![Bus-problem](https://www.udayavani.com/wp-content/uploads/2024/12/Bus-problem-415x249.jpg)
Pro Kabaddi: ಡೆಲ್ಲಿ ಪ್ಲೇ ಆಫ್ ಪ್ರವೇಶ
Team Udayavani, Dec 16, 2024, 11:16 PM IST
![1-dd](https://www.udayavani.com/wp-content/uploads/2024/12/1-dd-620x418.jpg)
ಪುಣೆ: ದಬಾಂಗ್ ಡೆಲ್ಲಿ 2024ರ ಪ್ರೊ ಕಬಡ್ಡಿ ಪ್ಲೇ ಆಫ್ ಪ್ರವೇಶಿಸಿದ 2ನೇ ತಂಡವಾಗಿ ಮೂಡಿಬಂದಿದೆ. ಸೋಮವಾರದ ಮುಖಾಮುಖೀಯಲ್ಲಿ ಅದು ಬೆಂಗಾಲ್ ವಾರಿಯರ್ ತಂಡವನ್ನು 47-25 ಅಂತರದಿಂದ ಮಣಿಸಿ ತನ್ನ 11ನೇ ಗೆಲುವನ್ನು ಸಾಧಿಸಿತು. ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಹರಿಯಾಣ ಸ್ಟೀಲರ್.
ಡೆಲ್ಲಿಯ ರೈಡರ್ ಆಶು ಮಲಿಕ್ 17, ಡಿಫೆಂಡರ್ ಯೋಗೇಶ್ 9 ಅಂಕ ಗಳಿಸಿದರು.ದ್ವಿತೀಯ ಪಂದ್ಯದಲ್ಲಿ ಪಾಟ್ನಾ 37-32 ಅಂಕ ಗಳಿಂದ ಪುಣೇರಿ ತಂಡವನ್ನು ಮಣಿಸಿ ಪ್ಲೇ ಆಫ್ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿತು.
ಟಾಪ್ ನ್ಯೂಸ್
![Bus-problem](https://www.udayavani.com/wp-content/uploads/2024/12/Bus-problem-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Bus-problem](https://www.udayavani.com/wp-content/uploads/2024/12/Bus-problem-150x90.jpg)
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
![Kite-Festival](https://www.udayavani.com/wp-content/uploads/2024/12/Kite-Festival-150x90.jpg)
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
![Thief](https://www.udayavani.com/wp-content/uploads/2024/12/Thief-1-150x106.jpg)
Kundapura: ಸರಕಾರಿ ಕಾಲೇಜಿನ ಎನ್‌ವಿಆರ್ ಕೆಮರಾ ಕಳವು
![UV-Deepavali](https://www.udayavani.com/wp-content/uploads/2024/12/UV-Deepavali-150x90.jpg)
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
![Suside-Boy](https://www.udayavani.com/wp-content/uploads/2024/12/Suside-Boy-5-150x90.jpg)
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.