Ladakh ಗಡಿಯ ಬಳಿ ಚೀನಾ ಯುದ್ಧಾಭ್ಯಾಸ: ಭಾರತ ಸೇನೆ ಅಲರ್ಟ್
Team Udayavani, Jan 14, 2025, 6:41 AM IST
ಹೊಸದಿಲ್ಲಿ: ಲಡಾಖ್ ಸಮೀಪ ಪ್ರಸ್ಥಭೂಮಿಯಲ್ಲಿ ಚೀನ ಸೇನೆ ಆಧುನಿಕ ಶಸ್ತ್ರಾಸ್ತ್ರ ಬಳಸಿ ಯುದ್ಧಾಭ್ಯಾಸ ಆರಂಭಿಸಿದೆ ಎಂದು ಮೂಲಗಳು ಹೇಳಿವೆ. ಭಾರ ತೀಯ ಸೇನೆ ಸ್ಥಾಪನಾ ದಿನಕ್ಕೆ ಕೆಲವು ದಿನಗಳು ಬಾಕಿ ಇರುವಂತೆಯೇ ಈ ಯುದ್ಧಾಭ್ಯಾಸ ಆರಂಭವಾಗಿ ರುವುದು ಆತಂಕಕ್ಕೆ ಕಾರಣವಾಗಿದೆ. ಎಲ್ಲ ರೀತಿಯ ಪ್ರದೇಶದಲ್ಲಿ ಓಡಾಡಬಲ್ಲ ವಾಹನಗಳು, ಡ್ರೋನ್‌ಮತ್ತು ರೋಬೋಟ್‌ಗಳನ್ನು ಬಳಸಿ ಚೀನ ಯುದ್ಧ ತರಬೇತಿ ನಡೆಸುತ್ತಿದೆ. ಈ ಬೆನ್ನಲ್ಲೇ ಗಡಿಪ್ರದೇಶದಲ್ಲಿ ಭಾರತೀಯ ಸೇನೆ ತನ್ನ ನಿಗಾ ಹೆಚ್ಚಿಸಿದೆ. ಕೆಲ ತಿಂಗಳ ಹಿಂದಷ್ಟೇ ಉಭಯ ದೇಶಗಳು ಇಲ್ಲಿಂದ ಸೇನೆ ಹಿಂಪಡೆದು, ಬಳಿಕ ಮತ್ತೆ ಗಸ್ತು ಆರಂಭಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengal: ಗಾಲಿಕುರ್ಚಿ ಅಲಭ್ಯತೆ: ಬೆನ್ನ ಮೇಲೆ ಪತಿಯ ಹೊತ್ತ ಮಹಿಳೆ!
Kumbh Mela: ಮೊದಲ ಶಾಹಿ ಸ್ನಾನ: 3.5 ಕೋಟಿ ಮಂದಿ ಭಾಗಿ; ಎರಡನೇ ಶಾಹಿಸ್ನಾನ ಜ.29ಕ್ಕೆ ನಿಗದಿ
Narendra Modi: ಭೂಕಂಪದ ಮುನ್ನೆಚ್ಚರಿಕೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಮೋದಿ ಕರೆ
TTD: ತಿರುಪತಿ ದೇಗುಲದಲ್ಲಿ ಅರ್ಧ ಕೆ.ಜಿ. ಚಿನ್ನ ಕಳವು: ನೌಕರನ ಬಂಧನ
Ayodhya Ram: ರಾಜಕೀಯಕ್ಕೆ ರಾಮನ ಬಳಸದಿರಿ: ಭಾಗವತ್‌ಗೆ ರಾವತ್ ತಿರುಗೇಟು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.