ಡಿಜಿಟಲ್‌ ಅರೆಸ್ಟ್‌ನಲ್ಲಿ 100 ಕೋಟಿ ವಸೂಲು ಬಾಕಿ: ಡಾ| ಜಿ. ಪರಮೇಶ್ವರ್‌

Team Udayavani, Dec 13, 2024, 12:46 AM IST

ಡಿಜಿಟಲ್‌ ಅರೆಸ್ಟ್‌ನಲ್ಲಿ 100 ಕೋಟಿ ವಸೂಲು ಬಾಕಿ: ಡಾ| ಜಿ. ಪರಮೇಶ್ವರ್‌

ಬೆಳಗಾವಿ: ರಾಜ್ಯದಲ್ಲಿ ನಡೆಯುತ್ತಿರುವ ಡಿಜಿಟಲ್‌ ಅರೆಸ್ಟ್‌ ಪ್ರಕರಣಗಳಲ್ಲಿ ಖದೀಮರು ಕೊಳ್ಳೆ ಹೊಡೆದ 100 ಕೋಟಿ ರೂ.ಗಳಷ್ಟು ಮರಳಿ ಪಡೆಯಬೇಕಿದ್ದು, ಇದನ್ನು ಗೃಹ ಇಲಾಖೆ ಗಂಭೀರವಾಗಿ ಪರಿಗಣಿಸಿದೆ ಎಂದು ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಹೇಳಿದರು.

ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪ ವೇಳೆ ಬಿಜೆಪಿಯ ಕೆ. ಪ್ರತಾಪ ಸಿಂಹ ನಾಯಕ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಡಿಜಿಟಲ್‌ ಅರೆಸ್ಟ್‌ನಲ್ಲಿ ಈ ವರೆಗೂ ರಾಜ್ಯದಲ್ಲಿ 641 ಪ್ರಕರಣಗಳು ನಡೆದಿದ್ದು, 109 ಕೋಟಿ ರೂ.ಗಳನ್ನು ವಂಚಕರು ಅಪಹರಿಸಿಕೊಂಡಿದ್ದಾರೆ. ಈ ಪೈಕಿ ಸರಕಾರ 9 ಕೋಟಿ ರೂ.ಗಳನ್ನು ಮರಳಿ ವಶಕ್ಕೆ ಪಡೆದುಕೊಂಡಿದೆ ಎಂದರು.

ಟಾಪ್ ನ್ಯೂಸ್

1-horoscope

Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ

Mangaluru: ಭೌತಿಕ ಅಂಕಪಟ್ಟಿ ಸಿಗದೆ ಕಂಗಾಲು! ಡಿಜಿಟಲ್‌ ಅಂಕಪಟ್ಟಿಯಲ್ಲಿ ನೂರಾರು ಅಪಸವ್ಯಗಳು

Mangaluru: ಭೌತಿಕ ಅಂಕಪಟ್ಟಿ ಸಿಗದೆ ಕಂಗಾಲು! ಡಿಜಿಟಲ್‌ ಅಂಕಪಟ್ಟಿಯಲ್ಲಿ ನೂರಾರು ಅಪಸವ್ಯಗಳು

money

Uppinangady: ಕರೆ ಸ್ವೀಕರಿಸಿದ ಕೂಡಲೇ ಹಣ ವರ್ಗಾವಣೆ!

MNG-Vishal

Mangaluru: ಬ್ರೇಕ್‌ ವೈಫ‌ಲ್ಯಕ್ಕೀಡಾದ ಬಸ್‌ ನಿಯಂತ್ರಿಸಿ ಪ್ರಯಾಣಿಕರ ರಕ್ಷಿಸಿದ ಚಾಲಕ!

police

Putturu: ಸರಕಾರಿ ಆಸ್ಪತ್ರೆ ವೈದ್ಯರೊಬ್ಬರ ಕರ್ತವ್ಯಕ್ಕೆ ಅಡ್ಡಿ: ದೂರು

Renukaswamy Case: ಇಂದು ಹೈಕೋರ್ಟ್‌ ತೀರ್ಪು: ದರ್ಶನ್‌ಗೆ ಸಿಕ್ಕೀತೇ ಜಾಮೀನು?

Renukaswamy Case: ಇಂದು ಹೈಕೋರ್ಟ್‌ ತೀರ್ಪು: ದರ್ಶನ್‌ಗೆ ಸಿಕ್ಕೀತೇ ಜಾಮೀನು?

money

Special School: ವಿಶೇಷ ಚೇತನ ಮಕ್ಕಳ ಬೋಧಕರಿಗೆ 10 ತಿಂಗಳಿಗಷ್ಟೇ ವೇತನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸದನದಲ್ಲಿ “ಲಾಠಿ-ಮುತ್ತಿನ ಸಮರ’: ಕಾನೂನು ಭಂಗ ಮಾಡಿದರೆ ಬಿಡುವುದಿಲ್ಲ: ಡಾ| ಪರಮೇಶ್ವರ್‌

ಸದನದಲ್ಲಿ “ಲಾಠಿ-ಮುತ್ತಿನ ಸಮರ’: ಕಾನೂನು ಭಂಗ ಮಾಡಿದರೆ ಬಿಡುವುದಿಲ್ಲ: ಡಾ| ಪರಮೇಶ್ವರ್‌

ಸಚಿವರ ಕ್ರಿಯಾಲೋಪ: ಸ್ಪೀಕರ್‌ ಮೇಜು ಕುಟ್ಟಿದ ಬಿಜೆಪಿ

Assembly Session: ಸಚಿವರ ಕ್ರಿಯಾಲೋಪ: ಸ್ಪೀಕರ್‌ ಮೇಜು ಕುಟ್ಟಿದ ಬಿಜೆಪಿ

Assembly Session: ಪೋಕ್ಸೋ ಪ್ರಕರಣಗಳ ಮೇಲೆ ಕಠಿನ ನಿಲುವು: ಪರಂ

Assembly Session: ಪೋಕ್ಸೋ ಪ್ರಕರಣಗಳ ಮೇಲೆ ಕಠಿನ ನಿಲುವು: ಪರಂ

ಶಾಸಕರ ಕೊರಳಲ್ಲಿ ರಾರಾಜಿಸಿದ ಕನ್ನಡಾಂಬೆಯ ಶಾಲು

ಶಾಸಕರ ಕೊರಳಲ್ಲಿ ರಾರಾಜಿಸಿದ ಕನ್ನಡಾಂಬೆಯ ಶಾಲು

PDO ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

PDO ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

1-horoscope

Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ

Mangaluru: ಭೌತಿಕ ಅಂಕಪಟ್ಟಿ ಸಿಗದೆ ಕಂಗಾಲು! ಡಿಜಿಟಲ್‌ ಅಂಕಪಟ್ಟಿಯಲ್ಲಿ ನೂರಾರು ಅಪಸವ್ಯಗಳು

Mangaluru: ಭೌತಿಕ ಅಂಕಪಟ್ಟಿ ಸಿಗದೆ ಕಂಗಾಲು! ಡಿಜಿಟಲ್‌ ಅಂಕಪಟ್ಟಿಯಲ್ಲಿ ನೂರಾರು ಅಪಸವ್ಯಗಳು

money

Uppinangady: ಕರೆ ಸ್ವೀಕರಿಸಿದ ಕೂಡಲೇ ಹಣ ವರ್ಗಾವಣೆ!

MNG-Vishal

Mangaluru: ಬ್ರೇಕ್‌ ವೈಫ‌ಲ್ಯಕ್ಕೀಡಾದ ಬಸ್‌ ನಿಯಂತ್ರಿಸಿ ಪ್ರಯಾಣಿಕರ ರಕ್ಷಿಸಿದ ಚಾಲಕ!

police

Putturu: ಸರಕಾರಿ ಆಸ್ಪತ್ರೆ ವೈದ್ಯರೊಬ್ಬರ ಕರ್ತವ್ಯಕ್ಕೆ ಅಡ್ಡಿ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.