Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

Team Udayavani, Jan 12, 2025, 4:20 PM IST

Elephant: ಆಹಾರ ಅರಸುತ್ತಾ ಹೊರಟ ಹೆಣ್ಣಾನೆ 70 ಅಡಿ ಆಳದ ಕಮರಿಗೆ ಬಿದ್ದು ಸಾ*ವು

ಚೆನ್ನೈ: ಆಹಾರ ಅರಸುತ್ತಾ ಹೊರಟ ಹೆಣ್ಣಾನೆಯೊಂದು 70 ಅಡಿ ಆಳದ ಕಮರಿಗೆ ಬಿದ್ದು ಸಾವನ್ನಪಿರುವ ಘಟನೆ ತಮಿಳುನಾಡಿನ ನೀಲಗಿರಿ ಅರಣ್ಯ ಪ್ರದೇಶದಲ್ಲಿ ನಡೆದಿರುವುದಾಗಿ ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹವಾಮಾನ ಬದಲಾವಣೆ, ತಾಪಮಾನ ಏರಿಕೆಯಿಂದಾಗಿ ನೀಲಗಿರಿ ಅರಣ್ಯದಲ್ಲಿರುವ ಆನೆಗಳು ಆಹಾರ ಮತ್ತು ನೀರನ್ನು ಅರಸುತ್ತಾ ಬೇರೆ ಪ್ರದೇಶಗಳಿಗೆ ವಲಸೆ ಹೋಗುತ್ತವೆ ಹಾಗೆ ಕಡಿದಾದ ದಾರಿಯಲ್ಲಿ ಗುಂಪಾಗಿ ಹೋಗುತ್ತಿರುವ ವೇಳೆ 70 ಅಡಿ ಆಳದ ಕಮರಿಗೆ ಬೀಳುವ ವೇಳೆ ಬಂಡೆ ಕಲ್ಲಿನ ಮೇಲೆ ಬಿದ್ದು ಗಂಭೀರ ಗಾಯಗೊಂಡಿತ್ತು ಈ ವಿಚಾರ ಅರಣ್ಯ ಇಲಾಖೆಗೆ ತಿಳಿದು ಸ್ಥಳಕ್ಕೆ ಧಾವಿಸಿದ್ದಾರೆ, ಈ ಸಂದರ್ಭದಲ್ಲಿ ಜೀವ ಇದ್ದ ಆನೆ ಏಳಲು ಪ್ರಯತ್ನ ಪಟ್ಟಿದೆ ಈ ವೇಳೆ ಮತ್ತೆ ಬಂಡೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಹೇಳಿದ್ದಾರೆ. ಬಂಡೆ ಮೇಲೆ ಬಿದ್ದ ಆನೆಯ ತಲೆಗೆ ಗಂಭೀರ ಪೆಟ್ಟಾಗಿತ್ತು ಇದಾದ ಬಳಿಕ ಮತ್ತೆ ಎರಡನೇ ಬಾರಿಗೆ ಬಂಡೆಯಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದೆ ಎಂದು ಹೇಳಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ದೇಹವನ್ನು ಅರಣ್ಯದಲ್ಲೇ ಹೂತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ಟಾಪ್ ನ್ಯೂಸ್

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣVijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

Women’s Ashes 2025: ಆಸೀಸ್‌ ಗೆಲುವಿನ ಆರಂಭ

Women’s Ashes 2025: ಆಸೀಸ್‌ ಗೆಲುವಿನ ಆರಂಭ

Champions Trophy: ಆರಂಭಿಕ ಪಂದ್ಯಗಳಿಗೆ ಬುಮ್ರಾ ಅನುಮಾನ?

Champions Trophy: ಆರಂಭಿಕ ಪಂದ್ಯಗಳಿಗೆ ಬುಮ್ರಾ ಅನುಮಾನ?

ಅಂಡರ್‌-19 ವನಿತಾ ಕ್ರಿಕೆಟ್‌ ಇರಾ ಜಾಧವ್‌ 346

ಅಂಡರ್‌-19 ವನಿತಾ ಕ್ರಿಕೆಟ್‌ ಇರಾ ಜಾಧವ್‌ 346

Cha-CM-zameer

Chamarajapete: ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕಠಿನ ಕ್ರಮ: ಸಿಎಂ ಸಿದ್ದರಾಮಯ್ಯ

BBK11: ಇನ್ಮುಂದೆ ನನ್ನ ಕಿರಿಕಿರಿ ನಿಮಗೆ ಇರಲ್ಲ .. ದೊಡ್ಮನೆಯಿಂದ ಚೈತ್ರಾ ಔಟ್

BBK11: ಇನ್ಮುಂದೆ ನನ್ನ ಕಿರಿಕಿರಿ ನಿಮಗೆ ಇರಲ್ಲ .. ದೊಡ್ಮನೆಯಿಂದ ಚೈತ್ರಾ ಔಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Chandigarh: ಉದ್ಯಮಿ ಮನೆಯ 4 ನೇ ಮಹಡಿಯಿಂದ ಬಿದ್ದು ಸಹೋದರಿಯರಿಬ್ಬರು ಮೃ*ತ್ಯು

1-naga

Maha Kumbh; ಪ್ರಯಾಗ್ ರಾಜ್ ನಲ್ಲಿ ಕಳೆಗಟ್ಟಿದ ಸಂಭ್ರಮ..ಸಕಲ ಸಿದ್ಧತೆ

BJP 2

Delhi Elections: ಟಿಕೆಟ್ ಹಂಚಿಕೆ ವಿಚಾರವಾಗಿ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

Jaishankar

Trump ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾರತ ಪ್ರತಿನಿಧಿಸಲಿರುವ ಜೈಶಂಕರ್

1-deee

BJP ಗೆದ್ದರೆ ದೆಹಲಿಯ ಕೊಳೆಗೇರಿಗಳು ನೆಲಸಮ: ಅಮಿತ್ ಶಾ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Australian Open: ಸುಮಿತ್‌ ನಾಗಲ್‌ ಗೆ ಮೊದಲ ಸುತ್ತಿನ ಸೋಲು

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣVijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

Vijay Hazare Trophy ಸೆಮಿಫೈನಲ್‌: ಕರ್ನಾಟಕದ ಎದುರಾಳಿ ಹರಿಯಾಣ

Women’s Ashes 2025: ಆಸೀಸ್‌ ಗೆಲುವಿನ ಆರಂಭ

Women’s Ashes 2025: ಆಸೀಸ್‌ ಗೆಲುವಿನ ಆರಂಭ

Champions Trophy: ಆರಂಭಿಕ ಪಂದ್ಯಗಳಿಗೆ ಬುಮ್ರಾ ಅನುಮಾನ?

Champions Trophy: ಆರಂಭಿಕ ಪಂದ್ಯಗಳಿಗೆ ಬುಮ್ರಾ ಅನುಮಾನ?

ಅಂಡರ್‌-19 ವನಿತಾ ಕ್ರಿಕೆಟ್‌ ಇರಾ ಜಾಧವ್‌ 346

ಅಂಡರ್‌-19 ವನಿತಾ ಕ್ರಿಕೆಟ್‌ ಇರಾ ಜಾಧವ್‌ 346

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.