Box Office Collection; ಕೇಕ್‌ ಕಟ್ಟಿಂಗ್‌ ಓಕೆ, ಕಲೆಕ್ಷನ್‌ ಹೇಳಲ್ಲ ಯಾಕೆ?


Team Udayavani, Dec 30, 2024, 4:32 PM IST

Box Office Collection; Cake cutting is okay, why they not reveal collection?

ಕಲೆಕ್ಷನ್‌ ಬಗ್ಗೆ ಈಗಲೇ ಹೇಳೋದು ಬೇಡ. ಇನ್ನೂ ಲೆಕ್ಕ ಆಗಿಲ್ಲ. ಅಲ್ಲಿಂದ- ಇಲ್ಲಿಂದ ಎಲ್ಲಾ ಬರೋದು ಇದೆ. ಮುಂದಿನ ಪ್ರೆ ಸ್‌ಮೀಟ್‌ ನಲ್ಲಿ ಹೇಳುವ, ನಿಮ್ಮಲ್ಲಿ ಹೇಳದೇ ನಾವು ಏನ್‌ ಮಾಡೋಕ್ಕಾಗುತ್ತೆ… -ಸಿನಿಮಾದ ಸಕ್ಸಸ್‌ಮೀಟ್‌ನಲ್ಲಿ “ಕಲೆಕ್ಷನ್‌’ ಬಗ್ಗೆ ಪ್ರಶ್ನೆ ಬಂದರೆ ಪ್ರತಿ ನಿರ್ಮಾಪಕರು ಹೇಳುವ ಮಾತಿದು.

ಸಿನಿಮಾ ಗೆದ್ದಿದೆ ಎಂದು ಖುಷಿಯಿಂದ ಸಂಭ್ರಮಿಸಿ, ಕೇಕ್‌ ಕಟ್‌ ಮಾಡುವ ಸಿನಿಮಾ ತಂಡಗಳು ಕಲೆಕ್ಷನ್‌ ಅಂಕಿ-ಅಂಶ ಕೊಡಲು ಮಾತ್ರ ತಯಾರಿಲ್ಲ. ಬೇರೆಲ್ಲಾ ವಿಚಾರದಲ್ಲಿ ಪರಭಾಷೆಗೆ ಹೋಲಿಸಿಕೊಳ್ಳುವ ಕೆಲವು ಸಿನಿಮಾ ತಂಡಗಳು ಕಲೆಕ್ಷನ್‌ ಅನೌನ್ಸ್‌ಮೆಂಟ್‌ನಲ್ಲಿ ಮಾತ್ರ ಅದನ್ನು ಫಾಲೋ ಮಾಡುತ್ತಿಲ್ಲ. ಇತ್ತೀಚೆಗೆ ತೆರೆಕಂಡ ಪುಷ್ಪ-2 ತಂಡ ಪ್ರತಿ ಜಾಹೀರಾತಿನಲ್ಲೂ ತನ್ನ ಕಲೆಕ್ಷನ್‌ ಹೇಳಿಕೊಂಡೇ ಬಂದಿದೆ.

ಹಿಟ್‌ ಸಿನಿಮಾವೊಂದರ ಕಲೆಕ್ಷನ್‌ ಹೇಳುವುದರಿಂದ ಇನ್ನಷ್ಟು ನಿರ್ಮಾಪಕರಿಗೆ ಪ್ರೋತ್ಸಾಹ ಬರುತ್ತದೆ. ಇಡೀ ಚಿತ್ರರಂಗಕ್ಕೊಂದು ಜೋಶ್‌ ಸಿಗುತ್ತದೆ. ಇದರಿಂದ ಕಳೆದುಕೊಳ್ಳುವಂಥದ್ದೇನು ಇಲ್ಲ. ಸಿನಿಮಾದ ಸಕ್ಸಸ್‌ ಮೀಟ್‌ ಎಂದರೆ ಸಿನಿಮಾ ಗೆದ್ದಿದೆ ಎಂದರ್ಥ. ಗೆದ್ದ ಸಿನಿಮಾ ಒಂದಷ್ಟು ಕಾಸು ಮಾಡಿರುತ್ತದೆ. ನಿರ್ಮಾಪಕರ ಜೇಬು ತುಂಬಿಸಿರುತ್ತದೆ. ಆದರೆ, ಅದನ್ನು ಹೇಳುವ ಧೈರ್ಯ ಮಾತ್ರ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆ ಮಾತ್ರ ಪ್ರತಿ ಸಕ್ಸಸ್‌ಮೀಟ್‌ಗಳಲ್ಲೂ ಕೇಳಿಬರುತ್ತಲೇ ಇರುತ್ತದೆ.

ಟಾಪ್ ನ್ಯೂಸ್

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

Hunasu-Accident

ಮೈಸೂರು-ಹುಣಸೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ: 6 ಮಂದಿಗೆ ತೀವ್ರ ಗಾಯ

yatnal–waqf

Waqf Issue: ಜಾತಿ ಜಾತಿ ಎನ್ನುವ ಹಿಂದೂಗಳು ಉದ್ಧಾರ ಆಗೋದು ಯಾವಾಗ?: ಬಸನಗೌಡ ಯತ್ನಾಳ್‌

KSRTC

Ticket Price Hike: ನಾಲ್ಕು ನಿಗಮಗಳ ಬಸ್‌ ಪ್ರಯಾಣ ದರ ಇಂದು ಮಧ್ಯರಾತ್ರಿಯಿಂದಲೇ ಹೆಚ್ಚಳ

1-asasa

Viksit Bharat ‘ಯಂಗ್‌ ಲೀಡರ್ ಡೈಲಾಗ್‌’:ಉಡುಪಿಯ ಮನು ಶೆಟ್ಟಿ ಆಯ್ಕೆ

chowta-Rajnath

Request: ಮಂಗಳೂರಿನಲ್ಲಿ ಸೈನಿಕ ಶಾಲೆ, ಮಿಲಿಟರಿ ನೆಲೆ ಸ್ಥಾಪಿಸಿ: ಕ್ಯಾ.ಬ್ರಿಜೇಶ್‌ ಚೌಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

31 days kannada movie

Kannada Movie: ನಿರಂಜನ್‌ ಶೆಟ್ಟಿಯ ʼ31 ಡೇಸ್‌ʼ ಚಿತ್ರ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Royal Movie; ಜ.24ರಿಂದ ʼರಾಯಲ್‌ʼ; ಟ್ರೇಲರ್‌ ರಿಲೀಸ್‌ಗೆ ತಂಡ ರೆಡಿ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

SMG-Meggan

Shivamogga: ಮೆಗ್ಗಾನ್‌ ಆಸ್ಪತ್ರೆಯಲ್ಲಿ ಬಾಣಂತಿ ಸಾವು

letter-Gove

Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ

puttige-6-

Udupi;ಗೀತಾರ್ಥ ಚಿಂತನೆ 146: ಚಾರ್ವಾಕ ಬಿಟ್ಟು ಉಳಿದೆಲ್ಲ ಮತಗಳಲ್ಲಿ ಪುಣ್ಯಪಾಪ ಕಲ್ಪನೆ

train-track

ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್‌ ಬಂದ್‌

1-ksde

CPCRI; ಅಡಿಕೆ ಉತ್ಪನ್ನ ಬಗ್ಗೆ ಸಂಶೋಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.