Bangaluru ಟೆಕ್ಕಿ ಮಾದರಿ ಕೇಸ್: ಪತ್ನಿ ಹೆಸರು ಬರೆದು ರಾಜಸ್ಥಾನ ವೈದ್ಯ ಆತ್ಮಹ*ತ್ಯೆ
Team Udayavani, Dec 14, 2024, 6:50 AM IST
ಜೈಪುರ: ರಾಜಸ್ಥಾನದ ಜೋಧ್ಪುರದಲ್ಲಿ ಹೋಮಿಯೋಪತಿ ವೈದ್ಯ ಅಜಯ್ ಕುಮಾರ್ ಜತೋಲಿಯಾ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ತನ್ನ ಸಾವಿಗೆ ಪತ್ನಿಯೇ ಕಾರಣ ಎಂದು ವೈದ್ಯ ಬರೆದಿಟ್ಟಿದ್ದ ಆತ್ಮಹ*ತ್ಯಾ ಪತ್ರವೂ ಲಭಿಸಿದೆ. ಪತ್ನಿಯ ಕಿರುಕುಳ ತಾಳಲಾರದೆ, ಬೆಂಗಳೂರಿನಲ್ಲಿ ಅತುಲ್ ಸುಭಾಷ್ ಎಂಬ ಟೆಕ್ಕಿ ಆತ್ಮಹ*ತ್ಯೆ ಮಾಡಿಕೊಡ ಪ್ರಕರಣ ಸುದ್ದಿಯಾಗಿರುವಾಗಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಅಜಯ್ ಕುಮಾರ್ ಕ್ಲಿನಿಕ್ ನಡೆಸುತ್ತಿದ್ದರು. ಜತೋಲಿಯಾರನ್ನು ಭೇಟಿಯಾಗಲು ಸಹೋದ್ಯೋಗಿ ಕ್ಲಿನಿಕ್ಗೆ ಆಗಮಿಸಿದ್ದರು. ಹಲವು ಬಾರಿ ಅವರನ್ನು ಕೂಗಿ ಕರೆದರೂ ಪ್ರತಿಕ್ರಿಯೆ ಬಂದಿರಲಿಲ್ಲ. ಕಿಟಕಿ ಮೂಲಕ ಅವರು ನೋಡಿದಾಗ ವಿಚಾರ ಬೆಳಕಿಗೆ ಬಂತು. ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಅವರು ಮೃತರಾದದ್ದು ದೃಢಪಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Forbes; ವಿಶ್ವದ ಅತೀ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 3 ಭಾರತೀಯರಿಗೆ ಸ್ಥಾನ
AI;ಫೋನ್ ಕೊಡದ ಹೆತ್ತವರ ಹ*ತ್ಯೆಗೈಯ್ಯಲು ಸೂಚಿಸಿದ ಕೃತಕ ಬುದ್ಧಿಮತ್ತೆ ಚಾಟ್ಬಾಟ್
Switzerland; ಭಾರತದೊಂದಿಗಿನ ತೆರಿಗೆ ಒಪ್ಪಂದಕ್ಕೆ ಗುಡ್ಬೈ!
Surprise; ಕದ್ದಿದ್ದ 37 ರೂ.ವನ್ನು 50 ವರ್ಷ ಬಳಿಕ ಮರಳಿಸಿದ!
Revenge; ಪುತ್ರಿಗೆ ಲೈಂಗಿ*ಕ ಕಿರುಕುಳ: ಕುವೈಟ್ನಿಂದ ಆಗಮಿಸಿ ಆರೋಪಿಯ ಹ*ತ್ಯೆಗೈದ ಅಪ್ಪ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.