Sukesh Chandrasekhar; ಸರ್ಕಾರಕ್ಕೆ 7640 ಕೋಟಿ ತೆರಿಗೆ ಕಟ್ಟುವ ಆಫರ್ ನೀಡಿದ ವಂಚಕ
Team Udayavani, Jan 12, 2025, 6:37 AM IST
ನವದೆಹಲಿ: 2015ರಲ್ಲಿ ನಡೆದ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಸುಕೇಶ್ ಚಂದ್ರಶೇಖರ್, 7640 ಕೋಟಿ ರೂ. ತೆರಿಗೆ ಕಟ್ಟು ವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಅವರಿಗೆ ಹೇಳಿ ದ್ದಾನೆ. 2024-25ನೇ ಸಾಲಿ ನಲ್ಲಿ ವಿದೇಶದಲ್ಲಿ ಸುಕೇಶ್ 22950 ಕೋಟಿ ರೂ. ಆದಾಯ ಗಳಿಸಿದ್ದು, ಸರ್ಕಾ ರದ ನಿಯಮದಂತೆ 7640 ಕೋಟಿ ರೂ. ತೆರಿಗೆ ಕಟ್ಟು ವುದಾಗಿ ಹಾಗೂ ಈ ಆದಾಯವನ್ನು ಭಾರತದಲ್ಲಿ ಹೂಡಿಕೆ ಮಾಡುವುದಾಗಿ ವಿತ್ತ ಸಚಿವೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾನೆ. ಅಮೆರಿಕ, ಸ್ಪೇನ್, ಇಂಗ್ಲೆಂಡ್‌ಗಳಲ್ಲಿ ತನ್ನ ಉದ್ದಿಮೆಗಳು ನಡೆಯುತ್ತಿವೆ ಎಂದಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಸಿಎಂ ಯೋಗಿಗೆ ಜೀವ ಬೆದರಿಕೆ… ಪೊಲೀಸರ ಲಾಠಿ ರುಚಿ ನೋಡುತ್ತಿದ್ದಂತೆ ಕ್ಷಮೆಯಾಚನೆ
Noida: ಜೀವ ತೆಗೆದ ಚೋಲೆ; ಸ್ಟವ್ ಆರಿಸದೆ ಮಲಗಿದ್ದ ಇಬ್ಬರು ಉಸಿರುಕಟ್ಟಿ ಸಾ*ವು
ಅಂಗಾಂಗ ದಾನ ಮಾಡುವ ನೌಕರರಿಗೆ 42 ದಿನ ಸಾಂದರ್ಭಿಕ ರಜೆ
AAP ಅಬಕಾರಿ ನೀತಿಯಿಂದ ದಿಲ್ಲಿಗೆ 2026 ಕೋಟಿ ನಷ್ಟ: ಸಿಎಜಿ
ISRO;ಬಾಹ್ಯಾಕಾಶ ಡಾಕಿಂಗ್: 2 ಉಪಗ್ರಹದ ನಡುವಿನ ಅಂತರ 230 ಮೀ.ಗಿಳಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.