Madras ಐಐಟಿಯಲ್ಲಿ ಲಲಿತ ಕಲಾ ಕೋಟಾ: ಇದೇ ಮೊದಲು!
Team Udayavani, Dec 18, 2024, 7:15 AM IST
ಚೆನ್ನೈ: ಸಾಂಸ್ಕೃತಿಕ ಉತ್ಕೃಷ್ಟತೆ ಮತ್ತು ಲಲಿತ ಕಲೆಗಳಲ್ಲಿ ಉನ್ನತ ಸಾಧನೆ ಮಾಡಿದವರಿಗೆ ಮದ್ರಾಸ್ ಐಐಟಿ ಕೋಟಾ ನೀಡಿದೆ. ಲಲಿತಾ ಕಲೆಯಲ್ಲಿ ಐಐಟಿಯೊಂದು ಕೋಟಾ ನೀಡಿರುವುದು ಇದೇ ಮೊದಲಾಗಿದೆ.
ಪದವಿ ತರಗತಿಗಳಲ್ಲಿ ಈ ಕೋಟಾ ನೀಡಲಾಗಿದ್ದು, 2 ವಿಭಾಗದಲ್ಲೂ 2 ಸೀಟುಗಳನ್ನು ನೀಡಲಾಗಿದೆ. ಇದರಲ್ಲಿ 1 ಸೀಟು ಬಾಲಕಿಯರಿಗೆ ಮೀಸಲಾಗಿದ್ದರೆ, 1 ಸೀಟು ಮುಕ್ತವಾಗಿದೆ ಎಂದು ಐಐಟಿಯ ನಿರ್ದೇಶಕ ಕಾಮಕೋಟಿ ಅವರು ಹೇಳಿದ್ದಾರೆ.
ಕ್ರೀಡಾ ವಿಭಾಗದಲ್ಲೂ ಕೋಟಾ ಜಾರಿ ಮಾಡಿದ ಮೊದಲ ಐಐಟಿ ಎಂಬ ಖ್ಯಾತಿಯೂ ಮದ್ರಾಸ್ ಐಐಟಿಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP; ಸಂಜಯ್ ಸಿಂಗ್ ವಿರುದ್ಧ ಗೋವಾ ಸಿಎಂ ಪತ್ನಿಯಿಂದ 100 ಕೋಟಿ ಮಾನನಷ್ಟ ಮೊಕದ್ದಮೆ
ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ
Decision Awaited: 2025ಕ್ಕೆ ನೀಟ್ ಆನ್‌ಲೈನ್: ಶೀಘ್ರವೇ ನಿರ್ಧಾರ
Tata Steel: ಟಾಟಾ ಗಣಿಯ ಪೂರ್ಣ ಹೊಣೆ ಮಹಿಳೆಯರಿಗೆ:ದೇಶದಲ್ಲೇ ಮೊದಲು!
Parliament Session: ಮೀಸಲಾತಿ ಪರಾಮರ್ಶೆ: ದೇವೇಗೌಡರ ಆಗ್ರಹ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.