Women’s Junior Hockey Asia Cup: ದೀಪಿಕಾ ಹ್ಯಾಟ್ರಿಕ್ ಸಾಧನೆ
Team Udayavani, Dec 10, 2024, 12:50 AM IST
ಮಸ್ಕತ್: ವನಿತಾ ಜೂನಿಯರ್ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಭಾರತ ಸತತ 2ನೇ ಜಯ ಸಾಧಿಸಿದೆ.
ಸೋಮವಾರದ ಮುಖಾಮುಖಿಯಲ್ಲಿ ಮಲೇಷ್ಯಾವನ್ನು 5-0 ಅಂತರದಿಂದ ಕೆಡವಿದೆ. ದೀಪಿಕಾ ಅವರ ಹ್ಯಾಟ್ರಿಕ್ ಸಾಧನೆ ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು. ಅವರು 37, 39 ಹಾಗೂ 48ನೇ ನಿಮಿಷಗಳಲ್ಲಿ ಗೋಲು ಸಿಡಿಸಿದರು.
ಉಳಿದೆರಡು ಗೋಲುಗಳು ವೈಷ್ಣವಿ ಫಾಲ್ಕೆ ಮತ್ತು ಕನಿಕಾ ಅವರಿಂದ ದಾಖಲಾದವು. ಇದು ಮಲೇಷ್ಯಾ ವಿರುದ್ಧ ಭಾರತ ಸಾಧಿಸಿದ ಸತತ 3ನೇ ಗೆಲುವು. ಮೊದಲ ಪಂದ್ಯದಲ್ಲಿ ಭಾರತ ಬಾಂಗ್ಲಾವನ್ನು 13-1 ಅಂತರ ದಿಂದ ಉರುಳಿಸಿತ್ತು. ಚೀನ, ಭಾರತ 6 ಅಂಕ ಹೊಂದಿವೆ. ಆದರೆ ಗೋಲು ವ್ಯತ್ಯಾಸದಲ್ಲಿ ಭಾರತ 2ನೇ ಸ್ಥಾನಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.