Dhruv helicopters ಹಾರಾಟ ಸದ್ಯಕ್ಕೆ ಬೇಡ: ಸೇನೆಗೆ ಎಚ್‌ಎಎಲ್ ಸಲಹೆ
Team Udayavani, Jan 12, 2025, 6:31 AM IST
ನವದೆಹಲಿ: ಗುಜರಾತ್‌ನ ಪೋರ್‌ಬಂದರ್‌ನಲ್ಲಿ ಜ.5ರಂದು ಕರಾವಳಿ ಕಾವಲು ಪಡೆಯ ಹೆಲಿಕಾಪ್ಟರ್ “ಧ್ರುವ’ ಪತನವಾದ ಬಳಿಕ, ಈ ಮಾದರಿಯ ಹೆಲಿಕಾಪ್ಟರ್ಗಳನ್ನು ಹಾರಿಸದಂತೆ ಎಚ್‌ಎಎಲ್ ಸೇನೆಗೆ ಸೂಚನೆ ನೀಡಿದೆ. ಧ್ರುವ ಕಾಪ್ಟರ್ ಪತನಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಪತ್ತೆ ಮಾಡಬೇಕಿದೆ. ಅಲ್ಲಿಯವರೆಗೆ ಸೇವೆಯಲ್ಲಿರುವ ಧ್ರುವ ಕಾಪ್ಟರ್‌ಗಳನ್ನು ಹಾರಿಸಬಾರದು ಎಂದು ಹೇಳಿದೆ. ದುರಂತ ನಡೆದ ಸ್ಥಳದಿಂದ ಎಡಿಆರ್ (ವಿಮಾನದ ಮಾಹಿತಿ ಕೋಶ) ಮತ್ತು ಸಿವಿಆರ್ (ಕಾಕ್‌ಪಿಟ್ ಧ್ವನಿ ಮುದ್ರಕ)ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಪರಿಶೀಲಿಸಿದ ಬಳಿಕ, ದುರಂತ ಸಂಭವಿಸುವ ಮೂರ್ನಾಲ್ಕು ನಿಮಿಷಗಳ ಮೊದಲು ಪೈಟಲ್‌ಗಳು ಕಾಪ್ಟರ್‌ನ ನಿಯಂತ್ರಣ ಕಳೆದುಕೊಂಡಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಮೂವರು ನಕ್ಸಲರ ಎನ್‌ಕೌಂಟರ್… ವರ್ಷ ಆರಂಭದಲ್ಲೇ 9 ನಕ್ಸಲರು ಉಡೀಸ್
Police Exam: ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪರೀಕ್ಷೆ ಬರೆದು ಸಿಕ್ಕಿ ಬಿದ್ದ ಅಭ್ಯರ್ಥಿ
Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಲಾಠಿ ರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ
Noida: ಜೀವ ತೆಗೆದ ಚೋಲೆ; ಸ್ಟವ್ ಆರಿಸದೆ ಮಲಗಿದ್ದ ಇಬ್ಬರು ಉಸಿರುಕಟ್ಟಿ ಸಾ*ವು
ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.