Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

ರಿವೀಲ್‌ ಆಯಿತು ಟಾಪ್‌ 6 ಫಿನಾಲಿಸ್ಟ್‌ಗಳ ಹೆಸರು

Team Udayavani, Jan 16, 2025, 5:31 PM IST

Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

ಮುಂಬಯಿ: ಬಿಗ್‌ ಬಾಸ್‌ ಕಾರ್ಯಕ್ರಮದ ಫಿನಾಲೆಗೆ ದಿನ ನಿಗದಿಯಾಗಿದೆ. ಟಾಪ್‌ 6 ಸ್ಪರ್ಧಿಗಳು ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ಇವರ ನಡುವೆ ಪೈಪೋಟಿ ನಡೆಯಲಿದೆ.

ಸಲ್ಮಾನ್‌ ಖಾನ್‌ ನಡೆಸಿಕೊಡುವ ಬಿಗ್‌ ಬಾಸ್‌ -18 (Bigg Boss 18) ರೋಚಕವಾಗಿ ಸಾಗಿದ ಬಳಿಕ ಫಿನಾಲೆ ವಾರಕ್ಕೆ ಲಗ್ಗೆಯಿಟ್ಟಿದೆ. ಆರಂಭದಿಂದಲೂ ಒಂದಲ್ಲ ಒಂದು ಕಾರಣದಿಂದ ಸದ್ದು ಮಾಡುತ್ತಿದ್ದ ಬಿಗ್‌ ಬಾಸ್‌ ಅಂತಿಮ ಹಣಾಹಣಿಗೆ ಸಿದ್ಧವಾಗಿದೆ.

ಫಿನಾಲೆಯಲ್ಲಿ ಉಳಿದಿರುವ ಸ್ಪರ್ಧಿಗಳು ಯಾರು?: ಶ್ರುತಿಕಾ ಅರ್ಜುನ್, ಚಾಹತ್ ಪಾಂಡೆ , ಮತ್ತು ಶಿಲ್ಪಾ ಶಿರೋಡ್ಕರ್(Shilpa Shirodkar) ಎಲಿಮಿನೇಷನ್‌ ಬಳಿಕ ಅಂತಿಮವಾಗಿ ರಜತ್ ದಲಾಲ್, ವಿವಿಯನ್ ಡಿಸೇನಾ, ಅವಿನಾಶ್ ಮಿಶ್ರಾ, ಈಶಾ ಸಿಂಗ್, ಚುಮ್ ದಾರಂಗ್ ಮತ್ತು ಕರಣ್ ವೀರ್ ಮೆಹ್ರಾ ಉಳಿದಿದ್ದಾರೆ. ಇವರುಗಳ ಪೈಕಿ ಒಬ್ಬರು ಬಿಗ್‌ ಬಾಸ್‌ ಟ್ರೋಫಿ ತಮ್ಮದಾಗಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

ಬಿಗ್ ಬಾಸ್ 18 ಫಿನಾಲೆ ಯಾವಾಗ ಮತ್ತು ಎಲ್ಲಿ ವೀಕ್ಷಿಸಬಹುದು? : ಬಿಗ್‌ ಬಾಸ್‌ -18 ಕಾರ್ಯಕ್ರಮದ ಫಿನಾಲೆ ದಿನಾಂಕ ಕೆಲ ದಿನಗಳ ಹಿಂದೆಯೇ ರಿವೀಲ್‌ ಆಗಿದೆ. ಜನವರಿ 19 ಅಂದರೆ ಭಾನುವಾರ ರಾತ್ರಿ 9:30ಕ್ಕೆ ಬಿಗ್‌ ಬಾಸ್‌ ಫಿನಾಲೆ ಪ್ರಸಾರವಾಗಲಿದೆ. ಇದಲ್ಲದೆ  ಜಿಯೋ  ಸಿನಿಮಾ ಅಪ್ಲಿಕೇಶನ್‌ನಲ್ಲಿ ಕಾರ್ಯಕ್ರಮ ಲೈವ್‌ ಸ್ಟ್ರೀಮ್‌ ಆಗಲಿದೆ. ಮಧ್ಯರಾತ್ರಿವರೆಗೂ ಫಿನಾಲೆ ನಡೆಯಲಿದೆ.

ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು: ಪ್ರತಿಬಾರಿಯಂತೆ ಈ ಬಾರಿಯೂ ಬಿಗ್‌ ಬಾಸ್‌ ಕಿರೀಟ ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನ ಸಿಗಲಿದೆ. 50 ಲಕ್ಷ ರೂಪಾಯಿ ಬಹುಮಾನದ ಜತೆ ಆಕರ್ಷಕ ಟ್ರೋಫಿ ಸ್ಪರ್ಧಿಯ ಪಾಲಾಗಲಿದೆ. ಇದರ ಜತೆ ಇನ್ನು ಬೇರೆಯ ಬಹುಮಾನಗಳು ವಿಜೇತ ಸ್ಪರ್ಧಿಗೆ ಸಿಗಲಿದೆ.

ಈಗಾಗಲೇ ಟ್ರೋಫಿಯ ಫೋಟೋ ಕೂಡ ಅನಾವರಣಗೊಂಡಿದ್ದು, ವೈರಲ್‌ ಆಗಿದೆ. 13ನೇ ಸೀಸನ್‌ನಲ್ಲೂ ಇದೇ ರೀತಿಯ ಟ್ರೋಫಿ ನೀಡಲಾಗಿತ್ತು.

ವೋಟಿಂಗ್‌ ಲೈನ್ ಓಪನ್‌ ಆಗಿದ್ದು, ಮೆಚ್ಚಿನ ಸ್ಪರ್ಧಿಗಳಿಗೆ ಜಿಯೋ ಸಿನಿಮಾ ಮೂಲಕ ವೋಟ್‌ ಮಾಡಬಹುದಾಗಿದೆ. ಭಾನುವಾರ(ಜ.19ರಂದು) ಮಧ್ಯಾಹ್ನ 12 ಗಂಟೆಯವರೆಗೆ ವೋಟಿಂಗ್‌ ಲೈನ್‌ ತೆರೆದಿರಲಿದೆ.

ಟಾಪ್ ನ್ಯೂಸ್

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Kundapura: ನೀರಿಗೆ ಬಿದ್ದು ಮಹಿಳೆ ಸಾವು

Kundapura: ನೀರಿಗೆ ಬಿದ್ದು ಮಹಿಳೆ ಸಾವು

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Malpe: ಯುವ ಮೀನುಗಾರ ಕುಸಿದು ಬಿದ್ದು ಸಾವು

Malpe: ಯುವ ಮೀನುಗಾರ ಕುಸಿದು ಬಿದ್ದು ಸಾವು

Udupi: ಷೇರು ಮಾರುಕಟ್ಟೆ ನಕಲಿ ಲಿಂಕ್‌: ಲಕ್ಷಾಂತರ ರೂಪಾಯಿ ವಂಚನೆ

Udupi: ಷೇರು ಮಾರುಕಟ್ಟೆ ನಕಲಿ ಲಿಂಕ್‌: ಲಕ್ಷಾಂತರ ರೂಪಾಯಿ ವಂಚನೆ

Karkala: ವ್ಯಕ್ತಿ ನಾಪತ್ತೆಯಾಗಿ 30 ವರ್ಷ ಬಳಿಕ ಪ್ರಕರಣ ದಾಖಲು!

Karkala: ವ್ಯಕ್ತಿ ನಾಪತ್ತೆಯಾಗಿ 30 ವರ್ಷ ಬಳಿಕ ಪ್ರಕರಣ ದಾಖಲು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bigg Boss: ಟಾಸ್ಕ್‌ ಮೂಲಕ ನಡೆಯಿತು ಮಿಡ್‌ ವೀಕ್‌ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್

Bigg Boss: ಟಾಸ್ಕ್‌ ಮೂಲಕ ನಡೆಯಿತು ಮಿಡ್‌ ವೀಕ್‌ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್

BBK11: ಮಿಡ್‌ ವೀಕ್‌ ಎಲಿಮಿನೇಷನ್‌ ವಿಚಾರಕ್ಕೆ ಬಿಗ್ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್; ಏನದು?

BBK11: ಮಿಡ್‌ ವೀಕ್‌ ಎಲಿಮಿನೇಷನ್‌ ವಿಚಾರಕ್ಕೆ ಬಿಗ್ ಟ್ವಿಸ್ಟ್‌ ಕೊಟ್ಟ ಬಿಗ್‌ ಬಾಸ್; ಏನದು?

BBK-11

BBK11: ಇಂದು ರಾತ್ರಿ ಬಿಗ್‌ ಬಾಸ್‌ ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ..? ಶಾಕಿಂಗ್!

BBK11: ಫಿನಾಲೆಗೂ ಮುನ್ನ ವಿನ್ನರ್‌ ಹೆಸರು ಲೀಕ್!- ಇವರೇನಾ ಟ್ರೋಫಿ ಗೆಲ್ಲೋರು?

BBK11: ಫಿನಾಲೆಗೂ ಮುನ್ನ ವಿನ್ನರ್‌ ಹೆಸರು ಲೀಕ್!- ಇವರೇನಾ ಟ್ರೋಫಿ ಗೆಲ್ಲೋರು?

BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್‌ ಮೇಲೆ  ಭವ್ಯಾ, ಮೋಕ್ಷಿತಾ ಟಾರ್ಗೆಟ್

BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್‌ ಮೇಲೆ ಭವ್ಯಾ, ಮೋಕ್ಷಿತಾ ಟಾರ್ಗೆಟ್

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Kundapura: ನೀರಿಗೆ ಬಿದ್ದು ಮಹಿಳೆ ಸಾವು

Kundapura: ನೀರಿಗೆ ಬಿದ್ದು ಮಹಿಳೆ ಸಾವು

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Malpe: ಯುವ ಮೀನುಗಾರ ಕುಸಿದು ಬಿದ್ದು ಸಾವು

Malpe: ಯುವ ಮೀನುಗಾರ ಕುಸಿದು ಬಿದ್ದು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.