ಕಂದಹಾರ್ ಹೈಜಾಕ್ ವೇಳೆಯ ಪೈಲಟ್ ದೇವಿ ಶರಣ್ ನಿವೃತ್ತಿ
Team Udayavani, Jan 7, 2025, 1:43 AM IST
ಹೊಸದಿಲ್ಲಿ: 1999ರಲ್ಲಿ ಹೈಜಾಕ್ ಆಗಿದ್ದ ಇಂಡಿಯನ್ ಏರ್ಲೈನ್ಸ್ನ ಐಸಿ- 814 ವಿಮಾನದಲ್ಲಿ ಪೈಲಟ್ ಆಗಿದ್ದ ಕ್ಯಾ|ದೇವಿ ಶರಣ್ ಡಿ.4ರಂದು ಕೊನೆಯ ಬಾರಿ ವಿಮಾನ ಚಲಾಯಿಸಿ ನಿವೃತ್ತಿಯಾಗಿದ್ದಾರೆ. 40 ವರ್ಷಗಳಿಂದ ಸೇವೆ ಸಲ್ಲಿಸಿರುವ ಅವರು, ಕಂದಾಹಾರ್ ಹೈಜಾಕ್ ವೇಳೆ ಹಲವು ಜನರ ಜೀವ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ಡಿ.4ರಂದು ಮೆಲ್ಬೋರ್ನ್ನಿಂದ ದಿಲ್ಲಿಗೆ ಬಂದಿಳಿದ ಏರ್ ಇಂಡಿಯಾ ಡ್ರೀಮ್ಲೈನರ್ ಹಾರಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.