ಕಣ್ವ ಜಲಾಶಯದಲ್ಲಿ ಪತ್ನಿಯೊಂದಿಗೆ ವಾಟರ್ ಬೋಟಿಂಗ್ ನಡೆಸಿದ ಯೋಗೇಶ್ವರ್

ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಸಿದ್ದತೆ...

Team Udayavani, Jan 12, 2025, 10:13 PM IST

1-qeqew

ರಾಮನಗರ: ಕಣ್ವ ಜಲಾಶಯದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಅವರು ಪತ್ನಿಯೊಂದಿಗೆ ವಾಟರ್ ಬೋಟಿಂಗ್ ನಡೆಸಿ ಸಂಭ್ರಮಿಸಿದ್ದಾರೆ. ಜಲಾಶಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವತಿಯಿಂದ ಜಲಸಾಹಸ ಕ್ರೀಡೆಗಳನ್ನು ಆರಂಭಿಸಲು ಸಿದ್ದತೆ ನಡೆಸಲಾಗುತ್ತಿದೆ.

ಜ.19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚನ್ನಪಟ್ಟಣಕ್ಕೆ ಆಗಮಿಸುತ್ತಿದ್ದು, ಪ್ರವಾಸಿ ಚಟುವಟಿಕೆಗಳಿಗೆ ಚಾಲನೆ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಟರ್‌ಸ್ಕೂಟರ್‌ನಲ್ಲಿ ಪತ್ನಿಯೊಂದಿಗೆ ವಾಟರ್ ಬೋಟಿಂಗ್,
ಜಲ ಸಾಹಸ ಕ್ರೀಡೆಗಳ ಪ್ರಾಯೋಗಿಕ ಪರೀಕ್ಷೆಯಲ್ಲಿ ಭಾಗಿಯಾಗಿ ಆಕರ್ಷಣೆ ಹೆಚ್ಚಿಸಿದ್ದಾರೆ.

ಸದ್ಯದಲ್ಲೇ ಕಣ್ವ ಜಲಾಶಯದಲ್ಲಿ ಹಲವು ವಾಟರ್ ಬೋಟ್, ಬೋಟ್ ಹೌಸ್ ನಿರ್ಮಾಣ ಮಾಡುವುದಕ್ಕೆ ಪ್ರವಾಸೋದ್ಯಮ ಇಲಾಖೆ ಸಿದ್ದತೆ ಮಾಡಿಕೊಂಡಿದೆ.ಶನಿವಾರ ಸಂಜೆ ಈ ಸಂಬಂಧ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧಿಕಾರಿಗಳ ಜತೆ ಸಭೆ ನಡೆಸಿದ ಯೋಗೇಶ್ವರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಹಲವು ಯೋಜನೆಗಳನ್ನು ಸಿದ್ದ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್

UP Government; ಹೆಲ್ಮೆಟ್‌ ಹಾಕದಿದ್ದರೆ ಪೆಟ್ರೋಲ್‌ ಇಲ್ಲ: ಉತ್ತರ ಪ್ರದೇಶ ಸರಕಾರ ಆದೇಶ

UP Government; ಹೆಲ್ಮೆಟ್‌ ಹಾಕದಿದ್ದರೆ ಪೆಟ್ರೋಲ್‌ ಇಲ್ಲ: ಉತ್ತರ ಪ್ರದೇಶ ಸರಕಾರ ಆದೇಶ

hosapete-CM

Mass Marriage: ಹೆಚ್ಚು ಮಕ್ಕಳು ಬೇಡ, ಎರಡೇ ಸಾಕು: ಸಿಎಂ ಸಿದ್ದರಾಮಯ್ಯ ಸಲಹೆ

Yathanaa

Congress Government: ಡಿ.ಕೆ.ಶಿವಕುಮಾರ್‌ ಎಂದಿಗೂ ಸಿಎಂ ಆಗುವುದಿಲ್ಲ: ಯತ್ನಾಳ್‌

Kapil Dev ಕೊಲೆಗೆ ಮುಂದಾಗಿದ್ದೆ: ಯೋಗರಾಜ್‌ ಆಘಾತಕಾರಿ ಹೇಳಿಕೆ

Kapil Dev ಕೊಲೆಗೆ ಮುಂದಾಗಿದ್ದೆ: ಯೋಗರಾಜ್‌ ಆಘಾತಕಾರಿ ಹೇಳಿಕೆ

G.parameshwar

C.T.Ravi Case: ಕಾನೂನು ಚೌಕಟ್ಟಿನಲ್ಲೇ ನಮ್ಮ ತನಿಖೆ: ಜಿ.ಪರಮೇಶ್ವರ್

Mahakumbh: ಇಂದಿನಿಂದ ಮಹಾಕುಂಭಮೇಳ ಸಂಭ್ರಮ; ಮೇಳಕ್ಕೆ ಉ.ಪ್ರದೇಶ ಸರಕಾರದಿಂದ ಸಕಲ ಸಿದ್ಧತೆ

Mahakumbh: ಇಂದಿನಿಂದ ಮಹಾಕುಂಭಮೇಳ ಸಂಭ್ರಮ; ಮೇಳಕ್ಕೆ ಉ.ಪ್ರದೇಶ ಸರಕಾರದಿಂದ ಸಕಲ ಸಿದ್ಧತೆ

ಕಮರಿಗೆ ಬಿದ್ದವನ ರಕ್ಷಿಸಲು 20 ಕಿ.ಮೀ.ನಡೆದರು! ಉತ್ತರಾಖಂಡ: 330 ಮೀ. ಆಳಕ್ಕೆ ಬಿದ್ದಿದ ಯುವಕ

Uttarakhand: ಕಮರಿಗೆ ಬಿದ್ದವನ ರಕ್ಷಿಸಲು 20 ಕಿ.ಮೀ.ನಡೆದರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DK-Ramanagra

Ramanagara: ಡ್ರೋನ್‌ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು

shivakumar

Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್‌

2-ramanagara

Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು

Elephant-Camp

Elephant Camp: ರಾಮನಗರದ ಮುತ್ತತ್ತಿ ಬಳಿ ರಾಜ್ಯದ 10ನೇ ಆನೆ ಕ್ಯಾಂಪ್‌ ಶೀಘ್ರ ಆರಂಭ?

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

Channapatna; ನ್ಯೂಇಯರ್‌ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

UP Government; ಹೆಲ್ಮೆಟ್‌ ಹಾಕದಿದ್ದರೆ ಪೆಟ್ರೋಲ್‌ ಇಲ್ಲ: ಉತ್ತರ ಪ್ರದೇಶ ಸರಕಾರ ಆದೇಶ

UP Government; ಹೆಲ್ಮೆಟ್‌ ಹಾಕದಿದ್ದರೆ ಪೆಟ್ರೋಲ್‌ ಇಲ್ಲ: ಉತ್ತರ ಪ್ರದೇಶ ಸರಕಾರ ಆದೇಶ

hosapete-CM

Mass Marriage: ಹೆಚ್ಚು ಮಕ್ಕಳು ಬೇಡ, ಎರಡೇ ಸಾಕು: ಸಿಎಂ ಸಿದ್ದರಾಮಯ್ಯ ಸಲಹೆ

Yathanaa

Congress Government: ಡಿ.ಕೆ.ಶಿವಕುಮಾರ್‌ ಎಂದಿಗೂ ಸಿಎಂ ಆಗುವುದಿಲ್ಲ: ಯತ್ನಾಳ್‌

Kapil Dev ಕೊಲೆಗೆ ಮುಂದಾಗಿದ್ದೆ: ಯೋಗರಾಜ್‌ ಆಘಾತಕಾರಿ ಹೇಳಿಕೆ

Kapil Dev ಕೊಲೆಗೆ ಮುಂದಾಗಿದ್ದೆ: ಯೋಗರಾಜ್‌ ಆಘಾತಕಾರಿ ಹೇಳಿಕೆ

G.parameshwar

C.T.Ravi Case: ಕಾನೂನು ಚೌಕಟ್ಟಿನಲ್ಲೇ ನಮ್ಮ ತನಿಖೆ: ಜಿ.ಪರಮೇಶ್ವರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.