Sulphur; ಹಿಂದೂ ಮಹಾಸಾಗರದಲ್ಲಿ ಗಂಧಕದ ಬೃಹತ್ ಬೆಟ್ಟ ಪತ್ತೆ!
ಇದರಡಿಯಲ್ಲಿ ಚಿನ್ನ, ಬೆಳ್ಳಿ ನಿಕ್ಷೇಪವಿರುವ ಸಾಧ್ಯತೆ
Team Udayavani, Dec 17, 2024, 6:48 AM IST
ಹೊಸದಿಲ್ಲಿ: ಸಾಗರ ತಳದ ಬಗ್ಗೆ ಅಧ್ಯಯನ ಕೈಗೊಂಡಿದ್ದ ರಾಷ್ಟ್ರೀಯ ಸಮುದ್ರ ತ್ರಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಹಿಂದೂ ಮಹಾಸಾಗರ ತಳದಲ್ಲಿ ಬೃಹತ್ ಗಂಧಕದ ಬೆಟ್ಟವನ್ನು ಪತ್ತೆ ಮಾಡಿದ್ದಾರೆ. ಯಾವುದೇ ಖನಿಜ ನಿಕ್ಷೇಪಗಳ ಮೇಲೆ ಇಂತಹ ಗಂಧಕದ ಸಲ್ಫೆàಟ್ ಬೆಟ್ಟಗಳು ನಿರ್ಮಾಣಗೊಳ್ಳುತ್ತವೆ. ಹೀಗಾಗಿ ಇದರಡಿಯಲ್ಲಿ ಚಿನ್ನ, ಬೆಳ್ಳಿಯಂತಹ ಖನಿಜ ಇರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಈ ಸಲ್ಫೇಟ್ ಬೆಟ್ಟವನ್ನು ಪತ್ತೆ ಮಾಡಿದ್ದು, ಇದು ಸಮುದ್ರದ ಮೇಲ್ಮೆ„ನಿಂದ 4.5 ಕಿ.ಮೀ. ಆಳದಲ್ಲಿದೆ ಎಂದು ಅವರು ಹೇಳಿದ್ದಾರೆ. ಸಾಗರ ತಳದ ಅಧ್ಯಯನಕ್ಕಾಗಿಯೇ ಈ ತಂಡ ಹಲವು ದಿನಗಳಿಂದ ಹಿಂದೂ ಮಹಾಸಾಗರದ ಮೇಲೆ ಬೀಡು ಬಿಟ್ಟಿತ್ತು. ಸಮುದ್ರ ತಂತ್ರಜ್ಞಾನ ಸಂಸ್ಥೆಯೇ ತಯಾರಿಸಿರುವ ಸ್ವಯಂಚಾಲಿತ ವಾಹನ ಸಮುದ್ರಾದಳದಲ್ಲಿರುವ ಶಾಖದ ಅಲೆಗಳನ್ನು ಆಧರಿಸಿ ಈ ಬೆಟ್ಟಗಳನ್ನು ಪತ್ತೆ ಮಾಡಿದೆ.
ಆರ್ಥಿಕತೆಗೆ ಸಹಕಾರಿ: ಸಮುದ್ರದಾಳದಲ್ಲಿನ ಸಂಶೋಧನೆಗಳು ಒಂದು ದೇಶದ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುತ್ತದೆ. ಹೆಚ್ಚಿನ ಮಾಲಿನ್ಯವಿಲ್ಲದೇ ಇಲ್ಲಿ ಗಣಿಗಾರಿಕೆಯನ್ನು ನಡೆಸಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
Supreme Court: ಮಸೀದಿ ಆವರಣದೊಳಗೆ ಜೈ ಶ್ರೀರಾಮ್ ಎಂದರೆ ಅಪರಾಧವೇ: ಸುಪ್ರೀಂ
MUST WATCH
ಹೊಸ ಸೇರ್ಪಡೆ
Delhi: ಪ್ರಿಯಕರನ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ… ಬಳಿಕ ನಡೆದದ್ದು ಘೋರ
ಭಾರತದಲ್ಲಿ ಶ್ರೀರಾಮನ ಸಂಪ್ರದಾಯ ಮುಂದುವರಿಯಲಿದೆ ವಿನಃ ಬಾಬರನದ್ದಲ್ಲ: ಸಿಎಂ ಯೋಗಿ
Charmady: ನದಿಯಲ್ಲಿ ಗೋವುಗಳ ತಲೆ ಸೇರಿದಂತೆ ಅವಶೇಷ ಪತ್ತೆ
Chhattisgarh: ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾ*ವು…ಆದರೆ ಕೋಳಿ ಮರಿ ಬಚಾವ್!
ಗರ್ಭಿಣಿ ಪತ್ನಿ ಜತೆ ಇರಲು ರಜೆ ಕೊಡದ ಅಧಿಕಾರಿಗಳು: ಆತ್ಮ*ಹತ್ಯೆ ಮಾಡಿಕೊಂಡ ಪೊಲೀಸ್ ಕಮಾಂಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.