟ ಹೊಂದಿದ್ದು, ಪತ್ನಿಗೆ ಅವಾಚ್ಯವಾಗಿ ಬೈದು ಹಲ್ಲೆ ಮಾಡುತ್ತಿದ್ದ. ಆಗಾಗ ಹಣ ಕೇಳುತ್ತಿದ್ದ. ಇದರಿಂದ ನೊಂದು ವಜ್ರೆàಶ್ವರಿ ಕೀಟನಾಶಕ ಸೇವಿಸಿ ತನ್ನ ತಾಯಿಗೆ ತಿಳಿಸಿದ್ದರು.
ಕೂಡಲೇ ಆಕೆಯನ್ನು ಕೋಟೇಶ್ವರರ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡ ಹಾಗೂ ಆತನ ತಾಯಿಯ ಕಿರುಕುಳವೇ ಕೀಟನಾಶಕ ಸೇವಿಸಲು ಕಾರಣ ಎಂದು ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Sullia: ಮುಳುಗಿದ ಅಂಗನವಾಡಿಗೆ ಹೊಸ ಜಾಗ
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.