Cherkady ಜಗ್ಗಾಟ ಸ್ಪರ್ಧೆ ವಿಚಾರದಲ್ಲಿ ಹಲ್ಲೆ: ಆರೋಪ; ಪ್ರಕರಣ ದಾಖಲು
Team Udayavani, Dec 10, 2024, 9:12 PM IST
ಬ್ರಹ್ಮಾವರ: ಚೇರ್ಕಾಡಿಯಲ್ಲಿ ನಡೆದ ಹಗ್ಗ ಜಗ್ಗಾಟ ಸ್ಪರ್ಧೆ ವಿಚಾರದಲ್ಲಿ ಒಂದು ತಂಡದ ರಾಕೇಶ, ರಾಘು, ಕಿರಣ ಇತರರು ಹಲ್ಲೆ ನಡೆಸಿರುವುದಾಗಿ ಇನ್ನೊಂದು ತಂಡದ ಶರತ್ ಆರೋಪಿಸಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುದಿ: ನೇಣು ಬಿಗಿದು ಆತ್ಮಹತ್ಯೆ
ಬ್ರಹ್ಮಾವರ: ಕುದಿ ಗ್ರಾಮದ ರಾಮ (65) ರವಿವಾರ ರಾತ್ರಿ ಮನೆ ಹಿಂಬದಿಯ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.