Tigers report ;ದೇಶದಲ್ಲಿ ಹುಲಿಗಳ ಸಾ*ವಿನ ಸಂಖ್ಯೆಯಲ್ಲಿ ಶೇ.37 ಇಳಿಕೆ
Team Udayavani, Dec 10, 2024, 1:36 AM IST
ಹೊಸದಿಲ್ಲಿ: ದೇಶದಲ್ಲಿ ಈ ವರ್ಷ ಹುಲಿಗಳ ಸಾವಿನ ಸಂಖ್ಯೆಯಲ್ಲಿ ಶೇ.37ರಷ್ಟು ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣ ಪ್ರಾಧಿಕಾರದ ವಿಶ್ಲೇಷಣೆಯಿಂದ ತಿಳಿದುಬಂದಿದೆ. 2024ರಲ್ಲಿ 115 ಹುಲಿಗಳು ಮೃತಪಟ್ಟಿದ್ದು, 2023ರಲ್ಲಿ ಈ ಸಂಖ್ಯೆ 182 ಇತ್ತು. ಇದರಲ್ಲಿ ಸ್ವಾಭಾವಿಕ ಸಾವಿನ ಜತೆ ಸಂಘರ್ಷ, ಅಪಘಾತ, ವಿದ್ಯುತ್ ಸ್ಪರ್ಶ, ವಿಷಪ್ರಾಶನ ಇನ್ನಿತರ ಕಾರಣಗಳೂ ಸೇರಿವೆ. ಹುಲಿಗಳನ್ನು ಬೇಟೆಯಾಡಿ ಕೊಂದ ಪ್ರಕರಣಗಳಲ್ಲೂ ಕುಸಿತವಾಗಿದೆ. ಕಳೆದ ವರ್ಷ ಬೇಟೆಯಿಂದಾಗಿ 17 ಹುಲಿಗಳು ಸತ್ತರೆ, ಈ ವರ್ಷ 4 ಹುಲಿಗಳು ಸತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Full Meal: ಮಹಾಕುಂಭ ಮೇಳಕ್ಕೆ ಬರುವವರಿಗೆ ಸಿಗುತ್ತೆ 9 ರೂ.ಗೆ ಭರ್ಜರಿ ಭೋಜನ!
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.