Supreme Court; ಕಿರುಕುಳ ನೀಡಿದ್ದನ್ನು ಆತ್ಮಹತ್ಯೆಗೆ ಪ್ರಚೋದನೆ ಎನ್ನಲಾಗದು


Team Udayavani, Dec 13, 2024, 6:56 AM IST

supreem

ಹೊಸದಿಲ್ಲಿ: ಯಾವುದೇ ವ್ಯಕ್ತಿ ಕಿರುಕುಳ ನೀಡಿದ್ದಾನೆ ಎಂಬ ಕಾರಣಕ್ಕೆ ಆತನ ಮೇಲೆ ಆತ್ಮಹ*ತ್ಯೆಗೆ ಪ್ರಚೋದನೆ ಪ್ರಕರಣ ಹೊರಿಸಲು ಸಾಧ್ಯವಾಗುವು­ದಿಲ್ಲ. ಆತ್ಮಹತ್ಯೆಯಲ್ಲಿ ಆರೋಪಿಯು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿರಬೇಕು. ಕಿರು­ಕುಳಕ್ಕೆ ತುತ್ತಾದವನಿಗೆ ಆತ್ಮಹ*ತ್ಯೆಯ ಹೊರತು ಬೇರೆ ದಾರಿ ಇಲ್ಲದಂತೆ ಮಾಡಿದಾಗ ಮಾತ್ರ ಈ ಆರೋಪ ಹೊರಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಮಹಿಳೆಯೊ­ಬ್ಬಳ ಆತ್ಮಹತ್ಯೆ ಪ್ರಕರಣದ ವಿಚಾರಣೆಯ ವೇಳೆ ನ್ಯಾಯಪೀಠ ಈ ಅಭಿ­ಪ್ರಾಯ ವ್ಯಕ್ತಪಡಿಸಿದೆ. ಮಹಿ­ಳೆಯ ಪತಿ ಹಾಗೂ ಅತ್ತೆ, ಮಾವನ ವಿರುದ್ಧ ಆತ್ಮಹ­ತ್ಯೆಗೆ ಪ್ರಚೋದನೆ ಪ್ರಕರಣ ವಿಧಿಸಲಾಗಿತ್ತು. ಈ ಪ್ರಕ­ರ­ಣ­ವನ್ನು ರದ್ದು ಮಾಡಲು ಗುಜರಾತ್‌ ಹೈಕೋರ್ಟ್‌ ನಿರಾಕರಿಸಿದ ಕಾರಣ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಟಾಪ್ ನ್ಯೂಸ್

8-1

Hosanagara: ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧ

Pushpa 2 ರಿಲೀಸ್ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ…

Pushpa 2 ರಿಲೀಸ್ ಬೆನ್ನಲ್ಲೇ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಂಧನ…

BGT 2024: Aussies announce squad for third Test; one major change

BGT 2024: ಮೂರನೇ ಟೆಸ್ಟ್‌ ಗೆ ಆಡುವ ಬಳಗ ಪ್ರಕಟಿಸಿದ ಆಸೀಸ್;‌ ಒಂದು ಪ್ರಮುಖ ಬದಲಾವಣೆ

Pushpa-2; Bollywood withered in Pushpa fire

Pushpa-2; ಪುಷ್ಪ ಫೈರ್‌ ನಲ್ಲಿ ಬಾಡಿದ ಬಾಲಿವುಡ್

Holehonnur: ಪ್ರತ್ಯೇಕ ಅಪಘಾತ… ಇಬ್ಬರು ಮೃತ್ಯು, ಓರ್ವನಿಗೆ ಗಾಯ

Holehonnur: ಪ್ರತ್ಯೇಕ ಅಪಘಾತ… ಇಬ್ಬರು ಮೃತ್ಯು, ಓರ್ವನಿಗೆ ಗಾಯ

Government will not turn a blind eye if public is inconvenienced: CM Siddaramaiah

Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ

5-kukke-1

Kukke Shree Subrahmanya: ನೀರಿನಲ್ಲಿ ಬಂಡಿ ಉತ್ಸವ; ನೀರಾಟವಾಡಿದ ಗಜರಾಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Threat: ಆರ್​ಬಿಐ ಗೆ ರಷ್ಯನ್ ಭಾಷೆಯಲ್ಲಿ ಬಾಂಬ್ ಬೆದರಿಕೆ… ಪೊಲೀಸರಿಂದ ಕಟ್ಟೆಚ್ಚರ

Threat: ಆರ್​ಬಿಐ ಗೆ ರಷ್ಯನ್ ಭಾಷೆಯಲ್ಲಿ ಬಾಂಬ್ ಬೆದರಿಕೆ… ಹೈ ಅಲರ್ಟ್

Judges should not be on Facebook, should live like monks: Supreme Court

Judges: ನ್ಯಾಯಾಧೀಶರು ಫೇಸ್‌ಬುಕ್‌ನಲ್ಲಿ ಇರಬಾರದು, ಸನ್ಯಾಸಿಗಳಂತೆ ಬದುಕಬೇಕು: ಸುಪ್ರೀಂ

Tamil Nadu: ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 7 ಮಂದಿ ಸಾ*ವು, ಹಲವರ ರಕ್ಷಣೆ

Tamil Nadu: ತಡರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 7 ಮಂದಿ ಸಾ*ವು, ಹಲವರ ರಕ್ಷಣೆ

Supreme Court: ಜೀವನಾಂಶ ನಿಗದಿಗೆ ಸುಪ್ರೀಂ ಮಾರ್ಗಸೂಚಿ;  8 ಅಂಶಗಳ ಸೂತ್ರ

Supreme Court: ಜೀವನಾಂಶ ನಿಗದಿಗೆ ಸುಪ್ರೀಂ ಮಾರ್ಗಸೂಚಿ;  8 ಅಂಶಗಳ ಸೂತ್ರ

1-gadg

Govt info;ದೇಶದಲ್ಲಿ ರಸ್ತೆ ಅಪಘಾ*ತದಲ್ಲಿ ಈ ವರ್ಷ 1.78 ಲಕ್ಷ ಸಾ*ವು

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

5

Karkala: ಹೆಚ್ಚುತ್ತಿರುವ ಸರಗಳ್ಳತನ; ಜನರಿಗೆ ಆತಂಕ

4

Mudbidri: ಪುತ್ತಿಗೆ-ಮುರ್ಕೊತ್‌ ಪಲ್ಕೆ ರಸ್ತೆ ದುರವಸ್ಥೆ

c-t-ravi

Chikkamagaluru: ಲಾಠಿಚಾರ್ಜ್‌ ಬಗ್ಗೆ ಗೃಹ ಸಚಿವರಿಂದ ದಾಷ್ಟ್ಯದ ಮಾತು: ಸಿ.ಟಿ.ರವಿ ಟೀಕೆ

3(1

Bajpe: ಪಶು ಚಿಕಿತ್ಸಾಲಯಕ್ಕೆ ಬೇಕಾಗಿದೆ ತುರ್ತು ಚಿಕಿತ್ಸೆ

8-1

Hosanagara: ಕೊಲ್ಲೂರು ಹೆದ್ದಾರಿ ಎಬಗೋಡು ಪಕ್ಕದಲ್ಲೇ ನಿಧಿ ಶೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.