West Bengal; ಮಸೀದಿಗೆ ಪ್ರತಿಯಾಗಿ ಬಿಜೆಪಿಯಿಂದ ಮಂದಿರ ನಿರ್ಮಾಣ ಘೋಷಣೆ

Team Udayavani, Dec 14, 2024, 12:37 AM IST

BJP 2

ಕೋಲ್ಕತಾ: ಬಾಬ್ರಿ ಮಸೀದಿ ಮಾದರಿಯಲ್ಲಿ ಪಶ್ಚಿಮ ಬಂಗಾ­ಲದಲ್ಲಿ ನೂತನ ಮಸೀದಿ ನಿರ್ಮಿಸಲಾಗುವುದು ಎಂಬ ಟಿಎಂ­ಸಿ ನಾಯಕರೊಬ್ಬರ ಹೇಳಿಕೆ ಬೆನ್ನಲ್ಲೇ, ಅದೇ ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಬಿಜೆಪಿ ಘೋಷಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಮುರ್ಷಿದಾಬಾದ್‌ ಜಿಲ್ಲಾ ಬಿಜೆಪಿ ನಾಯ­ಕರು, ಬೆಹ್ರಾಂಪುರದಲ್ಲಿ 2025ರ ಜ.22ರಂದು ಅಯೋಧ್ಯೆ ಮಂದಿರದ ವಿನ್ಯಾಸದಲ್ಲೇ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದಿದ್ದಾರೆ. ಜಿಲ್ಲೆಯ ಬೆಲ್ಡಾಂಗಾದಲ್ಲಿ ಬಾಬ್ರಿ ಮಾದರಿ ಮಸೀದಿ ನಿರ್ಮಿಸುವುದಾಗಿ ಟಿಎಂಸಿ ಶಾಸಕ ಕಬೀರ್‌ ಮಂಗಳವಾರ ಹೇಳಿಕೆ ನೀಡಿದ್ದರು.

ಟಾಪ್ ನ್ಯೂಸ್

1-modi-asass

Kumbh; ಕುಂಭಮೇಳ ಮಾಹಿತಿಗೆ ಎಐ ಚಾಟ್‌ಬಾಟ್‌

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

1-mohua

Judge B.H.Loya ಸಾ*ವು ಪ್ರಸ್ತಾವಿಸಿದ ಮಹುವಾ: ಲೋಕಸಭೆಯಲ್ಲಿ ಗದ್ದಲ

ALVAS-1

Alvas: ವಿರಾಸತ್‌ನಲ್ಲಿ ನೀಲಾದ್ರಿ ಕುಮಾರ್‌ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು

Navy-Udupi

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

DC-Vidya-CSR

Udupi: ಸಿಎಸ್‌ಆರ್‌ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

MH

Manipal Kasturba Hospital: ಶಿಶುವಿನ ಯಕೃತ್‌ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-modi-asass

Kumbh; ಕುಂಭಮೇಳ ಮಾಹಿತಿಗೆ ಎಐ ಚಾಟ್‌ಬಾಟ್‌

1-mohua

Judge B.H.Loya ಸಾ*ವು ಪ್ರಸ್ತಾವಿಸಿದ ಮಹುವಾ: ಲೋಕಸಭೆಯಲ್ಲಿ ಗದ್ದಲ

court

Kerala; ಉಪನ್ಯಾಸಕನ ಕೈ ಕತ್ತರಿಸಿದವನಿಗೆ ಹೈಕೋರ್ಟ್‌ ಜಾಮೀನು

accident

Palakkad: ಲಾರಿ ಅಪಘಾತದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾ*ವು

hijab

Thane; ಒಬ್ಬಳೇ ವಾಕಿಂಗ್‌ ಹೋದ ಪತ್ನಿಗೆ ತಲಾಖ್‌: ಪತಿ ವಿರುದ್ಧ ಪ್ರಕರಣ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

1-modi-asass

Kumbh; ಕುಂಭಮೇಳ ಮಾಹಿತಿಗೆ ಎಐ ಚಾಟ್‌ಬಾಟ್‌

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

Karnataka ಹೈಕೋರ್ಟ್‌ನಲ್ಲಿ ಕನ್ನಡದಲ್ಲಿ ತೀರ್ಪು ಇನ್ನಾದರೂ ಸರಕಾರ ಎಚ್ಚೆತ್ತುಕೊಳ್ಳಲಿ

1-mohua

Judge B.H.Loya ಸಾ*ವು ಪ್ರಸ್ತಾವಿಸಿದ ಮಹುವಾ: ಲೋಕಸಭೆಯಲ್ಲಿ ಗದ್ದಲ

ALVAS-1

Alvas: ವಿರಾಸತ್‌ನಲ್ಲಿ ನೀಲಾದ್ರಿ ಕುಮಾರ್‌ ಬೆರಳ ಮಾಂತ್ರಿಕತೆಗೆ ಜನಸ್ತೋಮ ನಿಬ್ಬೆರಗು

Navy-Udupi

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.