Qatar: ಕತಾರ್ ರಾಜಕುಮಾರಿಯ ಹಿಂಬಾಲಿಸಿ, ಗಿಫ್ಟ್ ಕೊಟ್ಟು ಕಿರುಕುಳ… ಚಾಲಕನಿಗೆ ಶಿಕ್ಷೆ
Team Udayavani, Dec 28, 2024, 7:55 PM IST
ಲಂಡನ್: ಕತಾರ್ನ ರಾಜಕುಮಾರಿಯೊಂದಿಗೆ ಸಂಬಂಧದಲ್ಲಿದ್ದೇನೆ ಎಂಬ ಭ್ರಮೆಯಲ್ಲಿ ಆಕೆಯನ್ನು ಹಿಂಬಾಲಿಸುತ್ತಿದ್ದ ಲಂಡನ್ನ ಚಾಲಕನೊಬ್ಬನನ್ನು ದೋಷಿ ಎಂದು ವೆಸ್ಟ್ ಮಿನ್ಸ್ಟರ್ ನ್ಯಾಯಾಲಯ ತೀರ್ಪಿತ್ತಿದೆ.
ಲಂಡನ್ನಲ್ಲಿ ನೆಲೆಸಿರುವ ರಾಜಕುಮಾರಿ ಹಯಾ ಅಲ್-ತನಿ ಅವರ ಚಾಲಕನಾಗಿ ಕೆಲ ಕಾಲ ದುಡಿದಿದ್ದ ಜಿಹಾದ್ ಅಬೋಸಲಾಹ್, ರಾಜಕುಮಾರಿಯೊಂದಿಗೆ ಸಂಬಂಧದಲ್ಲಿದ್ದೇನೆ ಎಂಬ ಭ್ರಮೆಗೆ ಒಳಗಾಗಿದ್ದ. ಇದಕ್ಕಾಗಿ ಕೆಲಸ ಕಳೆದುಕೊಂಡ ನಂತರವೂ ಆಕೆಯ ಹಿಂದೆ ಸುತ್ತುವುದಲ್ಲದೆ, ಹೂಗುತ್ಛ, ಉಡುಗೊರೆ ಕಳಿಸುವುದು, ಕರೆ ಮಾಡಿ ಮಾತನಾಡುವುದು ಸೇರಿದಂತೆ ಅವರನ್ನು ಕಾಡಿದ್ದ. ಇದರಿಂದ ಅಲ್-ತನಿ ಮಾನಸಿಕವಾಗಿ ಕಿರುಕುಳಕ್ಕೆ ಒಳಗಾಗಿದ್ದರು. ಆದ್ದರಿಂದ ರಾಜಕುಮಾರಿಗೆ ಎದುರಾದ ಕಿರುಕುಳ ಪರಿಗಣಿಸಿದ ಕೋರ್ಟ್, ಚಾಲಕನಿಗೆ ರಾಜಕುಮಾರಿಯನ್ನು ಸಂಪರ್ಕಿಸದಂತೆ ಮತ್ತು ಲಂಡನ್ ಹೈಡ್ ಪಾರ್ಕ್ ಪ್ರದೇಶ ಪ್ರವೇಶಿಸದಂತೆ ನಿರ್ಬಂಧ ವಿಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ
Jimmy Carter: ಅಮೆರಿಕದ ಮಾಜಿ ಅಧ್ಯಕ್ಷ, ನೊಬೆಲ್ ಪ್ರಶಸ್ತಿ ವಿಜೇತ ಜಿಮ್ಮಿ ಕಾರ್ಟರ್ ನಿಧನ
Washington: ಎಚ್1ಬಿ ವೀಸಾ ವಿವಾದ; ಉದ್ಯಮಿ ಮಸ್ಕ್ ಪರ ಈಗ ಟ್ರಂಪ್ ಬ್ಯಾಟಿಂಗ್!
South Korea Plane Crash: ಛಿದ್ರಗೊಂಡ ದೇಹಗಳು, ಕೊನೇ ಸಂದೇಶ…
Israel ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.