Kolara: ಏಲಕ್ಕಿ ಬಾಳೆಕಾಯಿ ಬೆಲೆ ಕುಸಿತ: 3 ಎಕರೆ ಬೆಳೆ ಕಡಿದು ಹಾಕಿದ ರೈತ
Team Udayavani, Dec 30, 2024, 3:35 AM IST
ಕೋಲಾರ: ಟೊಮೆಟೋ ಅನಂತರ ಬೆಲೆ ಕುಸಿತದ ಸರದಿ ಏಲಕ್ಕಿ ಬಾಳೆಕಾಯಿಗೆ ಬಂದಿದ್ದು ಏಲಕ್ಕಿ ಬಾಳೆ ಕಾಯಿ ಈ ಹಿಂದೆ ಕೆ.ಜಿ.ಯೊಂದಕ್ಕೆ 100 ರೂ.ವರೆಗೂ ಇತ್ತು. ಈಗ ಪ್ರತಿ ಕೆ.ಜಿ. ಬಾಳೆಕಾಯಿ 10 ರೂ.ಗೆ ಕೇಳುತ್ತಿರುವುದರಿಂದ ಬೇಸತ್ತ ತಾಲೂಕಿನ ಕೋಟಿಗಾನಹಳ್ಳಿ ರೈತನೊಬ್ಬ ತನ್ನ ತೋಟದಲ್ಲಿನ 3 ಎಕರೆ ಬಾಳೆಯನ್ನು ಶನಿವಾರ ಕಡಿದು ನೆಲಸಮ ಮಾಡಿದ್ದಾನೆ.
3 ಎಕರೆಯಲ್ಲಿ 2,600 ಗಿಡ ಬೆಳೆಸಿದ್ದು ಮೊದಲ ಫಸಲಿನ ಬಾಳೆಕಾಯಿಗೆ ಕೆ.ಜಿ.ಗೆ 30ರಿಂದ 60 ರೂ. ಸಿಕ್ಕಿತ್ತು. ಈಗ ಪ್ರತಿ ಕೆಜಿ ಬಾಳೆಕಾಯನ್ನು 10 ರೂ.ಗೆ ವ್ಯಾಪಾರಸ್ಥರು ಕೇಳುತ್ತಿರುವುದರಿಂದ ತಾನು ಹಾಕಿದ ಅಸಲೂ ಸಿಗುವುದಿಲ್ಲ ಎಂದು ಬೇಸರಗೊಂಡು ಬಾಳೆ ತೋಟ ನಾಶಪಡಿಸಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar: “ಗೃಹಲಕ್ಷ್ಮಿ’ಗೆ ಆಸಕ್ತಿ ತೋರದ 21 ಸಾವಿರ ಕೋಲಾರ ಸ್ತ್ರೀಯರು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು
Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು
Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bajpe: ಮರವೂರು ನದಿಯಲ್ಲಿ ವ್ಯಕ್ತಿಯ ಶವ ಪತ್ತೆ
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Ballary: ಪ್ರೀತಿಸಿದ ಹುಡುಗಿ ಸಿಗಲಿಲ್ಲವೆಂದು ಮನನೊಂದು ಪ್ರೇಮಿ ಆತ್ಮಹ*ತ್ಯೆ
ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ
Jammu and Kashmir; ಮತ್ತೊಂದು ಸೇನಾ ಟ್ರಕ್ ದುರಂತ: 4 ಯೋಧರು ಹುತಾತ್ಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.