Health: ಕೋಟಿಗೂ ಮಿಗಿಲು ಆರೋಗ್ಯ ಸಂಪತ್ತು!


Team Udayavani, Dec 14, 2024, 3:38 PM IST

8-uv-fusion

ಒತ್ತಡದ ಬದುಕಿನ ಶೈಲಿ, ಕಳಪೆ ಹಾಗೂ ಆಹಾರ ಪದಾರ್ಥಗಳಲ್ಲಿ ನಿರ್ಜೀವ ಗುಣಮಟ್ಟದ ವಸ್ತುಗಳು ಸಿಗುವ ಈ ದಿನಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು ಅಂದರೆ ತಪ್ಪಿಲ್ಲ ?

ದೇಹಕ್ಕೆ ಬೇಕಾಗುವ ಸರಿ ಪ್ರಮಾಣದ ಕ್ಯಾಲರಿಗಳು, ಉತ್ತಮ ಆರೋಗ್ಯಕ್ಕಾಗಿ ಸಮತೋಲನ ಮತ್ತು ಪೌಷ್ಟಿಕ ಆಹಾರವು ದೇಹಕ್ಕೆ ಮುಖ್ಯವೇ? ಆಹಾರಗಳ ಸೇವನೆಯ ಪದ್ಧತಿಯಲ್ಲಿ ಸಮತೋಲನವಾಗಿದ್ದರೆ ಆರೋಗ್ಯಕರ ಜೀವನ ಸಾಗಿಸಬಹುದಾಗಿದೆ. ಸಮತೋಲಿತ ಆಹಾರ ಸೇವನೆಯಿಂದ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಪೋಷಕಾಂಶಗಳನ್ನು ಪೂರೈಸುತ್ತದೆ. ಸತ್ವಭರಿತ ಮತ್ತು ಗುಣಮಟ್ಟದ ಆಹಾರದ ಸೇವನೆಯಿಂದ ಮನುಷ್ಯನ ಆರೋಗ್ಯದ ಗುಣಮಟ್ಟವು ಒಳ್ಳೆಯ ಸ್ಥಿತಿಯಲ್ಲಿ ಇರಲು ಕಾರಣವಾಗುತ್ತದೆ. ಸಮತೋಲಿತ ಆಹಾರವು ನಮ್ಮ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳನ್ನು ಪೂರೈಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.

ಸಮತೋಲಿತ ಆಹಾರವನ್ನು ಸೇವಿಸುವುದರಿಂದ ಮಾನಸಿಕ ಸ್ಥಿತಿ ಮತ್ತು ಮನಸ್ಸಿನ ಆರೋಗ್ಯವು ಸಹಜ ಸ್ಥಿತಿಯಲ್ಲಿ ಇರಲು ಸಹಾಯ ಮಾಡುತ್ತದೆ. ಆರೋಗ್ಯವಾಗಿರಲು ಸತ್ವಯುಕ್ತ ಆರೋಗ್ಯಕರವಾದ ಆಹಾರವು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಸಮತೋಲಿತ ಆಹಾರ ಸೇವನೆಯಿಂದ ಆತಂಕ ಮತ್ತು ಖನ್ನತೆಯು ಕೂಡ ದೂರವಾಗುತ್ತದೆ. ಮೆದುಳಿನ ಕಾರ್ಯನಿರ್ವಹಿಸಲು ಕೂಡ ಸಮತೋಲಿತ ಆಹಾರ ಅವಶ್ಯಕತೆ ಇರುವುದು. ಜೀವಕೋಶದ ಬೆಳವಣಿಗೆಗೆ ಸಹಾಯ ಮಾಡಲು ಉಪಯುಕ್ತವಾಗಿದೆ. ಜೀರ್ಣಕಾರಿ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.

ಅಧ್ಯಯನಗಳ ಪ್ರಕಾರ ಸಮತೋಲನ ಆಹಾರಗಳ ಸೇವನೆಯಿಂದ ಮಧುಮೇಹ, ಪಾರ್ಶ್ವವಾಯು ಮತ್ತು ಕ್ಯಾನ್ಸರ್‌ ರೋಗಗಳಂತಹ ದೊಡ್ಡ ರೋಗಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಫೈಬರ್‌, ಆರೋಗ್ಯಕರ ಕೊಬ್ಬುಗಳು, ಖನಿಜಗಳು, ಕಾರ್ಬೋಹೈಡ್ರೇಟ್‌ ಗಳು, ಪ್ರೋಟೀನ್‌, ವಿಟಮಿನ್‌ ಎ, ಸಿ, ಇ , ವಿಟಮಿನ್‌ ಡಿ, ಮತ್ತು ಕ್ಯಾಲ್ಸಿಯಂ, ಸೇವನೆಯಿಂದ ಸಮತೋಲಿತ ಆಹಾರವನ್ನು ಪೋಷಿಸುವಲ್ಲಿ ಸಹಾಯ ಮಾಡುತ್ತದೆ.

ಹಾಲು, ಮೊಸರು, ಅಕ್ಕಿ, ಧಾನ್ಯಗಳು, ಸೇಬು, ಬಾಳೆ ಹಣ್ಣುಗಳು, ಕಿತ್ತಳೆ, ಕಲ್ಲಂಗಡಿ ಹಣ್ಣುಗಳು ಮತ್ತು ಹಸಿರು ತರಕಾರಿಗಳು, ಬಾದಾಮಿ, ಕಡಲೆಕಾಯಿ, ಸೋಯಾಬಿನ್‌, ಕುಂಬಳಕಾಯಿ ಬೀಜ, ಆಲೂಗೆಡ್ಡೆ, ಮೊಟ್ಟೆ, ಆಲೀವ್‌ ಎಣ್ಣೆ, ಮೀನು, ಡೈರಿ ಪದಾರ್ಥಗಳು ಮತ್ತು ದ್ವಿದಳ ಧಾನ್ಯಗಳಲ್ಲಿ ಪೋಷಕಾಂಶಗಳು ಇರುವುದರಿಂದ ದೇಹವು ಸಮತೋಲನವಾಗಲು ಕಾಪಾಡುತ್ತದೆ. ಆರೋಗ್ಯಕ್ಕೆ ಅಪಾಯಕಾರಿಯಾದ ಒಂದಷ್ಟು ಆಹಾರಗಳ ಸೇವನೆಯಿಂದ ದೂರ ಇರುವುದು ಆರೋಗ್ಯಕರ ದೃಷ್ಟಿಯಲ್ಲಿ ಒಳಿತು.

ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಅನಾರೋಗ್ಯಕರ ಕೊಬ್ಬುಗಳು, ಸಕ್ಕರೆ ಮತ್ತು ಸಂರಕ್ಷಕಗಳು ಅಧಿಕವಾಗಿರುವುದರಿಂದ ಇವುಗಳು ದೀರ್ಘ‌ಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಟ್ರಾ ಸಂಸ್ಕರಿಸಿದ ಪದಾರ್ಥಗಳು, ತಂಪು ಪಾನೀಯಗಳು, ತ್ವರಿತ ಆಹಾರಗಳು ಹೆಚ್ಚಾದ ಸೇವನೆ, ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ ಪದಾರ್ಥಗಳು ಅಂದರೆ ಬ್ರೆಡ್‌ ಮತ್ತು ಪೇಸ್ಟ್ರಿಗಳು, ಕರಿದ ಆಹಾರಗಳಲ್ಲಿ ಟ್ರಾನ್ಸ್‌ ಕೊಬ್ಬುಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್‌ ಇರುವುದರಿಂದ ಆರೋಗ್ಯಕ್ಕೆ ಅಪಾಯಕಾರಿ, ಉಪ್ಪು ಮತ್ತು ಸಕ್ಕರೆ ಸೇವನೆಯ ಮಿತಿಯಲ್ಲಿ ಗಮನ ಹರಿಸಿ ಆರೋಗ್ಯದ ಕಡೆಗೆ ಗಮನ ಹರಿಸಿ. ಉಸಿರು ತುಂಬಿದ ಬಲೂನು.

 ವಾಣಿ ಮೈಸೂರು

ಟಾಪ್ ನ್ಯೂಸ್

1-leela

Yakshagana; ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ

police crime

Bengaluru: ಪೊಲೀಸ್ ಆತ್ಮಹ*ತ್ಯೆ; ಡೆ*ತ್ ನೋಟ್‌ನಲ್ಲಿ ಪತ್ನಿ ಮತ್ತು ಮಾವನ ದೂಷಣೆ

1-teju

Constitution ಮೇಲಿನ ದಾಳಿಕೋರರು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ: ತೇಜಸ್ವಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

kejriwal 3

Delhi;ಕೇಜ್ರಿವಾಲ್ ಗೆ ಬಿಜೆಪಿ, ಕಾಂಗ್ರೆಸ್ ನಿಂದಲೂ ಮಾಜಿ ಸಿಎಂಗಳ ಪುತ್ರರೇ ಸ್ಪರ್ಧಿಗಳು!

1-modi

Constitution; ಲೋಕಸಭೆಯಲ್ಲಿ ವಿಪಕ್ಷಗಳತ್ತ ತೀವ್ರ ಟೀಕಾ ಪ್ರಹಾರ ನಡೆಸಿದ ಪ್ರಧಾನಿ

Mundugaru-pejavara-sri2

Mundugaru:ನಕ್ಸಲ್‌ ಪೀಡಿತ ಪ್ರದೇಶದಲ್ಲಿ ಪೇಜಾವರ ಶ್ರೀಗಳ ಸಂಚಾರ; ಕಾಡಿನಲ್ಲಿ ರಾಮಮಂತ್ರ ಘೋಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-uv-fusion

UV Fusion: ನೀನು ನೀನಾಗಿ ಬದುಕು

9-uv-fusion

UV Fusion: ನಂಬಿಕೆಗಳು ನಮ್ಮನ್ನು ದಿಕ್ಕುತಪ್ಪಿಸದಿರಲಿ

7-uv-fusion

Baloons: ಉಸಿರು ತುಂಬಿದ ಬಲೂನು

6-aids

AIDS: ಏಡ್ಸ್‌ -ಜಾಗೃತಿಯೇ ಮೂಲ ಮಂತ್ರವಾಗಿರಲಿ…

5-uv-fusion

UV Fusion: ದೃಷ್ಟಿಗೆ ತಕ್ಕ ಸೃಷ್ಟಿ

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

1-leela

Yakshagana; ಪ್ರಥಮ ವೃತ್ತಿಪರ ಯಕ್ಷಗಾನ ಭಾಗವತ ಖ್ಯಾತಿಯ ಲೀಲಾವತಿ ಬೈಪಡಿತ್ತಾಯ ಇನ್ನಿಲ್ಲ

Yedapadavu: ವಿಳಾಸದ ಕೇಳುವ ನೆಪದಲ್ಲಿ ಮಹಿಳೆಯ 2 ಪವನ್ ಚೈನ್‌ ಕಸಿದು ಪರಾರಿ

Yedapadavu: ವಿಳಾಸದ ಕೇಳುವ ನೆಪದಲ್ಲಿ ಮಹಿಳೆಯ 2 ಪವನ್ ಚೈನ್‌ ಕಸಿದು ಪರಾರಿ

police crime

Bengaluru: ಪೊಲೀಸ್ ಆತ್ಮಹ*ತ್ಯೆ; ಡೆ*ತ್ ನೋಟ್‌ನಲ್ಲಿ ಪತ್ನಿ ಮತ್ತು ಮಾವನ ದೂಷಣೆ

1-teju

Constitution ಮೇಲಿನ ದಾಳಿಕೋರರು ಚಾಂಪಿಯನ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ: ತೇಜಸ್ವಿ

AV-Bellad

Hubballi: ಸಿಎಂ ಸಿದ್ದರಾಮಯ್ಯ ಮುಸ್ಲಿಮರಿಗೆ ಮುತ್ತು ಕೊಡ್ತಾರೆ, ನಮಗೆ ಲಾಠಿ ಏಟು: ಬೆಲ್ಲದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.