Syria ಕ್ಷಿಪಣಿ ಘಟಕ ಉಡಾಯಿಸಿದ ಇಸ್ರೇಲ್!120 ಕಮಾಂಡೋಗಳ 3 ಗಂಟೆ ಕಾರ್ಯಾಚರಣೆ
Team Udayavani, Jan 4, 2025, 7:35 AM IST
ಜೆರುಸಲೇಂ: 120 ಕಮಾಂಡೋ ಗಳು, 4 ಸಿಎಚ್-53 ಹೆಲಿಕಾಪ್ಟರ್ಗಳು, 21 ಯುದ್ಧ ವಿಮಾನ, 5 ಡ್ರೋನ್ , 14 ಬೆಂಗಾವಲು ವಿಮಾನ, 660 ಪೌಂಡ್ ಸ್ಫೋಟಕಗಳು ಮತ್ತು ಕೇವಲ 3 ಗಂಟೆ!. ಇದು ಪರ್ವತ ತಪ್ಪಲಿನಿಂದ 130 ಮೀಟರ್ ಆಳದಲ್ಲಿ, ವರ್ಷಕ್ಕೆ 300 ಕ್ಷಿಪಣಿಗಳನ್ನು ಉತ್ಪಾದಿಸುವ ಸಿರಿಯಾದ ಭೂಗತ ಕ್ಷಿಪಣಿ ಘಟಕ ಧ್ವಂಸ ಮಾಡಲು ಇಸ್ರೇಲ್ ನಡೆಸಿದ ಕಾರ್ಯಾಚರಣೆ.
ಹೌದು, ಲೆಬನಾನ್ನ ಹೆಜ್ಬುಲ್ಲಾ ಉಗ್ರರಿಗೆ ನೆರವು ನೀಡಲು ಹಾಗೂ ಸಿರಿಯಾದಲ್ಲಿ ಬಶರ್ ಅಲ್ ಅಸ್ಸದ್ ಆಡಳಿತಕ್ಕೆ ಕ್ಷಿಪಣಿಗಳನ್ನು ಪೂರೈಸಲೆಂದು ಅಕ್ರಮವಾಗಿ ನಿರ್ಮಿಸಿದ್ದ ಬಹುದೊಡ್ಡ ಕ್ಷಿಪಣಿ ತಯಾರಕ ಘಟಕ -ಡೀಪ್ ಲೇಯರ್’ (ಇಸ್ರೇಲ್ ಪಡೆ ನೀಡಿದ ಹೆಸರು) ಅನ್ನು ಇಸ್ರೇಲ್ ಪಡೆಗಳು ಸದ್ದಿ ಲ್ಲ ದಂತೆ ರಾತೋರಾತ್ರಿ ಧ್ವಂಸಗೊಳಿಸಿವೆ. ಆದರೆ, ಈ ಕಾರ್ಯಾಚರಣೆ ನಡೆದಿದ್ದು, 2024ರ ಸೆಪ್ಟಂಬರ್ 8ರಂದು.
ಇದೀಗ ಇಸ್ರೇಲ್ ತನ್ನ ರೋಚಕ ಕಾರ್ಯಾಚರಣೆ ವಿವರ ಬಹಿ ರಂಗಪಡಿಸಿ, ಕಾರ್ಯಾಚರಣೆಯ ವೀಡಿಯೋ ಹಂಚಿ ಕೊಂಡಿದೆ. “ಆಪರೇಶನ್ ಮೇನಿ ವೇಸ್’ ಹೆಸರಿನಲ್ಲಿ ಇಸ್ರೇಲ್ ಗಡಿಯಿಂದ 200 ಕಿ.ಮೀ. ದೂರದಲ್ಲಿರುವ, ಸಿರಿಯಾ ದಿಂದ ಕೇವಲ 45 ಕಿ.ಮೀ.ದೂರವಿರುವ ಘಟಕವನ್ನು ನಿರ್ನಾಮ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 95ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
Facing Dissent: ಕೆನಡಾ ಪ್ರಧಾನಿ ಹುದ್ದೆಗೆ ಟ್ರುಡೋ ರಾಜೀನಾಮೆ
ಬ್ರಹ್ಮಪುತ್ರ ಅಣೆಕಟ್ಟಿಂದ ಭಾರತಕ್ಕೆ ಧಕ್ಕೆ ಆಗದು: ಚೀನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.