BPL ಪಡಿತರ ರದ್ದತಿಯ ಮಾನದಂಡ ಸರಿಯಿಲ್ಲ; ಡಾ| ಭರತ್‌


Team Udayavani, Dec 13, 2024, 12:44 AM IST

BPL ಪಡಿತರ ರದ್ದತಿಯ ಮಾನದಂಡ ಸರಿಯಿಲ್ಲ; ಡಾ| ಭರತ್‌

ಬೆಳಗಾವಿ: ಬಿಪಿಎಲ್‌ ಪಡಿತರ ಚೀಟಿ ರದ್ದು ಮಾನದಂಡ ಸಂಬಂಧ ಶಾಸಕರಾದ ಡಾ| ಭರತ್‌ ಶೆಟ್ಟಿ ವೈ. ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಪಿಎಲ್‌ ಪಡಿತರ ಫ‌ಲಾನುಭವಿಗಳು ಯಾವುದೋ ಕಾರಣಕ್ಕೆ ಒಂದೆರಡು ತಿಂಗಳು ಪಡಿತರ ಪಡೆದುಕೊಳ್ಳದಿದ್ದಲ್ಲಿ ಕಾರ್ಡ್‌ ರದ್ದಾಗುತ್ತಿದೆ. ಕೆಲವೊಂದು ಸಾಲ ಸೌಲಭ್ಯಕ್ಕಾಗಿ ಕೇವಲ ಆದಾಯ ರಿಟರ್ನ್ ಮಾಡಿದವರ ಕಾರ್ಡ್‌ ರದ್ದಾಗುತ್ತಿದೆ. ಆಯುಷ್ಮಾನ್‌ ಜತೆ ಬಿಪಿಎಲ್‌ ಪಡಿತರ ಲಿಂಕ್‌ ಇರುವುದರಿಂದ ಮತ್ತೆ ಕಾರ್ಡ್‌ ಪಡೆಯಲು ಫ‌ಲಾನುಭವಿಯ ಫೈಲ್‌ ಜಿಲ್ಲಾ ಮಟ್ಟದಲ್ಲಿ ವಿಲೇವಾರಿ ಮಾಡುವ ಬದಲು ಬೆಂಗಳೂರಿಗೆ ಕಳಿಸಬೇಕಿದೆ. ಈ ನಡುವೆ ಚಿಕಿತ್ಸೆ ಪಡೆಯುತ್ತಿರುವವರ ಪಾಡು ಏನು, ಸರಕಾರ ಬಿಪಿಎಲ್‌ ಕಾರ್ಡ್‌ ರದ್ದು ಮಾನದಂಡವನ್ನು ಪುನರ್‌ ಪರಿಶೀಲಿಸಬೇಕು ಎಂದರು. ಇದಕ್ಕೆ ಆಹಾರ ಪೂರೈಕೆ ಸಚಿವ ಮುನಿಯಪ್ಪ ಉತ್ತರಿಸಿ, ಆರೋಗ್ಯ ಸಂಬಂಧಿ ಚಿಕಿತ್ಸೆಗೆ ಸ್ಥಳೀಯ ಉಪ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದರೆ ತತ್‌ಕ್ಷಣ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಂಟ್ವಾಳ-ಕಾರ್ಡ್‌ ರದ್ದಾಗಿಲ್ಲ: ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಕಾರ್ಡ್‌ ರದ್ದಾಗಿಲ್ಲ ಎಂದಿದ್ದಾರೆ.

ಟಾಪ್ ನ್ಯೂಸ್

ಕಡಲ ಜತೆ ಸರಸಾಟ ಸಲ್ಲದು

ಕಡಲ ಜತೆ ಸರಸಾಟ ಸಲ್ಲದು

1-ram

Rajya Sabha; ನಿಲ್ಲದ ಗದ್ದಲಕ್ಕೆ ಕಲಾಪವೇ ಆಪೋಶನ

Naxal

Chhattisgarh ಎನ್‌ಕೌಂಟರ್‌: ಏಳು ಮಂದಿ ನಕ್ಸಲರ ಹ*ತ್ಯೆ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

Alvas-virast

Alvas Virasat: ಶಿಕ್ಷಣ ಕಾಶಿಯಲ್ಲಿ ಒಸ್ಮಾನ್‌ ಮೀರ್‌ ಬಳಗದ ಗಾನ ವೈಭವ

DK-ScSt-Met

Mangaluru: 166 ಎಕ್ರೆ ಜಮೀನು ದಲಿತರಿಗೆ ಹಂಚಲು ರಾಜ್ಯ ಸರಕಾರಕ್ಕೆ ಜಿಲ್ಲಾಧಿಕಾರಿ ಪತ್ರ

Kukke-13

Kukke Subhramanya: ಚಂಪಾಷಷ್ಠಿ ಜಾತ್ರೋತ್ಸವ ಸಂಪನ್ನ, ನೀರಿನಲ್ಲಿ ಬಂಡಿ ಉತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವರ ಕ್ರಿಯಾಲೋಪ: ಸ್ಪೀಕರ್‌ ಮೇಜು ಕುಟ್ಟಿದ ಬಿಜೆಪಿ

Assembly Session: ಸಚಿವರ ಕ್ರಿಯಾಲೋಪ: ಸ್ಪೀಕರ್‌ ಮೇಜು ಕುಟ್ಟಿದ ಬಿಜೆಪಿ

Assembly Session: ಪೋಕ್ಸೋ ಪ್ರಕರಣಗಳ ಮೇಲೆ ಕಠಿನ ನಿಲುವು: ಪರಂ

Assembly Session: ಪೋಕ್ಸೋ ಪ್ರಕರಣಗಳ ಮೇಲೆ ಕಠಿನ ನಿಲುವು: ಪರಂ

ಶಾಸಕರ ಕೊರಳಲ್ಲಿ ರಾರಾಜಿಸಿದ ಕನ್ನಡಾಂಬೆಯ ಶಾಲು

ಶಾಸಕರ ಕೊರಳಲ್ಲಿ ರಾರಾಜಿಸಿದ ಕನ್ನಡಾಂಬೆಯ ಶಾಲು

PDO ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

PDO ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಲಾಠಿಚಾರ್ಜ್‌ ತನಿಖೆಗೆ ನಕಾರ: ಬಿಜೆಪಿ ಸಭಾತ್ಯಾಗ; ಪೊಲೀಸರ ಕ್ರಮ ಸಮರ್ಥಿಸಿದ ಸರಕಾರ

ಲಾಠಿಚಾರ್ಜ್‌ ತನಿಖೆಗೆ ನಕಾರ: ಬಿಜೆಪಿ ಸಭಾತ್ಯಾಗ; ಪೊಲೀಸರ ಕ್ರಮ ಸಮರ್ಥಿಸಿದ ಸರಕಾರ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

ಕಡಲ ಜತೆ ಸರಸಾಟ ಸಲ್ಲದು

ಕಡಲ ಜತೆ ಸರಸಾಟ ಸಲ್ಲದು

1-ram

Rajya Sabha; ನಿಲ್ಲದ ಗದ್ದಲಕ್ಕೆ ಕಲಾಪವೇ ಆಪೋಶನ

Naxal

Chhattisgarh ಎನ್‌ಕೌಂಟರ್‌: ಏಳು ಮಂದಿ ನಕ್ಸಲರ ಹ*ತ್ಯೆ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

Alvas-virast

Alvas Virasat: ಶಿಕ್ಷಣ ಕಾಶಿಯಲ್ಲಿ ಒಸ್ಮಾನ್‌ ಮೀರ್‌ ಬಳಗದ ಗಾನ ವೈಭವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.