Udupi: ಶಂಕರಪುರ ಪೇಟೆಯ ಸಮೀಪ ಜನವಸತಿ ಪ್ರದೇಶಕ್ಕೆ ಚಿರತೆ ಲಗ್ಗೆ

Team Udayavani, Dec 14, 2024, 7:15 AM IST

leopard

ಕಟಪಾಡಿ: ಚಿರತೆಯೊಂದು ಶಂಕರಪುರ ಪೇಟೆಯ ಸಮೀಪದ ಮನೆಯಂಗಳಕ್ಕೆ ನುಗ್ಗಿ ಮನೆಯ ನಾಲ್ಕು ವರ್ಷದ ಪರ್ಶಿಯನ್‌ ಬೆಕ್ಕನ್ನು ಹೊತ್ತೂಯ್ದ ಘಟನೆ ಡಿ. 11ರ ರಾತ್ರಿ ನಡೆದಿದೆ. ಡಿ. 12ರಂದು ಬೆಳಗ್ಗೆ ನೋಡಿದಾಗ ಬೆಕ್ಕು ಕಾಣೆಯಾಗಿದ್ದನ್ನು ಗಮನಿಸಿದ ಮನೆಯವರು ಸಾಕಷ್ಟು ಹುಡುಕಾಡಿದ್ದರು. ಕೊನೆಗೆ ಸಿಸಿ ಕೆಮರಾ ಫ‌ುಟೇಜ್‌ ಪರಿಶೀಲನೆ ನಡೆಸಿದಾಗ ಚಿರತೆಯ ದಾಳಿ ಬಯಲಿಗೆ ಬಂದಿದೆ.

ಶಂಕರಪುರ ಪೇಟೆಯ ಸಮೀಪದ ಹಿತ್ಲುಹೌಸ್‌ನ ಮಾರ್ಗರೆಟ್‌ ಜುಡಿತ್‌ ಡಿ’ಸೋಜಾ ಅವರ ಮನೆಯಲ್ಲಿ ಘಟನೆ ನಡೆದಿದೆ. ಸಿಸಿ ಕೆಮರಾ ಫ‌ುಟೇಜ್‌ ಪ್ರಕಾರ, ಡಿ. 12ರ ರಾತ್ರಿ 1.25 ಗಂಟೆ ಹೊತ್ತಿಗೆ ಈ ಚಿರತೆ ಜನವಸತಿ ಪ್ರದೇಶಕ್ಕೆ ಬಂದಿದೆ. ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದ ಅದು ರಾತ್ರಿ 3 ಗಂಟೆಯ ಹೊತ್ತಿಗೆ ಬೆಕ್ಕನ್ನು ಹಿಡಿದು ತಿಂದು ಕಾಲ್ಕಿತ್ತಿರುವುದು ಸಿಸಿ ಕೆಮರಾದಲ್ಲಿ ದಾಖಲಾಗಿದೆ.

ಪಂಜಿಮಾರು ಭಾಗದಲ್ಲಿ ಈಗಾಗಲೇ ಚಿರತೆಯನ್ನು ಹಿಡಿಯಲು ಬೋನು ಇರಿಸಲಾಗಿದೆ ಎಂದು ಅರಣ್ಯ ಇಲಾಖೆಯ ಮಂಜುನಾಥ್‌ ನಾಯ್ಕ ತಿಳಿಸಿದ್ದಾರೆ.

ಟಾಪ್ ನ್ಯೂಸ್

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು

1

Atul Subhash Case: ಟೆಕಿ ಅತುಲ್‌ ಆತ್ಮಹತ್ಯೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ

BGT 25: Rain at the Gabba; Test match stopped for 13 overs; Jaddu, Deep get a chance

BGT 25: ಗಾಬಾದಲ್ಲಿ ಮಳೆ ಕಾಟ; 13 ಓವರ್‌ ಗೆ ನಿಂತ ಟೆಸ್ಟ್‌ ಆಟ; ಅವಕಾಶ ಪಡೆದ ಜಡ್ಡು, ದೀಪ್‌

Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಘಾತದಿಂದ ಸಾ*ವು

Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ಸಾ*ವು

OpenAI ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಸ್ಯಾನ್ ಫ್ರಾನ್ಸಿಸ್ಕೋದ ಫ್ಲಾಟ್ ನಲ್ಲಿ ಶವವಾಗಿ ಪತ್ತೆ

OpenAI ಮಾಜಿ ಸಂಶೋಧಕ ಸುಚಿರ್ ಬಾಲಾಜಿ ಸ್ಯಾನ್ ಫ್ರಾನ್ಸಿಸ್ಕೋದ ಫ್ಲಾಟ್ ನಲ್ಲಿ ಶವವಾಗಿ ಪತ್ತೆ

Allu Arjun: ಒಂದು ರಾತ್ರಿ ಜೈಲಿನಲ್ಲಿ ಕಳೆದು ಹೊರಬಂದ ಪುಷ್ಪಾರಾಜ್… ಅಭಿಮಾನಿಗಳಲ್ಲಿ ಸಂತಸ

Allu Arjun: ಒಂದು ರಾತ್ರಿ ಕಳೆದು ಬೆಳ್ಳಂಬೆಳಗ್ಗೆ ಜೈಲಿನಿಂದ ಹೊರಬಂದ ಪುಷ್ಪರಾಜ್…

1-horoscope

Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಘಾತದಿಂದ ಸಾ*ವು

Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ಸಾ*ವು

Accident-logo

ಅಲೆವೂರು-ಮಣಿಪಾಲ ರಸ್ತೆ: ಟಿಪ್ಪರ್‌- ಬೈಕ್‌ ನಡುವೆ ಢಿಕ್ಕಿ; ಓರ್ವ ಸಾವು, ಮತ್ತೊಬ್ಬ ಗಂಭೀರ

Navy-Udupi

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

DC-Vidya-CSR

Udupi: ಸಿಎಸ್‌ಆರ್‌ ನಿಧಿಗಳ ಸದುಪಯೋಗವಾಗಲಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

MH

Manipal Kasturba Hospital: ಶಿಶುವಿನ ಯಕೃತ್‌ ಗೆಡ್ಡೆ ಶಸ್ತ್ರಚಿಕಿತ್ಸೆ: ಕೆಎಂಸಿ ಸಾಧನೆ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು

6

Bengaluru: “ಅಕ್ರಮ ಬ್ಯಾನರ್‌, ಹೋರ್ಡಿಂಗ್‌ಗಳ ಹಾವಳಿ ಹಗುರವಾಗಿ ಪರಿಗಣಿಸಬೇಡಿ’

Actor Darshan: ನಟ ದರ್ಶನ್‌ಗೆ ಜಾಮೀನು; ಅಭಿಮಾನಿಗಳ ಸಂಭ್ರಮ

Actor Darshan: ನಟ ದರ್ಶನ್‌ಗೆ ಜಾಮೀನು; ಅಭಿಮಾನಿಗಳ ಸಂಭ್ರಮ

Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ

Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ

Bengaluru: ಯುವತಿಯರೊಂದಿಗೆ ಜಾಲಿ ರೈಡ್‌ ಹೋಗಲು ಕಳ್ಳತನ; ಮೂವರ ಸೆರೆ

Bengaluru: ಯುವತಿಯರೊಂದಿಗೆ ಜಾಲಿ ರೈಡ್‌ ಹೋಗಲು ಕಳ್ಳತನ; ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.