Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ
Team Udayavani, Dec 30, 2024, 11:10 PM IST
ಮಂಗಳೂರು: ದಕ್ಷಿಣ ರೈಲ್ವೇಯಿಂದ ಮಹಾಕುಂಭ ಮೇಳ 2025 ರ ಅಂಗವಾಗಿ ಮಂಗಳೂರು ಸೆಂಟ್ರಲ್-ವಾರಾಣಸಿ ಮಧ್ಯೆ ವಿಶೇಷ ರೈಲು ಸಂಚರಿಸಲಿದೆ.
ನಂ.06019 ಮಂಗಳೂರು ಸೆಂಟ್ರಲ್-ವಾರಾಣಸಿ ವಿಶೇಷ ರೈಲು ಮಂಗಳೂರಿನಿಂದ ಜನವರಿ 18 ಹಾಗೂ ಫೆಬ್ರವರಿ 15 ರಂದು ಶನಿವಾರ ಮುಂಜಾನೆ 4.15 ಕ್ಕೆ ಹೊರಟು ವಾರಾಣಸಿಗೆ ಮೂರನೇ ದಿನ ಮಧ್ಯಾಹ್ನ 2.50 ಕ್ಕೆ ತಲಪುವುದು.
ನಂ.06020 ವಾರಾಣಸಿ- ಮಂಗಳೂರು ಸೆಂಟ್ರಲ್ ರೈಲು ವಾರಾಣಸಿಯಿಂದ ಜನವರಿ 21 ಹಾಗೂ ಫೆಬ್ರವರಿ 18ರಂದು ಮಂಗಳವಾರಗಳಂದು ಸಂಜೆ 6.20 ಕ್ಕೆ ಹೊರಟು ಮಂಗಳೂರು ಸೆಂಟ್ರಲ್‌ಗೆ ನಾಲ್ಕನೇ ದಿನದಂದು ಮುಂಜಾನೆ 2.30 ಕ್ಕೆ ತಲಪುವುದು.
ಈ ರೈಲುಗಳು ಕಾಸರಗೋಡು, ನೀಲೇಶ್ವರ, ಪಯ್ಯನ್ನೂರು, ಕೋಝಿಕೋಡ್, ಶೋರ್ನೂರು ಜಂಕ್ಷನ್, ಅರಕೋಣಮ್, ವಿಜಯವಾಡ,ವಾರಂಗಲ್, ನಾಗಪುರ್, ಇಟಾರ್ಸಿ, ಜಬಲ್ಪುರ ಮಾರ್ಗವಾಗಿ ಸಂಚರಿಸಲಿವೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Election: ಆಪ್ ಸೋಲಿಸಲು ಬಿಜೆಪಿ ಜತೆ ಕಾಂಗ್ರೆಸ್ ಮೈತ್ರಿ: ಕೇಜ್ರಿವಾಲ್
ಜಾತಿ ಹೆಸರಲ್ಲಿ ಕೆಲವರು ಸಮಾಜದಲ್ಲಿ ವಿಷ ಹಂಚುತ್ತಿದ್ದಾರೆ: ಪ್ರಧಾನಿ ಮೋದಿ
Congress Govt: ಆರು ತಿಂಗಳಲ್ಲಿ ಡಿ.ಕೆ.ಶಿವಕುಮಾರ್ ಸಿಎಂ ಆಗ್ತಾರೆ: ಸಂಸದ ಡಾ.ಕೆ.ಸುಧಾಕರ್
ಕಾಂಗ್ರೆಸ್‌ನಲ್ಲಿ ಸಿದ್ದು ವರ್ಸಸ್ ಯುದ್ಧ: ಬಿ.ವೈ.ವಿಜಯೇಂದ್ರ ಟೀಕೆ
Chamarajnagar: ಸಾಮಾಜಿಕ ಬಹಿಷ್ಕಾರ: ಗ್ರಾಮಸ್ಥರ ಸಭೆ ನಡೆಸಿದ ಅಧಿಕಾರಿಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.