Kapil Dev ಕೊಲೆಗೆ ಮುಂದಾಗಿದ್ದೆ: ಯೋಗರಾಜ್ ಆಘಾತಕಾರಿ ಹೇಳಿಕೆ
Team Udayavani, Jan 13, 2025, 7:15 AM IST
ಹೊಸದಿಲ್ಲಿ: ತಂಡದ ಆಯ್ಕೆ ವೇಳೆ ತನ್ನನ್ನು ಕೈಬಿಟ್ಟಿದ್ದರಿಂದ ಸಿಟ್ಟಾದ ತಾನು, ಕಪಿಲ್ದೇವ್ ಅವರನ್ನು ಗುಂಡಿಕ್ಕಿ ಕೊಲ್ಲಲು ಮುಂದಾಗಿದ್ದೆ ಎಂದು ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಸಂದಿಶ್ ಭಾಟಿಯಾ ಜತೆಗಿನ ಸಂದರ್ಶನದಲ್ಲಿ ಮಾತನಾಡಿದ ಯೋಗರಾಜ್, “ಹಿಂದೆ ಉತ್ತರ ವಲಯ ಮತ್ತು ಹರಿಯಾಣ ತಂಡಕ್ಕೆ ನಾಯಕರಾಗಿದ್ದ ಕಪಿಲ್ ನನ್ನನ್ನು ತಂಡದಿಂದ ಕೈಬಿಟ್ಟಿದ್ದರು. ಈ ವೇಳೆ ಸಿಟ್ಟಾದ ನಾನು ಪಿಸ್ತೂಲ್ ಹಿಡಿದು ಕಪಿಲ್ ಮನೆಗೆ ಹೋಗಿದ್ದೆ. ಆದರೆ ಕಪಿಲ್ ಮನೆಯಿಂದ ಹೊರಗೆ ಬರುವಾಗ ಅವರ ತಾಯಿಯೂ ಜತೆಗಿದ್ದರು. ಹೀಗಾಗಿ ಮನಸು ಬದಲಾಯಿಸಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Trinadha Rao Nakkina: ನಟಿಯ ʼಸೈಜ್ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ
Bantwal: ಜಕ್ರಿಬೆಟ್ಟು ಬ್ಯಾರೇಜ್ಗೆ ಶೀಘ್ರ ಗೇಟ್!
Champions Trophy: ಅಚ್ಚರಿಯ ಆಯ್ಕೆಯೊಂದಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
Editorial: ಪಂಚಾಯತ್ ತೆರಿಗೆ ಸಂಗ್ರಹಕ್ಕೆ ಕಾನೂನು ರೂಪುಗೊಳ್ಳಲಿ
Ramanagar; ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ವಿರುದ್ದ ವಾಟಾಳ್ ನಾಗರಾಜ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.