IPL 2025: ಪಂಜಾಬ್‌ ಕಿಂಗ್ಸ್‌ ಗೆ ಶ್ರೇಯಸ್‌ ಅಯ್ಯರ್‌ ನಾಯಕ

Team Udayavani, Jan 13, 2025, 12:15 PM IST

IPL 2025: Shreyas Iyer to captain Punjab Kings

ಹೊಸದಿಲ್ಲಿ: ಶ್ರೇಯಸ್ ಅಯ್ಯರ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ರ ಸೀಸನ್‌ಗಾಗಿ ಪಂಜಾಬ್ ಕಿಂಗ್ಸ್ (PBKS) ತಂಡದ ನಾಯಕರನ್ನಾಗಿ ಅಧಿಕೃತವಾಗಿ ನೇಮಿಸಲಾಗಿದೆ.

ಅಯ್ಯರ್ ಮತ್ತು ಪಿಬಿಕೆಎಸ್ ಕೋಚ್ ರಿಕಿ ಪಾಂಟಿಂಗ್ ಐಪಿಎಲ್ ಫ್ರಾಂಚೈಸಿಗೆ ನಾಯಕತ್ವದ ಜೋಡಿಯಾಗಿ ಮತ್ತೆ ಒಂದಾಗಲಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ (DC) ಯಲ್ಲಿ ಜೊತೆಯಾಗಿದ್ದ ಈ ಜೋಡಿ 2020 ರಲ್ಲಿ ತಂಡವನ್ನು ಮೊದಲ ಐಪಿಎಲ್ ಫೈನಲ್‌ಗೆ ಮುನ್ನಡೆಸಿದ್ದರು.

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಪಂಜಾಬ್ ಫ್ರಾಂಚೈಸಿಯು 26.75 ಕೋಟಿ ರೂ.ಗೆ ಅಯ್ಯರ್‌ ಅವರನ್ನು ಖರೀದಿ ಮಾಡಿತ್ತು. ಐಪಿಎಲ್ ಇತಿಹಾಸದಲ್ಲಿ ಅಯ್ಯರ್ ಎರಡನೇ ಅತ್ಯಂತ ದುಬಾರಿ ಆಟಗಾರರಾಗಿದ್ದಾರೆ.

ಶ್ರೇಯಸ್ ಅಯ್ಯರ್ 2024 ರ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡವನ್ನು ತಮ್ಮ ಮೂರನೇ ಐಪಿಎಲ್ ಟ್ರೋಫಿಗೆ ಮುನ್ನಡೆಸಿದ್ದರು. ಆದರೆ ಐಪಿಎಲ್ 2025 ರ ಹರಾಜಿಗೆ ಮುಂಚಿತವಾಗಿ ಫ್ರಾಂಚೈಸಿಯಿಂದ ಬಿಡುಗಡೆ ಮಾಡಲಾಯಿತು. ಪ್ರಶಸ್ತಿಯನ್ನು ಗೆದ್ದ ನಂತರ ಫ್ರಾಂಚೈಸಿಯಿಂದ ಬಿಡುಗಡೆಯಾದ ಇತಿಹಾಸದಲ್ಲಿ ಮೊದಲ ಐಪಿಎಲ್ ವಿಜೇತ ನಾಯಕ ಇವರು.

2025 ರ ಐಪಿಎಲ್‌ನ ಮೊದಲ ಪಂದ್ಯದಲ್ಲಿ ಪಂಜಾಬ್‌ ತಂಡವನ್ನು ಮುನ್ನಡೆಸುವ ಮೂಲಕ ಅಯ್ಯರ್ ಇತಿಹಾಸ ಸೃಷ್ಟಿಸುವ ಸಜ್ಜಾಗಿದ್ದಾರೆ. ಮೂರು ವಿಭಿನ್ನ ಐಪಿಎಲ್ ತಂಡಗಳನ್ನು ಮುನ್ನಡೆಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2024 ರ ಐಪಿಎಲ್ ವಿಜೇತ ನಾಯಕ ಈ ಹಿಂದೆ ಡಿಸಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳನ್ನು ಮುನ್ನಡೆಸಿದ್ದಾರೆ.

ಟಾಪ್ ನ್ಯೂಸ್

Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!

Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!

1-ssaaa

China ಮಹತ್ವದ ಮೈಲಿಗಲ್ಲು: ಸಮುದ್ರ ಮಧ್ಯದಿಂದ ಉಪಗ್ರಹಗಳ ಉಡಾವಣೆ

Tirumala Temple: ಕಾಲ್ತುಳಿತ ದುರಂತದ ಬೆನ್ನಲ್ಲೇ ಲಡ್ಡು ಕೌಂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ

Tirumala Temple: ಕಾಲ್ತುಳಿತ ದುರಂತದ ಬೆನ್ನಲ್ಲೇ ಲಡ್ಡು ಕೌಂಟರ್ ನಲ್ಲಿ ಕಾಣಿಸಿಕೊಂಡ ಬೆಂಕಿ

BBK11: ಫಿನಾಲೆಗೂ ಮುನ್ನ ವಿನ್ನರ್‌ ಹೆಸರು ಲೀಕ್!- ಇವರೇನಾ ಟ್ರೋಫಿ ಗೆಲ್ಲೋರು?

BBK11: ಫಿನಾಲೆಗೂ ಮುನ್ನ ವಿನ್ನರ್‌ ಹೆಸರು ಲೀಕ್!- ಇವರೇನಾ ಟ್ರೋಫಿ ಗೆಲ್ಲೋರು?

Kollywood: ರೀ ರಿಲೀಸ್‌ ಆಗಲಿದೆ ರಜಿನಿಕಾಂತ್‌ ಐಕಾನಿಕ್‌ ಚಿತ್ರ ʼಬಾಷಾʼ

Kollywood: ರೀ ರಿಲೀಸ್‌ ಆಗಲಿದೆ ರಜಿನಿಕಾಂತ್‌ ಐಕಾನಿಕ್‌ ಚಿತ್ರ ʼಬಾಷಾʼ

Abhishek Sharma criticizes IndiGo

IndiGo: ಒಂದು ದಿನದ ರಜೆ ಹಾಳು ಮಾಡಿದ್ರಿ..: ಇಂಡಿಗೋ ವಿರುದ್ದ ಅಭಿಷೇಕ್‌ ಶರ್ಮಾ ಟೀಕೆ

6 ನಕ್ಸಲರ ಶರಣಾಗತಿ ಹಿಂದೆ ದನಾಗಾಯಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

Naxal: 6 ಜನ ನಕ್ಸಲರ ಶರಣಾಗತಿಗೆ ದನಗಾಹಿ ಅಜ್ಜಿಯೇ ರೂವಾರಿ… ಇದರ ಹಿಂದಿದೆ ರೋಚಕ ಸ್ಟೋರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Abhishek Sharma criticizes IndiGo

IndiGo: ಒಂದು ದಿನದ ರಜೆ ಹಾಳು ಮಾಡಿದ್ರಿ..: ಇಂಡಿಗೋ ವಿರುದ್ದ ಅಭಿಷೇಕ್‌ ಶರ್ಮಾ ಟೀಕೆ

Champions Trophy: Australia squad announced with surprise selection

Champions Trophy: ಅಚ್ಚರಿಯ ಆಯ್ಕೆಯೊಂದಿಗೆ ಆಸ್ಟ್ರೇಲಿಯಾ ತಂಡ ಪ್ರಕಟ

Kapil Dev ಕೊಲೆಗೆ ಮುಂದಾಗಿದ್ದೆ: ಯೋಗರಾಜ್‌ ಆಘಾತಕಾರಿ ಹೇಳಿಕೆ

Kapil Dev ಕೊಲೆಗೆ ಮುಂದಾಗಿದ್ದೆ: ಯೋಗರಾಜ್‌ ಆಘಾತಕಾರಿ ಹೇಳಿಕೆ

Wankhede Stadium-50: ಗಾವಸ್ಕರ್‌, ವಿನೋದ್‌ ಕಾಂಬ್ಳಿಗೆ ಸಮ್ಮಾನ

Wankhede Stadium-50: ಗಾವಸ್ಕರ್‌, ವಿನೋದ್‌ ಕಾಂಬ್ಳಿಗೆ ಸಮ್ಮಾನ

Australian Open 2025: ಮೊದಲ ದಿನವೇ ಮಳೆ ಆಟ

Australian Open 2025: ಮೊದಲ ದಿನವೇ ಮಳೆ ಆಟ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!

Stock Market: ರೂಪಾಯಿ ಮೌಲ್ಯ ಕುಸಿತದ ಪರಿಣಾಮ-ಷೇರುಪೇಟೆ ಸೂಚ್ಯಂಕ 1,049 ಅಂಕ ಕುಸಿತ!

Udupi: ವಿಶೇಷ ಕುಣಿತ ಭಜನೋತ್ಸವಕ್ಕೆ ಚಾಲನೆ ನೀಡಿದ ಪುತ್ತಿಗೆ ಶ್ರೀ

Udupi: ವಿಶೇಷ ಕುಣಿತ ಭಜನೋತ್ಸವಕ್ಕೆ ಚಾಲನೆ ನೀಡಿದ ಪುತ್ತಿಗೆ ಶ್ರೀ

17

UV Fusion: ಹೊಸತನದ ಹೊಸ ವರುಷ ಹೊಸ ಹರುಷ

16

UV Fusion: ಹೊಸ ವರ್ಷದ ವೈವಿಧ್ಯತೆ’

15

UV Fusion: ಹೊಸವರ್ಷದ ಹೊಸ ದಿನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.