Bantwala: ಲಾರಿಗೆ ತಂತಿ ಸಿಲುಕಿ ಉರುಳಿದ ಕಂಬ


Team Udayavani, Dec 15, 2024, 2:11 AM IST

Bant-wire

ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆ ಸಂಸ್ಥೆ ಕೆಎನ್‌ಆರ್‌ ಕಂಪೆನಿಯ ಟಿಪ್ಪರ್‌ ಲಾರಿಯೊಂದು ಮಣ್ಣು ಇಳಿಸುವ ಸಂದರ್ಭ ವಿದ್ಯುತ್‌ ತಂತಿ ಸಿಲುಕಿ ವಿದ್ಯುತ್‌ ಕಂಬ ಧರೆಗುರುಳಿದ ಘಟನೆ ಶನಿವಾರ ಮಾಣಿಯ ಪಲ್ಕೆಯಲ್ಲಿ ನಡೆದಿದೆ. ಘಟನೆಯಿಂದ ಇತರ ಯಾವುದೇ ಹಾನಿ ಉಂಟಾಗಿಲ್ಲ.

ವಿದ್ಯುತ್‌ ತಂತಿ ಹಾದು ಹೋಗಿರುವುದನ್ನು ಗಮನಿಸದೆ ಚಾಲಕ ಟಿಪ್ಪರ್‌ನ ಬಕೆಟ್‌ ಲಿಫ್ಟ್‌ ಮಾಡಿದ್ದು, ಈ ವೇಳೆ ವಿದ್ಯುತ್‌ ತಂತಿ ಸಿಲುಕಿದೆ. ಘಟನೆಯ ಸಂದರ್ಭ ಬೆಂಕಿ ಕಾಣಿಸಿಕೊಂಡಿದ್ದರೆ ಲಾರಿ ಹೊತ್ತಿ ಉರಿಯುವ ಜತೆಗೆ ಸುತ್ತಮುತ್ತಲ ಇತರ ಪ್ರದೇಶದಲ್ಲೂ ಬೆಂಕಿ ಕಾಣಿಸಿಕೊಳ್ಳುವ ಸಾಧ್ಯತೆ ಇತ್ತು. ಲಾರಿ ಚಾಲಕನ ನಿರ್ಲಕ್ಷéತನದ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

PM Modi

PM Modi; ವಿಕಸಿತ ಭಾರತಕ್ಕೆ 11 ನಿರ್ಣಯ: ಇಲ್ಲಿದೆ ಪಟ್ಟಿ

kannada-and-samskrati

ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಆಗ್ರಹ: ಬಾಡೂಟ ಮಾಡಿ ಆಹಾರ ಕ್ರಾಂತಿಗೆ ಕರೆ

highcourt

High Court; ಡಾ| ರೆಬೆಲ್ಲೊ ವಿರುದ್ಧದ ಪ್ರಕರಣಕ್ಕೆ ತಡೆ: ಕುಂದಾಪುರ ಪೊಲೀಸರಿಗೆ ನೋಟಿಸ್‌

school

Quality of education!; ಸರಕಾರಿ ಶಾಲೆ ಅವಸ್ಥೆ ಬಿಚ್ಚಿಟ್ಟ ಸಿಎಜಿ ವರದಿ

siddanna-2

Waqf;ಮಾಣಿಪ್ಪಾಡಿಗೆ ಬಿವೈವಿ 150 ಕೋಟಿ ರೂ. ಆಮಿಷ ಸಿಬಿಐ ತನಿಖೆಯಾಗಲಿ: ಸಿಎಂ ಸಿದ್ದರಾಮಯ್ಯ

v.Somnna

New Train: ಚಿಕ್ಕಮಗಳೂರು-ತಿರುಪತಿಗೆ ರೈಲು: ಮಾಹಿತಿ ಸಂಗ್ರಹಿಸಲು ಸಚಿವ ಸೋಮಣ್ಣ ಸೂಚನೆ

1-nrega

NREGA; ರಾಜ್ಯದ ‘ಉದ್ಯೋಗ’ ಪ್ರಸ್ತಾವನೆಗಿಲ್ಲ ಕೇಂದ್ರ ‘ಖಾತರಿ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suside-Boy

Belthangady: ಜೋಡುಸ್ಥಾನ ನಿವಾಸಿ ಮಹಿಳೆ ಆತ್ಮಹತ್ಯೆ

The cover of Virat Padmanabha’s ‘Bettada Hoovu’ is unveiled.

ವಿರಾಟ್ ಪದ್ಮನಾಭ ವಿರಚಿತ ‘ಬೆಟ್ಟದ ಹೂವು’ ಕೃತಿಯ ರಕ್ಷಾಪುಟ ಅನಾವರಣ

Assault-Image

B.C.Road: ಪರ್ಲಿಯಾ: ತಂಡಗಳ ಹೊಡೆದಾಟ; ದೂರು ದಾಖಲು

savanoor-Rai

Study: ಅಡಿಕೆ ಕುರಿತು ವೈಜ್ಞಾನಿಕ ಅಧ್ಯಯನ ಉತ್ತಮ ನಿರ್ಧಾರ: ಸೀತಾರಾಮ ರೈ

cOurt

Peraje: ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ಲಕ್ಷ ರೂ. ದಂಡ

MUST WATCH

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

ಹೊಸ ಸೇರ್ಪಡೆ

PM Modi

PM Modi; ವಿಕಸಿತ ಭಾರತಕ್ಕೆ 11 ನಿರ್ಣಯ: ಇಲ್ಲಿದೆ ಪಟ್ಟಿ

kannada-and-samskrati

ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಆಗ್ರಹ: ಬಾಡೂಟ ಮಾಡಿ ಆಹಾರ ಕ್ರಾಂತಿಗೆ ಕರೆ

highcourt

High Court; ಡಾ| ರೆಬೆಲ್ಲೊ ವಿರುದ್ಧದ ಪ್ರಕರಣಕ್ಕೆ ತಡೆ: ಕುಂದಾಪುರ ಪೊಲೀಸರಿಗೆ ನೋಟಿಸ್‌

school

Quality of education!; ಸರಕಾರಿ ಶಾಲೆ ಅವಸ್ಥೆ ಬಿಚ್ಚಿಟ್ಟ ಸಿಎಜಿ ವರದಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.