Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ


Team Udayavani, Dec 14, 2024, 7:40 AM IST

1-horoscope

ಮೇಷ: ನಿಯೋಜಿತ ಕೆಲಸಗಳು ಮುಗಿದು ನೆಮ್ಮದಿ. ಉದ್ಯಮದಲ್ಲಿ ಪೈಪೋಟಿಯಿಂದ ಗುಣಮಟ್ಟ ಸುಧಾರಣೆ. ನಾಳೆಯ ದಿನಚರಿಯ ಚಿಂತನೆ.ಹಿರಿಯರ,ಗೃಹಿಣಿಯರ ಆರೋಗ್ಯದ ಕಡೆಗೆ ಗಮನ ಇರಲಿ.ಮನೆಗೆ ದೂರದ ಅತಿಥಿಗಳ ಆಗಮನ.

ವೃಷಭ: ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಬಿಡುವು ಇರಲಾರದು. ದೂರದಲ್ಲಿರುವ ನೆಂಟರ ಆಗಮನ ವಾಹನ ಚಾಲನೆಯಲ್ಲಿ ಎಚ್ಚರಿರಲಿ.ಹತ್ತಿರದ ದೇವತಾ ಸಾನಿಧ್ಯಕ್ಕೆ ಭೇಟಿ.

ಮಿಥುನ: ತೊಂದರೆಗಳನ್ನು ಕರೆದು ಕೊಳ್ಳ ಬೇಡಿ. ಹಿತಶತ್ರುಗಳಿಂದ ತೊಂದರೆಗೆ ಅಂಜದೆ ಮುಂದುವರಿಯಿರಿ. ಉದ್ಯಮದಲ್ಲಿ ಪ್ರಗತಿ ತೃಪ್ತಿಕರ. ವ್ಯವಹಾರ ನಿಮಿತ್ತ ಸಣ್ಣ ಪ್ರಯಾಣದ ಸಾಧ್ಯತೆ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಅನುರಾಗ ವೃದ್ಧಿ.

ಕರ್ಕಾಟಕ: ಸಹಚರರ ನಡುವೆ ಗೌರವದ ಸ್ಥಾನಮಾನ. ಉದ್ಯಮದ ಉತ್ಪಾದನೆಗಳಲ್ಲಿ ವೈವಿಧ್ಯ ಕಾಯ್ದುಕೊಳ್ಳುವ ಪ್ರಯತ್ನ ಸಫ‌ಲ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ವೃದ್ಧಿ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.

ಸಿಂಹ: ಅರ್ಹತೆಗೆ ಸರಿಯಾದ ಸ್ಥಾನ ಪ್ರಾಪ್ತಿ. ಹಿತೈಷಿಗಳ ಸಲಹೆ ಪಾಲನೆಯಿಂದ ಅನುಕೂಲ. ನೂತನ ನಿವೇಶನ ಖರೀದಿಗೆ ಸಿದ್ಧತೆ. ಮನೆಯಲ್ಲಿ ಮಂಗಲ ಕಾರ್ಯದ ಸಿದ್ಧತೆ. ಊರಿನ ಮುಖಂಡನಿಗೆ ಸಮ್ಮಾನ.

ಕನ್ಯಾ: ಕಳೆದು ಹೋಗಿದ್ದ ಶಾಂತಿ, ಸಮಾಧಾನ ಮತ್ತೆ ಪ್ರಾಪ್ತಿ. ಆತ್ಮೀಯರಿಂದ ಸಕಾಲಿಕ ಸಹಾಯ. ಉದ್ಯೋಗ ಸ್ಥಾನದಲ್ಲಿ ಸ್ಥಿರ ವಾತಾವರಣ. ಉದ್ಯೋಗಾಸಕ್ತರಿಗೆ ಉತ್ತಮ ಅವಕಾಶಗಳು.ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ಪ್ರತಿಫ‌ಲ.

ತುಲಾ: ಪದೇಪದೇ ಮನಸ್ಸು ಚಂಚಲವಾಗಲು ಬಿಡಬೇಡಿ. ಉದ್ಯೋಗದಲ್ಲಿ ಪ್ರತಿಭೆಗೆ ಮನ್ನಣೆ ಪ್ರಾಪ್ತಿ. ಗೃಹಾಲಂಕಾರಕ್ಕೆ ಧನವ್ಯಯ. ಕುಶಲಕರ್ಮಿಗಳ ಕೃತಿಗಳಿಗೆ ಉತ್ತಮ ಬೇಡಿಕೆ.ಸಂಗೀತ, ಕೀರ್ತನೆ, ಭಜನೆ ಶ್ರವಣದಿಂದ ಸಮಾಧಾನ.

ವೃಶ್ಚಿಕ: ಧೈರ್ಯವೊಂದಿದ್ದರೆ ಯಾವ ಕಷ್ಟವೂ ವಿಜೃಂಭಿಸದು.ಉದ್ಯೋಗ ಸ್ಥಾನದಲ್ಲಿ ಹಿರಿತನಕ್ಕೆ ಗೌರವ. ಉದ್ಯಮದ ಬಂಡವಾಳ ಏರಿಕೆಗೆ ಯೋಜನೆ.. ಉತ್ಪನ್ನಗಳ ಗುಣಮಟ್ಟಕ್ಕೆ ಜನರಿಂದ ಶ್ಲಾಘನೆ. ಗೃಹಿಣಿ ಯರ ಸ್ವಾವಲಂಬನೆ ಯೋಜನೆ ಉನ್ನತ ಸ್ಥಿತಿಯಲ್ಲಿ.

ಧನು: ಕರೆದಾಗ ಸಹಾಯಕ್ಕೆ ಧಾವಿಸುವ ಮಿತ್ರರೇ ಶಕ್ತಿ. ಉದ್ಯೋಗ ಸ್ಥಾನದಲ್ಲಿ ಸದಭಿಪ್ರಾಯಕ್ಕೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ.ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ. ಬಾಳ ಸಂಗಾತಿಯ ಆರೋಗ್ಯ ಸುಧಾರಣೆ.

ಮಕರ: ಉದ್ಯೋಗ ಸ್ಥಾನದಲ್ಲಿ ಗೌರವ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಭೂವ್ಯವಹಾರಸ್ಥರಿಗೆ ಮಧ್ಯಮ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ.ದ್ವಿಚಕ್ರ ವಾಹನ ವ್ಯಾಪಾರ ಏರಿಕೆ.

ಕುಂಭ:ಸತ್ಕಾರ್ಯಗಳಲ್ಲಿ ಪ್ರತ್ಯಕ್ಷ ಪಾಲುಗೊಳ್ಳುವ ಅವಕಾಶ. ಉದ್ಯಮದಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಪ್ರೋ ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ. ತಂದೆಯ ಊರಿಗೆ ಭೇಟಿಯ ಯೋಚನೆ.

ಮೀನ: ಮಿಶ್ರಫ‌ಲಗಳಿದ್ದರೂ ಶುಭವೇ ಅಧಿಕ. ಸಹೋದ್ಯೋಗಿಗೆ ವೈದ್ಯಕೀಯ ನೆರವು ಕೊಡಿಸುವ ವ್ಯವಸ್ಥೆ. ಸರಕಾರಿ ಕಚೇರಿಗಳಲ್ಲಿ ಅನುಕೂಲಕರ ಸ್ಪಂದನ. ತಾಯಿಯಕಡೆಯ ಹಿರಿಯ ಬಂಧು ಆಗಮನ. ವ್ಯವಹಾರ ಸಂಬಂಧ ರಾಜಕಾರಣಿಯ ಭೇಟಿ.

ಟಾಪ್ ನ್ಯೂಸ್

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖ್ಯಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖ್ಯಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

Darshan Thoogudeepa; ಬೇಲ್‌ ಕೆ ಬಾದ್:‌ ನಿರ್ಮಾಪಕದ ಮೊಗದಲ್ಲಿ ನಗು

Darshan Thoogudeepa; ಬೇಲ್‌ ಕೆ ಬಾದ್:‌ ನಿರ್ಮಾಪಕದ ಮೊಗದಲ್ಲಿ ನಗು

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು

LK Advani: ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು

1

Atul Subhash Case: ಟೆಕಿ ಅತುಲ್‌ ಆತ್ಮಹತ್ಯೆ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ

BGT 25: Rain at the Gabba; Test match stopped for 13 overs; Jaddu, Deep get a chance

BGT 25: ಗಾಬಾದಲ್ಲಿ ಮಳೆ ಕಾಟ; 13 ಓವರ್‌ ಗೆ ನಿಂತ ಟೆಸ್ಟ್‌ ಆಟ; ಅವಕಾಶ ಪಡೆದ ಜಡ್ಡು, ದೀಪ್‌

Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಘಾತದಿಂದ ಸಾ*ವು

Karkala: ರಾಜ್ಯಮಟ್ಟದ ಕಬಡ್ಡಿ ಆಟಗಾರ ಹೃದಯಾಘಾತದಿಂದ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-horoscope

Daily Horoscope: ಶುಭಕಾಲ, ಶಾರೀರಿಕ ತೊಂದರೆಗಳಿಗೆ ವಿದಾಯ, ಆತ್ಮವಿಶ್ವಾಸದಿಂದ ಕಾರ್ಯಜಯ

horoscope-new-3

Daily Horoscope: ಕುಟುಂಬದಲ್ಲಿ ಕಿರಿಯರ ವಿವಾಹ ಪ್ರಸ್ತಾವ, ನೌಕರರಿಗೆ ಆರ್ಥಿಕ ಪ್ರೋತ್ಸಾಹ

Dina Bhavishya

Daily Horoscope;ವಧೂವರಾನ್ವೇಷಿಗಳಿಗೆ ಶುಭ ಸೂಚನೆ, ಕಾರ್ಯಗಳು ಶೀಘ್ರ ಮುಕ್ತಾಯ

Horoscope Today: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ  ಸಾಧ್ಯತೆ

Horoscope Today: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ  ಸಾಧ್ಯತೆ

Horoscope: ಈ ರಾಶಿಯವರಿಗೆ ಒಂದಾದ ಮೇಲೊಂದರಂತೆ ಬರುವ ಸಣ್ಣ ಸಮಸ್ಯೆಗಳು ಬರಲಿದೆ

Horoscope: ಈ ರಾಶಿಯವರಿಗೆ ಒಂದಾದ ಮೇಲೊಂದರಂತೆ ಸಣ್ಣ ಸಮಸ್ಯೆಗಳು ಬರಲಿದೆ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖ್ಯಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

Navy: ಪಶ್ಚಿಮ ಕಮಾಂಡ್‌ನ‌ ಮೆಡಿಕಲ್‌ ಮುಖ್ಯಸ್ಥರಾಗಿ ಉಡುಪಿಯ ಡಾ.ಕೃಷ್ಣಮೂರ್ತಿ ಅಧಿಕಾರಿ ನೇಮಕ

ಮತ್ತೆ ಬರುತ್ತಿದೆ ಸರಿಗಮಪ; ಮತ್ತೆ ತೀರ್ಪುಗಾರರಾಗಿ ಬಂದ ರಾಜೇಶ್‌ ಕೃಷ್ಣನ್

ಮತ್ತೆ ಬರುತ್ತಿದೆ ಸರಿಗಮಪ; ಮತ್ತೆ ತೀರ್ಪುಗಾರರಾಗಿ ಬಂದ ರಾಜೇಶ್‌ ಕೃಷ್ಣನ್

3-uv-fusion

UV Fusion: ಕಥೆಯ ಹಿಂದಿನ ಸಾವಿರ ಕಥೆಗಳು!

2-uv-fusion

UV Fusion: ಅನುಭವದ ಸಂತೆಯಲ್ಲಿ ಏನುಂಟು ಏನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.