Gold ಬಳಿಕ ಬೆಳ್ಳಿಗೂ ಹಾಲ್ಮಾರ್ಕ್ ಚಿಹ್ನೆ ಕಡ್ಡಾಯ ಚಿಂತನೆ:ಜೋಶಿ
Team Udayavani, Jan 7, 2025, 12:17 AM IST
ಹೊಸದಿಲ್ಲಿ: ಚಿನ್ನದ ಆಭರಣಗಳಂತೆ ಬೆಳ್ಳಿಯ ಆಭರಣ ಮತ್ತು ಇತರ ಸಾಧನಗಳಿಗೂ ಹಾಲ್ಮಾರ್ಕ್ ಗುರುತು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಿದೆ. ಅದರ ಸಾಧಕ-ಬಾಧಕಗಳ ಬಗ್ಗೆ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಿ ಎಂದು ಬಿಐಎಸ್ಗೆ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸೂಚಿಸಿದ್ದಾರೆ. ಬಿಐಎಸ್ನ 71ನೇ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲ್ಮಾರ್ಕ್ ಬಗ್ಗೆ ಗ್ರಾಹಕರಿಂದ ಬೇಡಿಕೆ ಇದೆ ಎಂದರು. ಸದ್ಯಕ್ಕೆ ಬೆಳ್ಳಿ ಮೇಲಿನ ಹಾಲ್ಮಾರ್ಕ್ ಸ್ವಇಚ್ಛಾ ವಿಧಾನವಾಗಿದೆ ಕಡ್ಡಾಯವಾದರೆ ಅಕ್ಷರ, ಸಂಖ್ಯೆಯೊಳಗೊಂಡ 6 ಅಂಕಿಗಳನ್ನು ಮುದ್ರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.