Actor Darshan: ನಟ ದರ್ಶನ್‌ಗೆ ಜಾಮೀನು; ಅಭಿಮಾನಿಗಳ ಸಂಭ್ರಮ

Team Udayavani, Dec 14, 2024, 10:59 AM IST

Actor Darshan: ನಟ ದರ್ಶನ್‌ಗೆ ಜಾಮೀನು; ಅಭಿಮಾನಿಗಳ ಸಂಭ್ರಮ

ಬೆಂಗಳೂರು: ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ಜಾಮೀನು ಸಿಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ದರ್ಶನ್‌ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಬಿಜಿಎಸ್‌ ಆಸ್ಪತ್ರೆ ಮುಂಭಾಗ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ “ಡಿ’ ಬಾಸ್‌ ಘೋಷಣೆ ಕೂಗಿ ಹರ್ಷಗೊಂಡಿದ್ದಾರೆ. ಮತ್ತೂಂದೆಡೆ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್‌ ನಿವಾಸದ ಮುಂದೆ ಬಂದು ತೂಗುದೀಪ ನಿಲಯ ಎಂಬ ನಾಮಫ‌ಲಕಕ್ಕೆ ಹಾರ ಹಾಕಿ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.

ನಟ ದರ್ಶನ್‌ಗೆ ಹೈಕೋರ್ಟ್‌ನಿಂಗ್‌ ಜಮೀನು ಸಿಗುತ್ತಿದ್ದಂತೆ ಕೆಂಗೇರಿಯಲ್ಲಿರುವ ಬಿಜಿಎಸ್‌ ಆಸ್ಪತ್ರೆ ಮುಂಭಾಗ ಸಹಸ್ರಾರು ಅಭಿಮಾನಿಗಳು ದೌಡಾಯಿಸಿ ಡಿ ಬಾಸ್‌ಗೆ ಜೈ ಎಂದು ಘೋಷಣೆ ಕೂಗಿದರು. ಆಸ್ಪತ್ರೆ ಕಾಂಪೌಂಡ್‌ ಬಳಿ ನಿಂತು ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರೆ, ಇನ್ನು ಕೆಲವರು ದರ್ಶನ್‌ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದರು. ಫೋಟೊಗೆ ಕುಂಬಳಕಾಯಿ ಒಡೆದು ಮುಂದೆ ಒಳ್ಳೆಯ ದಾಗಲಿ ಎಂದು ಹಾರೈಸಿದರು. ಯಶವಂತಪುರದಲ್ಲಿ ದರ್ಶನ್‌ ಕಟೌಟ್‌ ಇರುವ ಚಿತ್ರವನ್ನು ಕೈಯಲ್ಲಿ ಹಿಡಿದು ಮಾರ್ಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ಲಾಠಿ ಬೀಸಿ ಅಭಿಮಾನಿಗಳ ನಿಯಂತ್ರಣ: ಅಭಿ ಮಾನಿಗಳು ಆಸ್ಪತ್ರೆಗೆ ಮುನ್ನುಗ್ಗಬಹುದು ಎಂಬ ಕಾರ ಣಕ್ಕೆ ಪೊಲೀಸರು ಬಿಜಿಎಸ್‌ ಆಸ್ಪತ್ರೆ ಬಳಿ ಬ್ಯಾರಿಕೇಡ್‌ ಅಳವಡಿಸಿ ಬಿಗಿ ಬಂದೋಬಸ್ತ್ ಕೈಗೊಂಡರು. ಮುನ್ನೆಚ್ಚ ರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯ ದಂತೆ ಪೊಲೀಸರು ಲಾಠಿ ಬೀಸಿ ಅಭಿಮಾನಿಗಳನ್ನು ಚದುರಿಸಿ ಆಸ್ಪತ್ರೆಯ ಆವರಣದಿಂದ ಕಳುಹಿಸಿದರು..

ಮನೆ ಮುಂದೆಯೂ ಸಂಭ್ರಮ: ರಾಜರಾಜೇಶ್ವರಿ ನಗರದಲ್ಲಿರುವ ತೂಗುದೀಪ ನಿವಾಸದಲ್ಲಿ ಸೇರಿದ್ದ ಹಲವು ಅಭಿಮಾನಿಗಳು ತೂಗುದೀಪ ಹೆಸರಿನ ನಾಮ ಫ‌ಲಕಕ್ಕೆ ಹಾರ ಹಾಕಿದರು. ಬಳಿಕ ಅದಕ್ಕೆ ನಮಿಸಿ ಜೈ ಡಿ ಬಾಸ್‌ ಎಂದು ಜೋರಾಗಿ ಘೋಷಣೆ ಕೂಗಿದರು.

ಟಾಪ್ ನ್ಯೂಸ್

ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

Tharun Sudhir: ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

daskath tulu movie review

Tulu Movie Review; ಹೇಗಿದೆ ಈ ವಾರ ತೆರೆಗೆ ಬಂದ ತುಳು ಸಿನಿಮಾ ʼದಸ್ಕತ್‌ʼ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

6-aids

AIDS: ಏಡ್ಸ್‌ -ಜಾಗೃತಿಯೇ ಮೂಲ ಮಂತ್ರವಾಗಿರಲಿ…

Pakistan Cricket: Mohammad Amir bids farewell to international cricket again

Pakistan Cricket: ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ವಿದಾಯ ಹೇಳಿದ ಮೊಹಮ್ಮದ್‌ ಅಮೀರ್

4-kananda

Kannada: ಕನ್ನಡ ಅಂದ್ರೆ ಹಿಂಜರಿಕೆ ಯಾಕೆ ?

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

Adventurous: ಹುಟ್ಟು ಹಾಕುತ್ತ ಏಕಾಂಕಿಯಾಗಿ ಅಟ್ಲಾಂಟಿಕ್‌ ದಾಟುವ ಸಾಹಸಿ ಕನ್ನಡತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ ಒಕ್ಕಲಿಗರ ಮಠಕ್ಕೆ ನಾಗರಾಜ್‌ ಉತ್ತರಾಧಿಕಾರಿ

Bengaluru: ವಿಶ್ವ ಒಕ್ಕಲಿಗರ ಮಠಕ್ಕೆ ಡಾ.ಎಚ್‌.ಎಲ್.ನಾಗರಾಜ್‌ ಉತ್ತರಾಧಿಕಾರಿ

6

Bengaluru: “ಅಕ್ರಮ ಬ್ಯಾನರ್‌, ಹೋರ್ಡಿಂಗ್‌ಗಳ ಹಾವಳಿ ಹಗುರವಾಗಿ ಪರಿಗಣಿಸಬೇಡಿ’

Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ

Arrested: ನಕಲಿ ಶ್ಯೂರಿಟಿ ನೀಡಿ ಕೋರ್ಟಿಗೆ ವಂಚನೆ: 13 ಜನ ಬಂಧನ

Bengaluru: ಯುವತಿಯರೊಂದಿಗೆ ಜಾಲಿ ರೈಡ್‌ ಹೋಗಲು ಕಳ್ಳತನ; ಮೂವರ ಸೆರೆ

Bengaluru: ಯುವತಿಯರೊಂದಿಗೆ ಜಾಲಿ ರೈಡ್‌ ಹೋಗಲು ಕಳ್ಳತನ; ಮೂವರ ಸೆರೆ

Theft Case: ಪಾರ್ಟಿಗೆ ಬಂದು ಸ್ನೇಹಿತನ ಮನೇಲಿ ಚಿನ್ನ ಕದ್ದ! 

Theft Case: ಪಾರ್ಟಿಗೆ ಬಂದು ಸ್ನೇಹಿತನ ಮನೇಲಿ ಚಿನ್ನ ಕದ್ದ! 

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

ವಿಶ ಒಕ್ಕಲಿಗರ ಮಠಕ್ಕೆ ನಾಗರಾಜ್‌ ಉತ್ತರಾಧಿಕಾರಿ

Bengaluru: ವಿಶ್ವ ಒಕ್ಕಲಿಗರ ಮಠಕ್ಕೆ ಡಾ.ಎಚ್‌.ಎಲ್.ನಾಗರಾಜ್‌ ಉತ್ತರಾಧಿಕಾರಿ

ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

Tharun Sudhir: ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್‌ ಸುಧೀರ್‌

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

Kalaburagi: ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ

daskath tulu movie review

Tulu Movie Review; ಹೇಗಿದೆ ಈ ವಾರ ತೆರೆಗೆ ಬಂದ ತುಳು ಸಿನಿಮಾ ʼದಸ್ಕತ್‌ʼ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.