Uttar Pradesh: ಮುಸ್ಲಿಮರು ಹೊಸ ವರ್ಷ ಆಚರಿಸಬಾರದು: ಫತ್ವಾ ಹೊರಡಿಸಿದ ಧರ್ಮಗುರು
Team Udayavani, Dec 31, 2024, 7:23 AM IST
ಬರೇಲಿ: ಮುಸ್ಲಿಮರು ಹೊಸ ವರ್ಷ ಆಚರಿಸಬಾರದು ಎಂದು ಉತ್ತರ ಪ್ರದೇಶದ ಧರ್ಮಗುರು ವೊಬ್ಬರು ಫತ್ವಾ ಹೊರಡಿಸಿದ್ದಾರೆ.
ಅಖಿಲ ಭಾರತ ಮುಸ್ಲಿಂ ಜಮಾತ್ ಮೌಲಾನಾ ರಾಷ್ಟ್ರೀಯ ಅಧ್ಯಕ್ಷ ಶಹಾಬುದ್ದೀನ್ ರಜ್ವಿ ಫತ್ವಾ, ಹೊಸ ವರ್ಷದಂದು ಶುಭಾಶಯ ಕೋರುವುದು ಮತ್ತು ಪಾರ್ಟಿ ಮಾಡುವುದು ಇಸ್ಲಾಮಿಕ್ ಧಾರ್ಮಿಕ ಪದ್ಧತಿ ಅಲ್ಲ. ಜನವರಿಯಿಂದ ಹೊಸ ವರ್ಷದ ಪ್ರಾರಂಭ ಕ್ರಿಶ್ಚಿಯನ್ ಧಾರ್ಮಿಕ ಪದ್ಧತಿ.
ಹೀಗಾಗಿ ಇಸ್ಲಾಂ ಅಂತಹ ಕಾರ್ಯಕ್ರಮ ಕಟ್ಟುನಿಟ್ಟಾಗಿ ನಿಷೇಧಿ ಸುತ್ತದೆ ಎಂದು ಫತ್ವಾ ಹೊರಡಿಸಲಾಗಿದೆ. ಹೊಸ ವರ್ಷದ ಆಚರಣೆ ವೇಳೆ ಹೋಟೆಲ್ಗಳಲ್ಲಿ ನೃತ್ಯಗಳು, ಅಶ್ಲೀಲತೆ, ಗೂಂಡಾಗಿರಿ, ಮದ್ಯಪಾನ, ಬೆಟ್ಟಿಂಗ್ ತರಹದ ಚಟುವಟಿಕೆ ನಡೆಯುತ್ತದೆ. ಇವು ಇಸ್ಲಾಮಿಕ್ ಷರಿಯತ್ನಲ್ಲಿ ನಿಷೇ ಧಕ್ಕೊಳಪಟ್ಟಿವೆ ಎಂದು ರಜ್ವಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pune: ಪಿಜ್ಜಾ ಆರ್ಡರ್ ಮಾಡುವ ಮುನ್ನ ಎಚ್ಚರ.. ಪಿಜ್ಜಾದಲ್ಲಿತ್ತು ಚಾಕುವಿನ ತುಂಡು
Kerala: ದೇಗುಲ ಸಂಪ್ರದಾಯ ಬದಲು ಹಕ್ಕು ತಂತ್ರಿಗಳದ್ದು, ಸರ್ಕಾರದಲ್ಲ: ಕೇರಳ ಸಚಿವ
Abujhmad: ಗುಂಡಿನ ಕಾಳಗದಲ್ಲಿ ನಾಲ್ವರು ನಕ್ಸಲೀಯರ ಹತ್ಯೆ; ಓರ್ವ ಪೊಲೀಸ್ ಹುತಾತ್ಮ
UP: ವಿವಾಹದ ಮಧ್ಯೆ ಬಾತ್ರೂಮ್ ಹೋಗಿ ಬರುವುದಾಗಿ ಹೇಳಿ ಚಿನ್ನ – ನಗದು ಜತೆ ವಧು ಪರಾರಿ
ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.