Karkala: ಹೋಂನರ್ಸ್ನಿಂದ ಚಿನ್ನ ಕಳವು; ಆರೋಪ
Team Udayavani, Jan 13, 2025, 1:45 AM IST
ಕಾರ್ಕಳ: ಬೆಳ್ಮಣ್ ನಿವಾಸಿ ನಾರಾಯಣ ತಂತ್ರಿ ಅವರ ಪತ್ನಿ ಅಸೌಖ್ಯದಲ್ಲಿದ್ದು, ಅವರನ್ನು ನೋಡಿಕೊಳ್ಳಲು ಶಾಲೋಮ್ ಹೋಂ ನರ್ಸ್ ಸರ್ವಿಸ್ನಿಂದ ನೇಮಕವಾಗಿದ್ದ ಗೌರಿ ಎನ್ನುವಾಕೆ ರಜೆ ಮೇಲೆ ತೆರಳುವುದಾಗಿ ಹೋಗಿದ್ದು, ಮನೆಯಲ್ಲಿದ್ದ 3.5 ಲಕ್ಷ ರೂ. ಮೌಲ್ಯದ ಆರು ಪವನ್ ಚಿನ್ನದ ಸರ ನಾಪತ್ತೆಯಾಗಿದ್ದಾಗಿ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು
Manipal: ಧೂಮಪಾನ, ಮದ್ಯಪಾನ ಸ್ವಾಸ್ಥ್ಯದ ಶತ್ರುಗಳು: ಡಾ| ಮೋಹನ ರಾವ್
Fraud Case: ವ್ಯವಹಾರದಲ್ಲಿ ಪಾಲು ನೀಡುವುದಾಗಿ ನಂಬಿಸಿ 2 ಕೋಟಿ ರೂ. ವಂಚನೆ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Maha Kumabha Mela: ಮಹಾ ಕುಂಭಮೇಳಕ್ಕೆ 2022ರಿಂದಲೇ ಸಿದ್ಧತೆ
SpaDeX Mission: ಎರಡು ಉಪಗ್ರಹ 3 ಮೀ. ಸನಿಹಕ್ಕೆ ತಂದ ಇಸ್ರೋ!
Cast Census: ಜಾತಿ ಗಣತಿ ವರದಿ ಜಾರಿಗೆ ಸಂಪುಟ ಸಭೆಯಲ್ಲಿ ತೀರ್ಮಾನ: ಸಿಎಂ ಸಿದ್ದರಾಮಯ್ಯ
Cast Census: ಮಕರ ಸಂಕ್ರಾಂತಿ ಬಳಿಕ ಒಕ್ಕಲಿಗರ ಸಭೆ; ಸಂಘ ಒಮ್ಮತದ ತೀರ್ಮಾನ
ಗಣರಾಜ್ಯೋತ್ಸವ ಬಳಿಕ ಇಂಡೋನೇಷ್ಯಾ ಅಧ್ಯಕ್ಷ ಪಾಕಿಸ್ಥಾನಕ್ಕೆ ಭೇಟಿಯಿಲ್ಲ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.