Udupi; ಗೀತಾರ್ಥ ಚಿಂತನೆ 154: ವೈಯಕ್ತಿಕ ಸುಖ ಬೇಡ, ಲೋಕ ಸುಖ ಬೇಕು

Team Udayavani, Jan 12, 2025, 10:25 PM IST

puttige-6-

ರಾಮ ವನವಾಸಕ್ಕೆ ಹೋಗುವಾಗ ಕೌಸಲ್ಯೆ”ನೀನು ಹೋಗುತ್ತಿರುವುದು ಪಿತೃವಾಕ್ಯ ಪರಿಪಾಲನೆಗಾಗಿ. ನೀನು ಹೋಗುವುದು ಬೇಡ. ಮಾತೃವಾಕ್ಯ ಪರಿಪಾಲನೆ ಮಾಡು’ ಎನ್ನುತ್ತಾಳೆ. “ಮಗನಿಗೆ ಆದೇಶ ಕೊಡಲು ತಂದೆಗೆ ಹಕ್ಕಿದೆ. ಗಂಡನಿಗೆ ಆದೇಶ ಕೊಡಲು ಹೆಂಡತಿಗೆ ಹಕ್ಕಿಲ್ಲ. ಮೇಲಾಗಿ ದಶರಥ ರಾಜ. ರಾಜಾಜ್ಞೆ ಎಲ್ಲಕ್ಕಿಂತ ಮೇಲು. ಆದ್ದರಿಂದ ವನವಾಸಕ್ಕೆ ಹೋಗಿಯೇ ತೀರುತ್ತೇನೆ’ ಎನ್ನುತ್ತಾನೆ ರಾಮ. ಧೃತರಾಷ್ಟ್ರ ಕುರುಡನೇ ಇರಬಹುದು. ಆತ ರಾಜ. ಆದ್ದರಿಂದ ಭೀಷ್ಮ, ದ್ರೋಣಾದಿಗಳು ಅವನ ಆದೇಶಕ್ಕೆ ಬೆಲೆ ನೀಡಿದರು. ನ್ಯಾಯಾಲಯದ ತೀರ್ಪು ತಪ್ಪೆನಿಸಿದರೂ ನಿಂದಿಸುವ ಅಧಿಕಾರವಿಲ್ಲ. ಒಂದು ಕಾರನ್ನು ಇನ್ನೊಂದು ಕಾರು ಫಾಲೋ ಮಾಡುತ್ತಿತ್ತು ಎಂದಿಟ್ಟುಕೊಳ್ಳಿ. ಮುಂದಿನ ಕಾರು ದಾರಿ ತಪ್ಪಿ ಹೋಗುತ್ತಿತ್ತು. ಹಿಂದಿನ ಕಾರಿನವರಿಗೆ ಸರಿಯಾದ ದಾರಿ ಗೊತ್ತಿದೆ. ಮುಂದಿನ ಕಾರಿನವರಿಗೆ ತಿಳಿಸಿ ಸರಿಯಾದ ದಾರಿಯಲ್ಲಿ ಹೋಗಲು ಮಾರ್ಗದರ್ಶನ ನೀಡಬೇಕು. ಅವರನ್ನು ಬಿಟ್ಟು ಸರಿಯಾದ ದಾರಿಗೆ ತಾನು ಮಾತ್ರ ಹೋಗುವುದೂ ತಪ್ಪು. ವ್ಯವಸ್ಥೆಯನ್ನು ಹಾಳುಮಾಡುವ ಅಧಿಕಾರ ಯಾರಿಗೂ ಇಲ್ಲ. ವೈಯಕ್ತಿಕ, ಸಾರ್ವತ್ರಿಕ ವಿಚಾರ ಬೇರೆ. ವೈಯಕ್ತಿಕ ಸುಖವನ್ನು ತ್ಯಾಗ ಮಾಡಬೇಕು. ವೈಯಕ್ತಿಕ ಸುಖದುಃಖ ತ್ಯಾಗವೇ ಕರ್ಮಫ‌ಲ ತ್ಯಾಗ. ಆತ್ಯಂತಿಕ ಫ‌ಲವನ್ನು ಬಿಡುವುದಲ್ಲ. ಕಾಮ್ಯಾನಾಮ್‌ ಕರ್ಮಣಮ್‌ ತ್ಯಾಗಂ… ವೈಯಕ್ತಿಕ ಸುಖದುಃಖದ ಉದ್ದೇಶ ಬೇಡವೆಂದಂತೆ ಲೋಕಕಲ್ಯಾಣಾರ್ಥ ಉದ್ದೇಶವೂ ಬೇಡವೆ? ಅದು ಬೇಕೇ ಬೇಕು.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ
-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

ಇಂದು ಕಾಶ್ಮೀರದ ಜೆಡ್‌-ಮೋರ್‌ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ

ಇಂದು ಕಾಶ್ಮೀರದ ಜೆಡ್‌-ಮೋರ್‌ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ

Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ

Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ

Wankhede Stadium-50: ಗಾವಸ್ಕರ್‌, ವಿನೋದ್‌ ಕಾಂಬ್ಳಿಗೆ ಸಮ್ಮಾನ

Wankhede Stadium-50: ಗಾವಸ್ಕರ್‌, ವಿನೋದ್‌ ಕಾಂಬ್ಳಿಗೆ ಸಮ್ಮಾನ

DK-Ramanagra

Ramanagara: ಡ್ರೋನ್‌ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು

Manipal-mara

Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ

shivakumar

Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್‌

BJP-Cow-Assult

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

Manipal: ಧೂಮಪಾನ, ಮದ್ಯಪಾನ ಸ್ವಾಸ್ಥ್ಯದ ಶತ್ರುಗಳು: ಡಾ| ಮೋಹನ ರಾವ್‌

Manipal: ಧೂಮಪಾನ, ಮದ್ಯಪಾನ ಸ್ವಾಸ್ಥ್ಯದ ಶತ್ರುಗಳು: ಡಾ| ಮೋಹನ ರಾವ್‌

Karkala: ಹೋಂನರ್ಸ್‌ನಿಂದ ಚಿನ್ನ ಕಳವು; ಆರೋಪ

Karkala: ಹೋಂನರ್ಸ್‌ನಿಂದ ಚಿನ್ನ ಕಳವು; ಆರೋಪ

Road Mishap: ಕಾರು-ಟೆಂಪೋ ಮುಖಾಮುಖಿ ಢಿಕ್ಕಿ; ಕಾರು ಚಾಲಕ ಗಂಭೀರ

Road Mishap: ಕಾರು-ಟೆಂಪೋ ಮುಖಾಮುಖಿ ಢಿಕ್ಕಿ; ಕಾರು ಚಾಲಕ ಗಂಭೀರ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

ಇಂದು ಕಾಶ್ಮೀರದ ಜೆಡ್‌-ಮೋರ್‌ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ

ಇಂದು ಕಾಶ್ಮೀರದ ಜೆಡ್‌-ಮೋರ್‌ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ

Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ

Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ

Wankhede Stadium-50: ಗಾವಸ್ಕರ್‌, ವಿನೋದ್‌ ಕಾಂಬ್ಳಿಗೆ ಸಮ್ಮಾನ

Wankhede Stadium-50: ಗಾವಸ್ಕರ್‌, ವಿನೋದ್‌ ಕಾಂಬ್ಳಿಗೆ ಸಮ್ಮಾನ

DK-Ramanagra

Ramanagara: ಡ್ರೋನ್‌ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು

Manipal-mara

Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.