Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ
Team Udayavani, Jan 10, 2025, 1:35 AM IST
ವೇದದಲ್ಲಿ ಹೇಳಿದ ಪುಣ್ಯಪಾಪ ಕಲ್ಪನೆಯನ್ನು ಅನಂತರವಷ್ಟೆ ಶ್ರೀಕೃಷ್ಣ, ವೇದವ್ಯಾಸರು ಹೇಳಿದ್ದು. ಮೊದಲ ವಾಕ್ಯ ವೇದಗಳದ್ದೇ. ಇದು ಅಪೌರುಷೇಯವಾಗಿರುವುದೇ ಸನಾತನ ಧರ್ಮದ ಮಹತ್ವ. ಸಂವಿಧಾನವನ್ನು ಯಾರೂ ಪ್ರಶ್ನಿಸುತ್ತಿಲ್ಲ. “ಪ್ರಶ್ನಾತೀತವಾಗಿರುವುದೇ ಒಪ್ಪಿಕೊಳ್ಳಲು ಅರ್ಹ’ ಎಂದು ಹಿಂದೆ ಚಿಂತಕ ಡಾ| ಯು.ಆರ್.ಅನಂತಮೂರ್ತಿ ಹೇಳುತ್ತಿದ್ದರು. ಪ್ರಶ್ನಾತೀತವಾದುದು ಪರಿಶುದ್ಧವಾಗಿರಲೂಬೇಕು.
ಪೂಜ್ಯತೆ ಎಂದು ಹೇಳಿದ್ದು ಇದೇ ಕಾರಣಕ್ಕಾಗಿ. ಪ್ರಶ್ನಾತೀತಬೇಕು. ಪ್ರಶ್ನಾತೀತ ಎನ್ನುವುದಕ್ಕೆ ಪ್ರಮಾಣ ಬೇಕು. ವೇದವು ಪ್ರಶ್ನಾತೀತ, ನಿರ್ದುಷ್ಟವಾದುದು, ಪುರುಷದೋಷವಿಲ್ಲ. ಜೀವ ಹುಟ್ಟಲೇ ಇಲ್ಲ, ಅನಾದಿ ನಿತ್ಯದಂತೆ ಕಾಲವೂ ಅನಾದಿ ಅಲ್ಲವೆ? ಹೌದು, ದೇಶವೂ ಅನಾದಿ. ಅಂಟಾರ್ಟಿಕಾ ಅನಂತರ ಮತ್ತೇನು? ದೇಶ, ಕಾಲ ಅನಂತ ಎಂದು ಒಪ್ಪಲೇಬೇಕು. ದೇಶವೆಂದರೆ ಭಾರತ, ಅಮೆರಿಕ, ಆಫ್ರಿಕಾ ಅಂತಲ್ಲ, ದೇಶ ಎಂದರೆ ಅವಕಾಶ, ಆಕಾಶ. ಹೋಗ್ತಾ ಹೋಗ್ತಾ ಇನ್ನು ಹೋಗಲಿಕ್ಕೆ ಇಲ್ಲ ಎಂದಾಗುತ್ತದೋ ಅದು ಅವಕಾಶ. ದೇವರಿಗೆ ಇನ್ನೊಂದು ದೃಷ್ಟಾಂತ ಇಲ್ಲ. ವೇದಕ್ಕೂ ಇನ್ನೊಂದು ದೃಷ್ಟಾಂತ ಇಲ್ಲ. ಹೀಗೆಂದು ದೃಷ್ಟಾಂತ ಇಲ್ಲವೆಂದಾಗ ಅದು ಇಲ್ಲ ಎಂದಾಗದು. ದೇಶ, ಕಾಲ ಅನಾದಿ, ಅನಂತ ಎಂದಾದರೆ ದೇಶ, ಕಾಲವನ್ನು ಸೃಷ್ಟಿಸಿದವರು ಯಾರು? ಹಾಗೆಯೇ ವೇದವೂ ಅನಾದಿ, ಅನಾದಿಯಾದದ್ದು ಅಪೌರುಷೇಯ. “ವೇದೋ—ಖೀಲಂ ಧರ್ಮಮೂಲಂ’ ಎನ್ನುವುದು ಇದಕ್ಕಾಗಿಯೇ.
– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Karkala: ಶಿರ್ಲಾಲು ಪರಿಸರದಲ್ಲಿ ಒಂದೇ ಟವರ್; ಮಾತನಾಡಲು ಮುಖ್ಯ ರಸ್ತೆಗೇ ಬರಬೇಕು!
Trasi: ಸಾಂಪ್ರದಾಯಿಕ ಮೀನುಗಾರರಿಂದ ಬೃಹತ್ ಪ್ರತಿಭಟನೆ; ಗಂಟಿಹೊಳೆ, ಗೋಪಾಲ ಪೂಜಾರಿ ಭಾಗಿ
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
MUST WATCH
ಹೊಸ ಸೇರ್ಪಡೆ
Udupi: ಒಂದೇ ವೃತ್ತ; ಪೊಲೀಸ್ ಚೌಕಿ 5!; ಕಲ್ಸಂಕ ಜಂಕ್ಷನ್‌ನಲ್ಲಿ ಮುಗಿಯದ ಸಂಚಾರ ಸಮಸ್ಯೆ
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Mangaluru: ಪಾಲಿಕೆ ಕಚೇರಿ ಪಕ್ಕದಲ್ಲೇ ಫುಟ್‌ಪಾತ್ ಅವ್ಯವಸ್ಥೆ
Nanthoor: ಮನೆಯಿಂದ ಮಣ್ಣು ತಂದು ರಸ್ತೆಗುಂಡಿ ಮುಚ್ಚುವ ಹಿರಿಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.