Pushpa 2; ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಅಲ್ಲು ಅರ್ಜುನ್‌ಗೆ ಮಧ್ಯಂತರ ಜಾಮೀನು
Team Udayavani, Dec 13, 2024, 5:46 PM IST
ಹೈದರಾಬಾದ್: ಬ್ಲಾಕ್‌ಬಸ್ಟರ್ ಚಿತ್ರ ‘ಪುಷ್ಪಾ 2: ದಿ ರೂಲ್’ ನ ಪ್ರದರ್ಶನ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ತೆಲುಗು ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಬಿಗ್ ರಿಲೀಫ್ ದೊರಕಿದ್ದು, ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಶುಕ್ರವಾರ(ಡಿ13) ತೆಲಂಗಾಣ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಸಂಧ್ಯಾ ಥಿಯೇಟರ್‌ನಲ್ಲಿ 39 ವರ್ಷದ ಮಹಿಳೆ ಸಾ*ವಿಗೆ ಕಾರಣವಾದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಕೆಳ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ನಂತರ ಕೆಲವೇ ಗಂಟೆಗಳಲ್ಲಿ ಬಂದ ತೀರ್ಪು ನಟ ಅಲ್ಲು ಅರ್ಜುನ್ ಅವರಿಗೆ ದೊಡ್ಡ ರಿಲೀಫ್ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thane; ಒಬ್ಬಳೇ ವಾಕಿಂಗ್ ಹೋದ ಪತ್ನಿಗೆ ತಲಾಖ್: ಪತಿ ವಿರುದ್ಧ ಪ್ರಕರಣ
Mumbai: ಆರ್‌ಬಿಐ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ
Rajya Sabha; ರೈತನ ಮಗ vs ಕಾರ್ಮಿಕನ ಮಗ: ಧನ್‌ಕರ್-ಖರ್ಗೆ ಮಧ್ಯೆ ಜಟಾಪಟಿ
Modi ಬಗ್ಗೆ ಟೀಕೆ: ಖರ್ಗೆ ವಿರುದ್ಧ ಕೇಸು ದಾಖಲಿಗೆ ದಿಲ್ಲಿ ಕೋರ್ಟ್ ನಕಾರ
Allahabad High Court judge ವಿರುದ್ಧ ವಿಪಕ್ಷ ವಾಗ್ಧಂಡನೆ ನೋಟಿಸ್
MUST WATCH
ಹೊಸ ಸೇರ್ಪಡೆ
Priyank Kharge: ಮಾಣಿಪ್ಪಾಡಿ ಬಾಯಿ ಮುಚ್ಚಿಸಲು 150 ಕೋಟಿ ರೂ. ಆಮಿಷ ಒಡ್ಡಿದ್ದ ವಿಜಯೇಂದ್ರ
Thane; ಒಬ್ಬಳೇ ವಾಕಿಂಗ್ ಹೋದ ಪತ್ನಿಗೆ ತಲಾಖ್: ಪತಿ ವಿರುದ್ಧ ಪ್ರಕರಣ
Udupi: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ವೇಗ ಹೆಚ್ಚಿಸಿ: ಜಿಲ್ಲಾಧಿಕಾರಿ ಸೂಚನೆ
Assembly Session: ನೀವೊಬ್ಬರೇ ಗೆದ್ದು ಬಂದವರಾ: ಆಶೋಕ್‌ಗೆ ಸಿಎಂ ತಿರುಗೇಟು
Mumbai: ಆರ್‌ಬಿಐ ಕಚೇರಿಗೆ ಹುಸಿ ಬಾಂಬ್ ಬೆದರಿಕೆ ಸಂದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.