Kerala: ಅಂಗಿ ತೆಗೆದು ದೇಗುಲ ಪ್ರವೇಶ ಪದ್ಧತಿಗೆ ಕೊಕ್?
ದೇವಸ್ವಂ ಮಂಡಳಿಗಳಿಂದ ಶೀಘ್ರ ನಿರ್ಧಾರ:ಸಿಎಂ
Team Udayavani, Jan 3, 2025, 7:23 AM IST
ತಿರುವನಂತಪುರ: ಕೇರಳದ ದೇಗುಲಗಳಲ್ಲಿ ಪುರುಷರ ಪ್ರವೇಶಕ್ಕೆ ಮುನ್ನ ಅಂಗಿ ತೆಗೆಯುವ ಪದ್ಧತಿಗೆ ಅಂತ್ಯ ಹಾಡಲು ದೇವಸ್ವಂ ಮಂಡಳಿಗಳು ಚಿಂತನೆ ನಡೆಸಿವೆ ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ತಿರುವ ನಂತಪುರದ ಶಿವಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ನಾರಾಯಣ ಗುರು ಅವರ ತಣ್ತೀಗಳನ್ನು ಅನುಸರಿಸುವ ದೇಗುಲಗಳಲ್ಲಿ ಈ ಪದ್ಧತಿಗೆ ಕೊನೆ ಹಾಡಲು ನಿರ್ಧರಿಸಲಾಗಿದೆ ಎಂದರು.
ಜತೆಗೆ ದೇವಸ್ವಂ ಮಂಡಳಿಯ ಸದಸ್ಯ ರೊಬ್ಬರು ಮೇಲ್ಕಂಡ ಪದ್ಧತಿ ಕೊನೆ ಗೊಳಿಸುವ ಬಗ್ಗೆ ನನ್ನೊಂದಿಗೆ ಚರ್ಚಿಸಿ ದರು. ಇದು ಸ್ವಾಗತಾರ್ಹ ಎಂದರು.
ಸರಕಾರಕ್ಕೆ ಅಧಿಕಾರವಿಲ್ಲ: ಎನ್ಎಸ್ಎಸ್
ಶರ್ಟ್ ತೆಗೆಯದೆ ದೇಗುಲ ಪ್ರವೇಶಿಸಬೇಕು ಎಂಬ ಮುಖ್ಯಮಂತ್ರಿ ಹೇಳಿಕೆಯನ್ನು ಬಿಜೆಪಿ ನಾಯಕ, ಕೇಂದ್ರ ಸಚಿವ ವಿ.ಮುರಳೀಧರನ್ ಟೀಕಿಸಿದ್ದಾರೆ. ಪಿಣರಾಯಿ ವಿಜಯನ್ ಸನಾತನ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಕೇರಳದಲ್ಲಿನ ನಾಯರ್ ಸರ್ವಿಸ್ ಸೊಸೈಟಿ ಸಿಎಂ ಮಾತಿಗೆ ಆಕ್ಷೇಪಿಸಿದೆ. ದೇಗುಲದಲ್ಲಿನ ಆಚರಣೆ ಬಗ್ಗೆ ಸರಕಾರ ಮತ್ತು ಯಾವುದೇ ವ್ಯಕ್ತಿ ನಿರ್ದೇಶನ ನೀಡುವಂತಿಲ್ಲ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Horoscope: ಈ ರಾಶಯವರಿಗೆ ಸಂಸಾರದಲ್ಲಿ ಮಾನಸಿಕ ನೆಮ್ಮದಿ ಇರಲಿದೆ
Karnataka: ವಿದ್ಯುತ್ ದರದಂತೆ ವರ್ಷವೂ ಬಸ್ ಯಾನ ದರ ಹೆಚ್ಚಳ?
Dispute: ಚಿಕ್ಕಮಗಳೂರಲ್ಲಿ ತಾರಕಕ್ಕೇರಿದ ದರ್ಗಾ ವಿವಾದ: ಬಿಗು ಪರಿಸ್ಥಿತಿ
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.