AI;ಫೋನ್‌ ಕೊಡದ ಹೆತ್ತವರ ಹ*ತ್ಯೆಗೈಯ್ಯಲು ಸೂಚಿಸಿದ ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌


Team Udayavani, Dec 14, 2024, 6:55 AM IST

AI

ಹೊಸದಿಲ್ಲಿ: ತಂತ್ರಜ್ಞಾನದ ಮಹಾ ಆವಿಷ್ಕಾರ ಎಂದು ಕರೆಸಿಕೊಳ್ಳುತ್ತಿರುವ ಕೃತಕ ಬುದ್ಧಿಮತ್ತೆ ದಿನೆ ದಿನೇ ಹೊಸ ಎಡವಟ್ಟುಗಳನ್ನು ಸೃಷ್ಟಿಸುತ್ತಲೇ ಇದೆ. ಫೋನ್‌ ಕೊಡದ ಪೋಷಕರನ್ನು ಕೊಲೆ ಮಾಡಲು ಸೂಚಿಸಿ ಈಗ ಎಐ ಚಾಟ್‌ಬಾಟ್‌ವೊಂದು ತೊಂದರೆಗೆ ಸಿಲುಕಿ­ಕೊಂಡಿದೆ.

ಅಮೆರಿಕದ ಟೆಕ್ಸಾಸ್‌ನಲ್ಲಿ ಈ ಘಟನೆ ನಡೆದಿದ್ದು, ಚಾಟ್‌ಬಾಟ್‌ನ ಅಪಾಯಕಾರಿ ನಡೆಯ ವಿರುದ್ಧ ಪೋಷಕರು ದೂರು ನೀಡಿದ್ದಾರೆ. “ಕ್ಯಾರೆಕ್ಟರ್‌.ಎಐ’ ಹೆಸರಿನ ಚಾಟ್‌ಬಾಟ್‌ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡಿದೆ ಎಂದು ಪ್ರಕರಣ ದಾಖಲಿಸ­ಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ­ರುವ ಚಾಟ್‌ಬಾಟ್‌, ದಶಕಗಳ ಕಾಲ ಪೋಷಕರಿಂದ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಒಳಗಾದ ಮಗ ಅವರನ್ನು ಕೊಲೆ ಮಾಡಿದ್ದಾನೆ ಎಂಬ ಸುದ್ದಿಯನ್ನು ಓದಿದ ಬಳಿಕ, ಹೀಗೆ ಉತ್ತರಿಸಿದ್ದಾಗಿ ಹೇಳಿದೆ.

ಟಾಪ್ ನ್ಯೂಸ್

1

Atul Subhash Case: ಟೆಕಿ ಅತುಲ್‌ ಆತ್ಮಹತ್ಯೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ

BGT 25: Rain at the Gabba; Test match stopped for 13 overs; Jaddu, Deep get a chance

BGT 25: ಗಾಬಾದಲ್ಲಿ ಮಳೆ ಕಾಟ; 13 ಓವರ್‌ ಗೆ ನಿಂತ ಟೆಸ್ಟ್‌ ಆಟ; ಅವಕಾಶ ಪಡೆದ ಜಡ್ಡು, ದೀಪ್‌

Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಘಾತದಿಂದ ಸಾ*ವು

Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ಸಾ*ವು

OpenAI ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಸ್ಯಾನ್ ಫ್ರಾನ್ಸಿಸ್ಕೋದ ಫ್ಲಾಟ್ ನಲ್ಲಿ ಶವವಾಗಿ ಪತ್ತೆ

OpenAI ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಸ್ಯಾನ್ ಫ್ರಾನ್ಸಿಸ್ಕೋದ ಫ್ಲಾಟ್ ನಲ್ಲಿ ಶವವಾಗಿ ಪತ್ತೆ

Allu Arjun: ಒಂದು ರಾತ್ರಿ ಜೈಲಿನಲ್ಲಿ ಕಳೆದು ಹೊರಬಂದ ಪುಷ್ಪಾರಾಜ್… ಅಭಿಮಾನಿಗಳಲ್ಲಿ ಸಂತಸ

Allu Arjun: ಒಂದು ರಾತ್ರಿ ಕಳೆದು ಬೆಳ್ಳಂಬೆಳಗ್ಗೆ ಜೈಲಿನಿಂದ ಹೊರಬಂದ ಪುಷ್ಪರಾಜ್…

1-horoscope

Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ

ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?

ಜಗತ್ತಿಗೆ ಸಿರಿಯಾ ತಲೆಬೇನೆಯಾ? ಜಾಗತಿಕವಾಗಿ ಭಯೋತ್ಪಾದನೆ ಹೆಚ್ಚಳಕ್ಕೆ ಮತ್ತಷ್ಟು ಬೆಂಬಲ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-nimmai

Forbes; ವಿಶ್ವದ ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 3 ಭಾರತೀಯರಿಗೆ ಸ್ಥಾನ

1-swiss

Switzerland; ಭಾರತದೊಂದಿಗಿನ ತೆರಿಗೆ ಒಪ್ಪಂದಕ್ಕೆ ಗುಡ್‌ಬೈ!

doctor 2

Bangaluru ಟೆಕ್ಕಿ ಮಾದರಿ ಕೇಸ್‌: ಪತ್ನಿ ಹೆಸರು ಬರೆದು ರಾಜಸ್ಥಾನ ವೈದ್ಯ ಆತ್ಮಹ*ತ್ಯೆ

1-ssll

Surprise; ಕದ್ದಿದ್ದ 37 ರೂ.ವನ್ನು 50 ವರ್ಷ ಬಳಿಕ ಮರಳಿಸಿದ!

crime (2)

Revenge; ಪುತ್ರಿಗೆ ಲೈಂಗಿ*ಕ ಕಿರುಕುಳ: ಕುವೈಟ್‌ನಿಂದ ಆಗಮಿಸಿ ಆರೋಪಿಯ ಹ*ತ್ಯೆಗೈದ ಅಪ್ಪ!

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

6

Bengaluru: “ಅಕ್ರಮ ಬ್ಯಾನರ್‌, ಹೋರ್ಡಿಂಗ್‌ಗಳ ಹಾವಳಿ ಹಗುರವಾಗಿ ಪರಿಗಣಿಸಬೇಡಿ’

Actor Darshan: ನಟ ದರ್ಶನ್‌ಗೆ ಜಾಮೀನು; ಅಭಿಮಾನಿಗಳ ಸಂಭ್ರಮ

Actor Darshan: ನಟ ದರ್ಶನ್‌ಗೆ ಜಾಮೀನು; ಅಭಿಮಾನಿಗಳ ಸಂಭ್ರಮ

Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ

Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ

Bengaluru: ಯುವತಿಯರೊಂದಿಗೆ ಜಾಲಿ ರೈಡ್‌ ಹೋಗಲು ಕಳ್ಳತನ; ಮೂವರ ಸೆರೆ

Bengaluru: ಯುವತಿಯರೊಂದಿಗೆ ಜಾಲಿ ರೈಡ್‌ ಹೋಗಲು ಕಳ್ಳತನ; ಮೂವರ ಸೆರೆ

Theft Case: ಪಾರ್ಟಿಗೆ ಬಂದು ಸ್ನೇಹಿತನ ಮನೇಲಿ ಚಿನ್ನ ಕದ್ದ! 

Theft Case: ಪಾರ್ಟಿಗೆ ಬಂದು ಸ್ನೇಹಿತನ ಮನೇಲಿ ಚಿನ್ನ ಕದ್ದ! 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.