Rajasthan; ಇಲಿ ಕಚ್ಚಿದ್ದಕ್ಕೆ 10 ವರ್ಷದ ಬಾಲಕ ಸಾ*ವು: ಆರೋಪ
Team Udayavani, Dec 15, 2024, 6:00 AM IST
ಜೈಪುರ: ಜೈಪುರದ ಸರಕಾರಿ ಆಸ್ಪತ್ರೆಯೊಂದರಲ್ಲಿ ಬಾಲಕನೊಬ್ಬನ ಕಾಲ್ಬೆರಳುಗಳಿಗೆ ಇಲಿ ಕಚ್ಚಿದ್ದರಿಂದ ಆತ ಮೃ*ತಪಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. ರಾಜ್ಯ ಕ್ಯಾನ್ಸರ್ ಸಂಸ್ಥೆಯಲ್ಲಿ ಡಿ.11ರಂದು 10 ವರ್ಷದ ಬಾಲಕನನ್ನು ದಾಖಲಿಸಲಾಗಿತ್ತು. ಅದೇ ದಿನ ಬಾಲಕನ ಕಾಲ್ಬೆರಳಿಗೆ ಇಲಿ ಕಚ್ಚಿದ್ದು ಪತ್ತೆಯಾಗಿದ್ದು, ಬೆರಳುಗಳಿಗೆ ಚಿಕಿತ್ಸೆ ನೀಡಲಾಗಿತ್ತು. ಆದಾಗ್ಯೂ ಶುಕ್ರವಾರ ಬಾಲಕ ಮೃ*ತಪಟ್ಟಿದ್ದು, ಆತನ ಸಾವಿಗೆ ವೈದ್ಯರ ನಿರ್ಲಕ್ಷ್ಯ ಹಾಗೂ ಇಲಿ ಕಡಿತವೇ ಕಾರಣ ಎಂದು ಆರೋಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
India vs West Indies ವನಿತಾ ಟಿ20:ಸತತ ವೈಫಲ್ಯ ಕಾಣುತ್ತಿರುವ ಕೌರ್ ನಾಯಕತ್ವಕ್ಕೆ ಸವಾಲು
T20; 3 ನೇ ಪಂದ್ಯ ರದ್ದು : ಪಾಕಿಸ್ಥಾನ ವಿರುದ್ಧ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
Bengaluru: ಬಸ್ ಚಾಲಕನ ಮೇಲೆ ಮಹಿಳೆ ಹಲ್ಲೆ
Women’s Premier League 2025;ಇಂದು ಬೆಂಗಳೂರಿನಲ್ಲಿ ಹರಾಜು: RCBಯಲ್ಲಿ 4ಸ್ಥಾನ ಖಾಲಿ
Bengaluru ಟೆಕ್ಕಿ ಆತ್ಮಹ*ತ್ಯೆ; ಪತ್ನಿ, ಆಕೆಯ ತಾಯಿ, ಸಹೋದರ ಪೊಲೀಸರ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.