ISRO: ಗಗನಯಾನ ವೆಲ್‌ಡೆಕ್ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿ: ಇಸ್ರೋ ಮಾಹಿತಿ
Team Udayavani, Dec 11, 2024, 7:20 AM IST
ಹೊಸದಿಲ್ಲಿ: ಗಗನಯಾನಕ್ಕೆ ಬಳಸಲಾಗುವ ಬಾಹ್ಯಾಕಾಶ ನೌಕೆಯನ್ನು ಮರಳಿ ಪಡೆಯುವ “ವೆಲ್ ಡೆಕ್’ನ ಪರೀಕ್ಷಾರ್ಥ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಮಂಗಳವಾರ ಇಸ್ರೋ ತಿಳಿಸಿದೆ.
ನೌಕಾಪಡೆಯ ಸಹಯೋಗದೊಂದಿಗೆ ಡಿ.6ರಂದು ವಿಶಾಖಪಟ್ಟಣದಲ್ಲಿರುವ ನೌಕಾನೆಲೆಯಲ್ಲಿ ಈ ಪರೀಕ್ಷೆಯನ್ನು ನಡೆಸಿದ್ದಾಗಿ ಸಂಸ್ಥೆ ಹೇಳಿದೆ.
ಬಾಹ್ಯಾಕಾಶಕ್ಕೆ ತೆರಳುವ ಗಗನಯಾನ ನೌಕೆಯು ಕಾರ್ಯಾಚರಣೆ ಪೂರ್ಣಗೊಂಡ ಬಳಿಕ ಸಮುದ್ರಕ್ಕೆ ಬೀಳಲಿದೆ. ಬಳಿಕ ಈ “ವೆಲ್ ಡೆಕ್’ ಅನ್ನು ಅಳವಡಿಸಿದ ಹಡಗು ಸಮುದ್ರಕ್ಕೆ ತೆರಳಿ ನೌಕೆ, ಸಿಬ್ಬಂದಿಯನ್ನು ನಿಗದಿತ ಸಮಯದಲ್ಲಿ ಸುರಕ್ಷಿತವಾಗಿ ಕರೆತರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ಅಬಕಾರಿ ನೀತಿಯಿಂದ ದಿಲ್ಲಿಗೆ 2026 ಕೋಟಿ ನಷ್ಟ: ಸಿಎಜಿ
ISRO;ಬಾಹ್ಯಾಕಾಶ ಡಾಕಿಂಗ್: 2 ಉಪಗ್ರಹದ ನಡುವಿನ ಅಂತರ 230 ಮೀ.ಗಿಳಿಕೆ
Supreme Court ಆದೇಶ; 1 ಕಣ್ಣು ಕಳೆದುಕೊಂಡ ವ್ಯಕ್ತಿಗೆ 100% ಪರಿಹಾರ
Sukesh Chandrasekhar; ಸರ್ಕಾರಕ್ಕೆ 7640 ಕೋಟಿ ತೆರಿಗೆ ಕಟ್ಟುವ ಆಫರ್ ನೀಡಿದ ವಂಚಕ
Dhruv helicopters ಹಾರಾಟ ಸದ್ಯಕ್ಕೆ ಬೇಡ: ಸೇನೆಗೆ ಎಚ್‌ಎಎಲ್ ಸಲಹೆ
MUST WATCH
ಹೊಸ ಸೇರ್ಪಡೆ
Fraud: ಅರಣ್ಯ ಸಚಿವರ ಆಪ್ತನ ಸೋಗಿನಲ್ಲಿ 6 ಲಕ್ಷ ರೂ. ವಂಚನೆ
Belthangady: ವಾರದ ಹಿಂದೆ ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ವಿವಾಹ
ಇಂದು ಜೆಡಿಎಸ್ ಸಭೆ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಒತ್ತು
Support Price: ಬೆಂಬಲ ಬೆಲೆ ಘೋಷಿಸದಿದ್ರೆ ರೈತ ಸಂಪರ್ಕ ಕೇಂದ್ರಕ್ಕೆ ಬೀಗ: ಆರ್.ಅಶೋಕ್
Puttur: ಅಂತಾರಾಜ್ಯ ಮನೆ ಕಳ್ಳನ ಬಂಧನ ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.