Prabhas: ಜಪಾನ್ ರಿಲೀಸ್ ಆಗಲಿದೆ ʼರಾಜಾಸಾಬ್ʼ ಆಡಿಯೋ
Team Udayavani, Jan 12, 2025, 3:32 PM IST
ಭಾರತೀಯ ಚಿತ್ರರಂಗದ ಸ್ಟಾರ್ ನಟರಿಗೆ ವಿದೇಶದಲ್ಲೂ ಅಭಿಮಾನಿಗಳಿರುವುದು ವಿಶೇಷ. ಅದರಲ್ಲೂ ನಟ ಪ್ರಭಾಸ್ ಅವರಿಗೆ ಜಪಾನ್ ದೇಶದಲ್ಲಿ ತಕ್ಕಮಟ್ಟಿಗೆ ಕ್ರೇಜ್, ಫ್ಯಾನ್ ಬೇಸ್ ಎರಡೂ ಇದೆ. ಅವರ “ಕಲ್ಕಿ 2898 ಎಡಿ’ ಸಿನಿಮಾ ಜಪಾನ್‌ನಲ್ಲಿ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಂಡಿತ್ತು. ಈಗ ಅವರ ನಟನೆಯ ಮುಂದಿನ ಸಿನಿಮಾ “ರಾಜಾಸಾಬ್’ನ ಆಡಿಯೋ ಲಾಂಚ್ ಕಾರ್ಯಕ್ರಮ ಜಪಾನ್‌ನಲ್ಲಿ ನಡೆಯಲಿದೆ.
ಜಪಾನ್‌ನಲ್ಲಿ ಭಾರತೀಯ ಚಿತ್ರವೊಂದರ ಆಡಿಯೋ ಬಿಡುಗಡೆಯಾಗುತ್ತಿರುವುದು ಇದೇ ಮೊದಲು ಎಂಬುದು ರಾಜಾಸಾಬ್‌ನ ಹೆಗ್ಗಳಿಕೆಯಾಗಿದೆ. ಸದ್ಯ ರಾಜಾಸಾಬ್ ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. ಎಸ್. ತಮನ್ ಅವರ ಸಂಗೀತ ನಿರ್ದೇಶನದಲ್ಲಿ ಚಿತ್ರದ ಹಾಡುಗಳು ವೈಭವವಾಗಿ ಮೂಡಿ ಬಂದಿದ್ದು, ಅವುಗಳನ್ನು ಜಪಾನ್ ಅವತರಣಿಕೆಯಲ್ಲೂ ನಿರ್ಮಿಸಲಾಗುತ್ತಿದೆ.
ಜಪಾನ್‌ನಲ್ಲಿ ಕಲ್ಕಿ ಚಿತ್ರ ಬಿಡುಗಡೆ ವೇಳೆ ಪ್ರಭಾಸ್, ಜಪಾನ್ ಅಭಿಮಾನಿಗಳೊಂದಿಗೆ ವಿಡಿಯೋ ಮೂಲಕ ಜಪಾನ್ ಭಾಷೆಯಲ್ಲೇ ಮಾತನಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jai Hanuman: ರಿಷಬ್ ಶೆಟ್ಟಿ ಚಿತ್ರತಂಡದ ವಿರುದ್ಧ ದೂರು
Legend; ಬಹುಭಾಷಾ ಪ್ರಖ್ಯಾತ ಹಿನ್ನೆಲೆ ಗಾಯಕ ಪಿ.ಜಯಚಂದ್ರನ್ ವಿಧಿವಶ
SS Rajamouli: ʼಮಹಾಭಾರತʼ ಕಥೆಗೆ ರಾಜಮೌಳಿ ಆ್ಯಕ್ಷನ್ ಕಟ್; ಯಾವಾಗ ಪ್ರಾಜೆಕ್ಟ್ ಶುರು?
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
MUST WATCH
ಹೊಸ ಸೇರ್ಪಡೆ
ಹಸುವಿನ ಕೆಚ್ಚಲು ಕೊಯ್ದು ಮತಾಂಧ ಶಕ್ತಿಗಳು ಹಿಂದೂಗಳಿಗೆ ಸವಾಲು ಹಾಕಿವೆ: ಆರ್.ಅಶೋಕ್
Delhi Elections: ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.