Australian Open-2025: ದ್ವಿತೀಯ ಸುತ್ತಿಗೆ ಜೊಕೋ, ಸಿನ್ನರ್‌


Team Udayavani, Jan 13, 2025, 11:55 PM IST

1-eewqeqw

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿಯ ದ್ವಿತೀಯ ದಿನದಾಟದಲ್ಲಿ ನೆಚ್ಚಿನ ಆಟಗಾರ ನೊವಾಕ್‌ ಜೊಕೋವಿಕ್‌, ಹಾಲಿ ಚಾಂಪಿ ಯನ್‌ ಜಾನಿಕ್‌ ಸಿನ್ನರ್‌ ಗೆಲುವಿನ ಆರಂಭ ಪಡೆದಿದ್ದಾರೆ. ಆದರೆ ಗ್ರೀಸ್‌ನ ದೈತ್ಯ ಟೆನಿಸಿಗ ಸ್ಟೆಫ‌ನಸ್‌ ಸಿಸಿಪಸ್‌ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ.

ನೊವಾಕ್‌ ಜೊಕೋವಿಕ್‌ ಭಾರತೀಯ ಮೂಲದ ಅಮೆರಿಕದ ಯುವ ಆಟಗಾರ ನಿಶೇಷ್‌ ಬಸವಾರೆಡ್ಡಿ ಅವರನ್ನು 4 ಸೆಟ್‌ಗಳ ಸೆಣಸಾಟದಲ್ಲಿ ಮಣಿಸಿದರು. ಜೊಕೋಗೆ ಮೊದಲ ಸೆಟ್‌ನಲ್ಲೇ ಆಘಾತವಿಕ್ಕುವ ಮೂಲಕ ದಕ್ಷಿಣ ಕ್ಯಾಲಿಫೋರ್ನಿಯಾದ ಟೆನಿಸಿಗ ಮಂದಹಾಸ ಬೀರಿದರು. ಆದರೆ ಅನಂತರದ ಮೂರೂ ಸೆಟ್‌ಗಳಲ್ಲಿ ಜೊಕೋ ಮೇಲುಗೈ ಸಾಧಿಸಿದರು. ಗೆಲುವಿನ ಅಂತರ 4-6, 6-3, 6-4, 6-2.

2006ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಜೊಕೋವಿಕ್‌ ಗ್ರ್ಯಾನ್‌ಸ್ಲಾಮ್‌ ಪಂದ್ಯಾವಳಿ ಯೊಂದರಲ್ಲಿ ಮೊದಲ ಸಲ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದರು. ಅಂದು ಇವರನ್ನು ಸೋಲಿಸಿದ್ದು ಪೌಲ್‌ ಗೋಲ್ಡ್‌ಸ್ಟೀನ್‌. ಆಗಷ್ಟೇ ಬಸವಾರೆಡ್ಡಿ ಅವರ ಜನನವಾಗಿತ್ತು. ಈಗ ಅದೇ ಗೋಲ್ಡ್‌ಸ್ಟೀನ್‌, ಸ್ಟಾನ್‌ಫೋರ್ಡ್‌ ಯುನಿವರ್ಸಿಟಿಯಲ್ಲಿ ಬಸವಾರೆಡ್ಡಿ ಅವರಿಗೆ ಕೋಚಿಂಗ್‌ ನೀಡುತ್ತಿದ್ದಾರೆ!

ಸಿನ್ನರ್‌, ಅಲ್ಕರಾಜ್‌ ಜಯ
ಕಳೆದ ವರ್ಷ ಮೆಲ್ಬರ್ನ್ನಲ್ಲೇ ಮೊದಲ ಗ್ರ್ಯಾನ್‌ಸ್ಲಾಮ್‌ ಗೆದ್ದ ಜಾನಿಕ್‌ ಸಿನ್ನರ್‌ 7-6 (2), 7-6 (5), 6-1 ಅಂತರದಿಂದ ನಿಕೋಲಸ್‌ ಜರ್ರಿ ಅವರನ್ನು ಮಣಿಸುವಲ್ಲಿ ಯಶಸ್ವಿಯಾದರು.
4 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಸರದಾರ ಕಾರ್ಲೋಸ್‌ ಅಲ್ಕರಾಜ್‌ ಕಜಾಕ್‌ಸ್ಥಾನದ ಅಲೆಕ್ಸಾಂಡರ್‌ ಶೆವೆÏಂಕೊ ಅವರನ್ನು 6-1, 7-5, 6-1ರಿಂದ ಮಣಿಸಿದರು.

ಸಿಸಿಪಸ್‌ಗೆ ಶಾಕ್‌!
2023ರ ಫೈನಲಿಸ್ಟ್‌, 11ನೇ ಶ್ರೇಯಾಂಕದ ಸ್ಟೆಫ‌ನಸ್‌ ಸಿಸಿಪಸ್‌ ಅಮೆರಿಕದ ಅಲೆಕ್ಸ್‌ ಮೈಕಲ್‌ಸೆನ್‌ ವಿರುದ್ಧ ಮೊದಲ ಸುತ್ತಿನಲ್ಲೇ ಸೋಲುಂಡು ಹೊರಬಿದ್ದದ್ದು ಈ ಕೂಟದ ಮೊದಲ ಬುಡಮೇಲು ಫ‌ಲಿತಾಂಶಕ್ಕೆ ಸಾಕ್ಷಿಯಾಯಿತು. ಮೈಕಲ್‌ಸೆನ್‌ ಅವರ ಗೆಲುವಿನ ಅಂತರ 7-5, 6-3, 2-6, 6-4.
ಕಳೆದ ವರ್ಷದ ಜಪಾನ್‌ ಓಪನ್‌ ಟೂರ್ನಿಯಲ್ಲೂ ಮೈಕಲ್‌ಸೆನ್‌ ಸಿಸಿಪಸ್‌ಗೆ ಸೋಲುಣಿಸಿದ್ದರು. ಇದರೊಂದಿಗೆ ಗ್ರೀಕ್‌ ಟೆನಿಸಿಗನ ವಿರುದ್ಧ ಅಜೇಯ ದಾಖಲೆ ಕಾಯ್ದುಕೊಂಡಂತಾಯಿತು.

ಸ್ವಿಯಾಟೆಕ್‌, ಗಾಫ್ ಮುನ್ನಡೆ
ವಿಶªದ ನಂ.2 ಆಟಗಾರ್ತಿ ಇಗಾ ಸ್ವಿಯಾಟೆಕ್‌ ಜೆಕ್‌ ಗಣರಾಜ್ಯದ ಕ್ಯಾಥರಿನಾ ಸಿನಿಯಕೋವಾ ಅವರನ್ನು 6-3, 6-4ರಿಂದ ಪರಾಭವಗೊಳಿಸಿದರು. ಕೊಕೊ ಗಾಫ್ 2020ರ ಚಾಂಪಿಯನ್‌ ಸೋಫಿಯಾ ಕೆನಿನ್‌ ಅವರಿಗೆ 6-3, 6-3 ಅಂತರದ ಸೋಲುಣಿಸಿದರು.

ನಂ.7 ಆಟಗಾರ್ತಿ ಜೆಸ್ಸಿಕಾ ಪೆಗುಲಾ ಆತಿಥೇಯ ಆಸ್ಟ್ರೇಲಿಯದ ಮಯಾ ಜಾçಂಟ್‌ ಅವರನ್ನು 6-3, 6-0 ಅಂತರದಿಂದ, ಎಲೆನಾ ಸ್ವಿಟೋಲಿನಾ ರೊಮೇನಿಯಾದ ಸೊರಾನಾ ಕ್ರಿಸ್ಟಿ ಅವರನ್ನು 6-4, 6-4 ಅಂತರದಿಂದ, ಡಯಾನಾ ಶ್ನೆ„ಡರ್‌ ಇಟಲಿಯ ಎಲಿಸಾಬೆಟ್ಟಾ ಕೋಕ್ಸಿಯಾರೆಟ್ಟೊ ಅವರನ್ನು 7-6 (7-4), 6-4 ಅಂತರದಿಂದ ಮಣಿಸಿ ದ್ವಿತೀಯ ಸುತ್ತು ತಲುಪಿದರು.

ಟಾಪ್ ನ್ಯೂಸ್

BY-Vijayendara

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ

vidhu

Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

Varoor

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

Udupi ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

childs

Fertility Rate Down: ಮಕ್ಕಳಿರಲವ್ವ ಮನೆ ತುಂಬ!; ಹೆಚ್ಚು ಮಕ್ಕಳ ಹೆರಲು ನಾನಾ ಆಫರ್‌ಗಳು

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Australian Open-2025: Wawrinka out; Fritz wins

Australian Open-2025: ವಾವ್ರಿಂಕ ಔಟ್‌; ಫ್ರಿಟ್ಜ್  ಗೆಲುವು

Women’s Ashes: Another win for Australia

Women’s Ashes: ಆಸ್ಟ್ರೇಲಿಯಕ್ಕೆ ಮತ್ತೊಂದು ಗೆಲುವು

Team India: Cannot stay with wife in foreign series: BCCI’s strict rule

Team India: ಪತ್ನಿಯೊಂದಿಗೆ ವಿದೇಶಿ ಸರಣಿಯಲ್ಲಿ ಉಳಿಯುವಂತಿಲ್ಲ: ಬಿಸಿಸಿಐ ಕಠಿಣ ನಿಯಮ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

Rohit Sharma: ಕಳಪೆ ಫಾರ್ಮ್‌ನಿಂದ ಮರಳಲು ಮುಂಬೈ ರಣಜಿ ತಂಡದೊಂದಿಗೆ ರೋಹಿತ್‌ ಶರ್ಮಾ ಅಭ್ಯಾಸ

1-asddads

India Open Badminton ಇಂದಿನಿಂದ:ಭಾರತದ ದೊಡ್ಡ ತಂಡದಿಂದ ದೊಡ್ಡ ನಿರೀಕ್ಷೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

BY-Vijayendara

ವೀರಶೈವ ಲಿಂಗಾಯತ ಸಮುದಾಯ ಒಡೆಯುವ ಹುನ್ನಾರ: ಬಿ.ವೈ.ವಿಜಯೇಂದ್ರ

vidhu

Mahakumbha Mela: ಕುಂಭಮೇಳದಲ್ಲಿ ಶೃಂಗೇರಿ ಸಹಿತ 4 ಆಮ್ನಾಯ ಪೀಠದ ಶ್ರೀಗಳು ಭಾಗಿ

Army

Army Day: ಇಂದು ಭಾರತೀಯ ಸೇನಾ ದಿನ; ಸೈನಿಕರಿಗೆ ಸಲಾಂ

Varoor

ಇಂದಿನಿಂದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ

Udupi ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Udupi: ಗೀತಾರ್ಥ ಚಿಂತನೆ 156: ಇಲ್ಲದಿದ್ದದ್ದರ ಸೃಷ್ಟಿ ಇಲ್ಲ,ಇದ್ದದ್ದರ ನಾಶವೂ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.