UV Fusion: ಹೊಸವರ್ಷದ ಹೊಸ ದಿನ

Team Udayavani, Jan 13, 2025, 5:02 PM IST

15

ಹೊಸ ವರುಷ ಬಂತೆಂದು ಹರುಷದಿ ಕುಣಿಯುವ ನಾವು ಹಳೆ ವರುಷದ ದಿನಗಳ ಮರೆಯುತ್ತೇವೆ.ಅದೆಷ್ಟೋ ನೆನಪುಗಳು,ಅದೆಷ್ಟೋ ಸಂತೋಷದ ಕ್ಷಣಗಳು,ಹಾಗೆ ಮಾಡಿದ ಕೆಲವು ತಪ್ಪುಗಳು ಅವುಗಳೊಂದಿಗೆ ಹೊಸ ನಿರ್ಧಾರ ತೆಗೆದುಕೊಳ್ಳಲು ಹೊಸ ಅವಕಾಶ ಹೊಸ ವರ್ಷ.

ಪ್ರಸ್ತುತ ಪ್ರಪಂಚದಾದ್ಯಂತ ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವದಿಂದಾಗಿ ಎಲ್ಲರೂ ಜನವರಿ 1 ಅನ್ನು ಹೊಸ ವರ್ಷವೆಂದು ಆಚರಿಸುತ್ತೇವೆ.ಹೊಸ ವರ್ಷದಲ್ಲಿ ಹೆಚ್ಚಾಗಿ ಭಾರತೀಯರು ಸಿಹಿ ಹಂಚಿ ಹೊಸ ದಿನದ ಆಗಮನವನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತೇವೆ. ಹೊಸ ವರ್ಷ ಪ್ರತಿ ವರ್ಷ ಬಂದೆ ಬರುತ್ತದೆ. ವರ್ಷಕೊಮ್ಮೆ ಕ್ಯಾಲೆಂಡರ್‌ ಬದಲಾಗುತ್ತದೆ ಅದರೆ ಕಳೆದು ಹೋದ ದಿನಗಳು ಮರುಕಳಿಸಲು ಸಾಧ್ಯವೆ.

ಅದೆಷ್ಟೋ ಸಮಯ ಸುಮ್ಮನೆ ಕಾಲ ಕಳೆಯುತ್ತ ಕಳೆದ ವರ್ಷವನ್ನು ನೆನಪಿನ ದಾರಿಯಲ್ಲಿ ಬಿಟ್ಟಿದ್ದೇವೆ ಹೊಸವರ್ಷದಲ್ಲಿ ಹೊಸತನ್ನು ಕಲಿಯೋಣ, ನೆಮ್ಮದಿಯ ಜೀವನವಿದು ಮುಂಗಾರಿನಂತೆ ಬದುಕೋಣ, ಮುಂಗಾರು ಮಳೆ ತರುವ ಆನಂದ ಬಹಳ ಮುದ ಕೊಡುವಂತದ್ದಲ್ಲವೆ.

ಅದೆಷ್ಟೋ ದಿನಗಳು, ಗಂಟೆಗಳು, ನಿಮಿಷಗಳು ಕಳೆದರು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಬದುಕುತ್ತೇವೆ ಇಷ್ಟು ದಿನ ಹೇಗೆ ಬದುಕಿದ್ದೇವೆ ಎನ್ನುವುದನ್ನು ಹೊಸ ವರ್ಷಕ್ಕೆ ಆದರೂ ಒಮ್ಮೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಕನಸು ನೂರೊಂದು ಹೊತ್ತು ನನಸಾಗಿಸುವತ್ತ ಹೊಸ ವರ್ಷವನು ಸಾಗಿಸೋಣ. ಹೊಸ ವಿಚಾರ, ಹೊಸ ಪರಿಚಯ, ಹೀಗೆ ಹೊಸತನ್ನು ಕಲಿಯುತ್ತ ನೆಮ್ಮದಿಯ ನಗುವಿನತ್ತ ಹೆಜ್ಜೆ ಹಾಕಿದರೆ ದಿನವೂ ಹೊಸತೆ. ಕ್ಯಾಲೆಂಡರ್‌ ಬದಲಾಯಿತೆಂದರೆ ಹೋದ ದಿನಗಳು ಮರುಕಳಿಸದು ಎನ್ನುವ ಅರ್ಥವಲ್ಲವೇ, ಬದಲಾದ ಕ್ಯಾಲೆಂಡರ್‌ ಹೊಸ ದಿನದ ಪರಿಚಯ ನೀಡುತ್ತಿದೆ ಎಂದು ಸಂತಸದಿಂದ ಸಂಭ್ರಮಾಚರಣೆ ಮಾಡುತ್ತೇವೆ, ಕಳೆದ ದಿನಗಳ ತಪ್ಪು, ಕಳೆದುಕೊಂಡ ನೆನಪುಗಳು, ಕೆಲವು ಸಿಹಿ ಘಟನೆಗಳು, ಇದೆಲ್ಲವನ್ನು ಯೋಚಿಸಿದರೆ ಹೊಸ ವರ್ಷದಲ್ಲಿ ಏನಾದರೂ ಹೊಸತನ್ನು ಮಾಡಬಹುದಲ್ಲವೇ…! ಬಂತೊಂದು ವರುಷ ಹೊಸತನ್ನು ಚೆಲ್ಲುತ ಕನಸುಗಳು ನೂರಾರು ಯೋಚನೆಗಳು ಸಾವಿರಾರು ನಸುನಗುವ ಚೆಲ್ಲುತ್ತ ಸಾಧನೆಯೆಡೆಗೆಸಾಗೋಣ ಕನಸು ಹೇಗಿರಬೇಕೆಂದರೆ ಬಡಿಡೆಬ್ಬಿಸಬೇಕು ನಮ್ಮ ನಿದ್ದೆಯಲು, ಹೊಸ ವರ್ಷದ ದಿನಗಳು ಹೇಗೆ ಸಾಗಬೇಕು ಎಂದರೆ ಅಚ್ಚರಿಯಾಗಬೇಕು ನೀ ಕಳೆಯುವ ದಿನವ ನೀನೆ ನೋಡಿ. ಶಾಶ್ವತವಲ್ಲದ ಬದುಕಲ್ಲಿ ಶಾಶ್ವತವಾಗಿ ಉಳಿಯುವುದು ಹೆಸರೊಂದೇ ಅಲ್ಲವೆ..! ಉಳಿಸಿಕೊಳ್ಳಲು ಸಾಧನೆಯೊಂದೆ ಮೆಟ್ಟಿಲು, ನೆಮ್ಮದಿಯ ಯೋಚನೆಯೊಂದಿಗೆ ಸರಿಯಾದ ನಿರ್ಧಾರವಿ¨ªಾಗ ಎಲ್ಲವನ್ನೂ ಹೊಸತಾಗಿಸಬಹುದು.

-ರಕ್ಷಿತಾ ಚಪ್ಪರಿಕೆ, ಆಳ್ವಾಸ್‌ ಕಾಲೇಜು, ಮೂಡುಬಿದಿರೆ

ಟಾಪ್ ನ್ಯೂಸ್

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

2-yadagiri-3

Yadagiri: ಮೈಲಾಪುರ ಜಾತ್ರೆಯಲ್ಲಿ ಕುರಿ ಮರಿ ಎಸೆತ.!

Kiccha Sudeep: ಒಬ್ಬ ನಾಯಕ ನಟನ ಪಾತ್ರದಿಂದ ದೂರ ಆಗಬಲ್ಲೆ.. ನಿವೃತ್ತಿ ಬಗ್ಗೆ ಕಿಚ್ಚನ ಮಾತು

Kiccha Sudeep: ಒಬ್ಬ ನಾಯಕ ನಟನ ಪಾತ್ರದಿಂದ ದೂರ ಆಗಬಲ್ಲೆ.. ನಿವೃತ್ತಿ ಬಗ್ಗೆ ಕಿಚ್ಚನ ಮಾತು

Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು

Makar Sankranti: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23

UV Fusion: ಹೊಸ ಅಧ್ಯಾಯ 2025

22

UV Fusion: ಹೊಸವರ್ಷದ ಹೊಸ್ತಿಲಲ್ಲಿ ನವ ಸಂಕಲ್ಪ ನಮ್ಮದಾಗಲಿ

21

UV Fusion: ಹೊಸ ವರ್ಷದ ಹೊಸ್ತಿಲಲ್ಲಿ ಭರವಸೆಗಳ ಬುತ್ತಿ

20

UV Fusion: ಸಾಧಕರ ಸ್ಫೂರ್ತಿ ವರುಷಕ್ಕೆ ಮುನ್ನುಡಿಯಾಗಲಿ

19

UV Fusion: ಸ್ನೇಹ ಜೀವಿಗಳ ವರ್ಷವಾಗಲಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್‌

6

Padubidri: ಇಲ್ಲಿ ದೊಂದಿಯೇ ಬೆಳಕು, ಮರಳೇ ಪ್ರಸಾದ!

4-mnglr

Kadaba ತಾಲೂಕಿನಲ್ಲಿ ಸೋಲಾರ್ ಪಾರ್ಕ್ ಸ್ಥಾಪನೆಗೆ ವಾರದೊಳಗೆ ಜಾಗ ಗುರುತಿಸಲು ಸಂಸದ ಸೂಚನೆ

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್‌ ಬಂಧನ? ಫೋಟೋ ವೈರಲ್

3-bantwala

Bantwala: ಡೀಸೆಲ್‌ ಲೋಡ್ ಟ್ಯಾಂಕರ್ ಪಲ್ಟಿಯಾಗಿ ಡೀಸೆಲ್‌ ಸೋರಿಕೆ; ರಸ್ತೆ ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.