ಇ-ಆಟೋಗಳಿಗೆ ಲೈಸನ್ಸ್‌ ಕಡ್ಡಾಯ: ಐವನ್‌ ಡಿ’ಸೋಜಾ

ತಮಿಳುನಾಡು, ದಿಲ್ಲಿ ಸರಕಾರದ ಮಾದರಿ ಜಾರಿಗೆ ಆಗ್ರಹ

Team Udayavani, Dec 13, 2024, 12:50 AM IST

ಇ-ಆಟೋಗಳಿಗೆ ಲೈಸನ್ಸ್‌ ಕಡ್ಡಾಯ: ಐವನ್‌ ಡಿ’ಸೋಜಾ

ಬೆಳಗಾವಿ: ತಮಿಳುನಾಡು ಹಾಗೂ ದಿಲ್ಲಿ ಸರಕಾರದ ನಿಯಮಗಳನ್ನು ಪರಿಶೀಲಿಸಿ, ಅದರ ಮೇರೆಗೆ ಕರ್ನಾಟಕದಲ್ಲೂ ಬ್ಯಾಟರಿ ಚಾಲಿತ ಆಟೋ ರಿಕ್ಷಾಗಳಿಗೆ ಪರವಾನಿಗೆ ಕಡ್ಡಾಯಗೊಳಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಗುರುವಾರ ಪರಿಷತ್‌ ಕಲಾಪದಲ್ಲಿ ಆಗ್ರಹಿಸಿದರು.

ವಿಧಾನ ಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಸಾರಿಗೆ ಸಚಿವರ ಗಮನ ಸೆಳೆದರು.

ಮಂಗಳೂರು ನಗರದಲ್ಲಿ 8 ಸಾವಿರಕ್ಕೂ ಅಧಿಕ ರಹದಾರಿ ಮತ್ತು ಪರವಾನಿಗೆ ಇರುವ ಆಟೋ ರಿಕ್ಷಾಗಳು ಕಾರ್ಯ ನಿರ್ವಹಿಸುತ್ತಿದ್ದು, ಪ್ರಸ್ತುತ ಎಲೆಕ್ಟ್ರಿಕಲ್‌ ರಿಕ್ಷಾಗಳು ಪರವಾನಿಗೆ ಇಲ್ಲದೇ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿ 3 ಸಾವಿರಕ್ಕೂ ಅಧಿಕ ವಿದ್ಯುತ್‌ ಚಾಲಿತ ಆಟೋರಿûಾಗಳು ಕಾರ್ಯ ನಿರ್ವಹಿಸುತ್ತಿದ್ದುದರಿಂದ ಸೂಕ್ತ ರಿಕ್ಷಾ ನಿಲ್ದಾಣಗಳಿಲ್ಲದೆ ಪರದಾಡುವ ಸಂದರ್ಭ ಒದಗಿದೆ ಎಂದರು.

ನಗರದಲ್ಲಿ 500ಕ್ಕೂ ಅಧಿಕ ರಿಕ್ಷಾ ನಿಲ್ದಾಣಗಳ ಬೇಡಿಕೆ ಇದ್ದರೂ 150 ರಿಕ್ಷಾ ನಿಲ್ದಾಣಗಳು ಮಾತ್ರ ಮಂಗಳೂರು ಮಹಾನಗರ ಪಾಲಿಕೆ ಒದಗಿಸಿವೆ. ಇದರಿಂದ ರಿûಾ ಚಾಲಕರಿಗೆ ಬಾಡಿಗೆ ಇಲ್ಲದೆ ತಮ್ಮ ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ರಿûಾ ಚಾಲಕರು ತಮ್ಮ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಟಾಪ್ ನ್ಯೂಸ್

1-RCB

RCB; ಬ್ರಿಸ್ಬೇನ್‌ನಲ್ಲೂ ಮೊಳಗಲಿದೆ “ಈ ಸಲ ಕಪ್‌ ನಮ್ದೇ ‘ ಘೋಷ

1-dees

Lok Sabha:ಇಂದಿನಿಂದ 2 ದಿನ ಸಂವಿಧಾನದ ಬಗ್ಗೆ ಚರ್ಚೆ

ಕಡಲ ಜತೆ ಸರಸಾಟ ಸಲ್ಲದು

ಕಡಲ ಜತೆ ಸರಸಾಟ ಸಲ್ಲದು

1-ram

Rajya Sabha; ನಿಲ್ಲದ ಗದ್ದಲಕ್ಕೆ ಕಲಾಪವೇ ಆಪೋಶನ

Naxal

Chhattisgarh ಎನ್‌ಕೌಂಟರ್‌: ಏಳು ಮಂದಿ ನಕ್ಸಲರ ಹ*ತ್ಯೆ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

Supreme Court: ವರದಕ್ಷಿಣೆ ತಡೆ ಕಾಯ್ದೆ ದುರ್ಬಳಕೆ ಸುಪ್ರೀಂ ಸಲಹೆಗಳು ಸಮುಚಿತ

Alvas-virast

Alvas Virasat: ಶಿಕ್ಷಣ ಕಾಶಿಯಲ್ಲಿ ಒಸ್ಮಾನ್‌ ಮೀರ್‌ ಬಳಗದ ಗಾನ ವೈಭವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಚಿವರ ಕ್ರಿಯಾಲೋಪ: ಸ್ಪೀಕರ್‌ ಮೇಜು ಕುಟ್ಟಿದ ಬಿಜೆಪಿ

Assembly Session: ಸಚಿವರ ಕ್ರಿಯಾಲೋಪ: ಸ್ಪೀಕರ್‌ ಮೇಜು ಕುಟ್ಟಿದ ಬಿಜೆಪಿ

Assembly Session: ಪೋಕ್ಸೋ ಪ್ರಕರಣಗಳ ಮೇಲೆ ಕಠಿನ ನಿಲುವು: ಪರಂ

Assembly Session: ಪೋಕ್ಸೋ ಪ್ರಕರಣಗಳ ಮೇಲೆ ಕಠಿನ ನಿಲುವು: ಪರಂ

ಶಾಸಕರ ಕೊರಳಲ್ಲಿ ರಾರಾಜಿಸಿದ ಕನ್ನಡಾಂಬೆಯ ಶಾಲು

ಶಾಸಕರ ಕೊರಳಲ್ಲಿ ರಾರಾಜಿಸಿದ ಕನ್ನಡಾಂಬೆಯ ಶಾಲು

PDO ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

PDO ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

ಲಾಠಿಚಾರ್ಜ್‌ ತನಿಖೆಗೆ ನಕಾರ: ಬಿಜೆಪಿ ಸಭಾತ್ಯಾಗ; ಪೊಲೀಸರ ಕ್ರಮ ಸಮರ್ಥಿಸಿದ ಸರಕಾರ

ಲಾಠಿಚಾರ್ಜ್‌ ತನಿಖೆಗೆ ನಕಾರ: ಬಿಜೆಪಿ ಸಭಾತ್ಯಾಗ; ಪೊಲೀಸರ ಕ್ರಮ ಸಮರ್ಥಿಸಿದ ಸರಕಾರ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

1-RCB

RCB; ಬ್ರಿಸ್ಬೇನ್‌ನಲ್ಲೂ ಮೊಳಗಲಿದೆ “ಈ ಸಲ ಕಪ್‌ ನಮ್ದೇ ‘ ಘೋಷ

1-dees

Lok Sabha:ಇಂದಿನಿಂದ 2 ದಿನ ಸಂವಿಧಾನದ ಬಗ್ಗೆ ಚರ್ಚೆ

ಕಡಲ ಜತೆ ಸರಸಾಟ ಸಲ್ಲದು

ಕಡಲ ಜತೆ ಸರಸಾಟ ಸಲ್ಲದು

1-ram

Rajya Sabha; ನಿಲ್ಲದ ಗದ್ದಲಕ್ಕೆ ಕಲಾಪವೇ ಆಪೋಶನ

Naxal

Chhattisgarh ಎನ್‌ಕೌಂಟರ್‌: ಏಳು ಮಂದಿ ನಕ್ಸಲರ ಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.