Aranthodu: ಗಂಡ-ಹೆಂಡತಿ ಜಗಳ; ಪತಿಯ ತಲೆಗೆ ಸೌಟಿನಿಂದ ಹೊಡೆದ ಪತ್ನಿ, ಚಿಮ್ಮಿದ ರಕ್ತ

Team Udayavani, Jan 16, 2025, 5:59 PM IST

Husband-wife fight: Wife hits husband on the head with a whip

ಅರಂತೋಡು: ಗಂಡ ಹೆಂಡತಿ ನಡುವೆ ಹೊಡೆದಾಟ ನಡೆದು ಪತ್ನಿ ಗಂಡನ ತಲೆಗೆ ಸೌಟಲ್ಲಿ ಹೊಡೆದ ಪರಿಣಾಮ ಗಾಯಗೊಂಡ ಘಟನೆ ವರದಿಯಾಗಿದೆ.

ಪೆರಾಜೆಯ ದಾಸರಹಿತ್ತು ಎಂಬಲ್ಲಿ ಗಂಡ ಮದ್ಯಪಾನ ಮಾಡಿ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದನೆನ್ನಲಾಗಿದೆ. ಪರಿಣಾಮ ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಅದು ಹೊಡೆದಾಟವಾಗಿದೆ. ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದು, ಹೆಂಡತಿ ಸೌಟು ಬೀಸಿದಾಗ ಅದು ಗಂಡನ ತಲೆಗೆ ಬಡಿದಿದೆ. ಪರಿಣಾಮವಾಗಿ ತಲೆಯಲ್ಲಿ ಗಾಯವಾಗಿ ರಕ್ತ ಚಿಮ್ಮಿದೆ.

ನೆರೆಮನೆಯವರು ಬಂದು ನೋಡಿ ಗಂಡ ಹೆಂಡತಿ ಇಬ್ಬರನ್ನೂ ಉನೈಸ್ ಪೆರಾಜೆಯವರು ತಮ್ಮ ಆಂಬುಲೆನ್ಸ್ ನಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.

ಟಾಪ್ ನ್ಯೂಸ್

1-bcci

BCCI; ವಿಶೇಷ ಅಧಿಕಾರಿಯಾಗಿ ನಾ| ಅರುಣ್‌ ಮಿಶ್ರಾ ಆಯ್ಕೆ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

1-ao

Australian Open ಗ್ರ್ಯಾನ್‌ ಸ್ಲಾಮ್‌: ಸ್ವಿಯಾಟೆಕ್‌, ಫ್ರಿಟ್ಜ್  ಮೂರನೇ ಸುತ್ತಿಗೆ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Manipal: ಬೈಕ್‌ ಢಿಕ್ಕಿ ಹೊಡೆದು ಪಾದಚಾರಿ ಸಾವು

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

Road Mishap ಸ್ಕೂಟರ್‌ ಢಿಕ್ಕಿ; ಬೈಕ್‌ ಸವಾರನಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Belthangady ಕಟ್ಟದಬೈಲು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಕಡಬ: ಮನೆಯಿಂದ ಕಳವು; ಆರೋಪಿ ಸೆರೆ

ಕಡಬ: ಮನೆಯಿಂದ ಕಳವು; ಆರೋಪಿ ಸೆರೆ

Vittal: ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ

Vittal: ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ

Uppinangady: ಗಾಂಜಾ ಸಹಿತ ಓರ್ವನ ಬಂಧನ

Uppinangady: ಗಾಂಜಾ ಸಹಿತ ಓರ್ವನ ಬಂಧನ

2

Sullia: ಕಲ್ಲುಮುಟ್ಲು; ಹೂಳೆತ್ತುವ ಕಾರ್ಯ ಆರಂಭ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-bcci

BCCI; ವಿಶೇಷ ಅಧಿಕಾರಿಯಾಗಿ ನಾ| ಅರುಣ್‌ ಮಿಶ್ರಾ ಆಯ್ಕೆ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

ಜ. 26-30: ಅತ್ತೂರು ಬಸಿಲಿಕಾ ಜಾತ್ರೆ; ಅಗತ್ಯ ಸಿದ್ಧತೆ ಪ್ರಗತಿಯಲ್ಲಿ

1-ao

Australian Open ಗ್ರ್ಯಾನ್‌ ಸ್ಲಾಮ್‌: ಸ್ವಿಯಾಟೆಕ್‌, ಫ್ರಿಟ್ಜ್  ಮೂರನೇ ಸುತ್ತಿಗೆ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

Mangaluru: ತುಳು ಸಿನೆಮಾಕ್ಕೂ ಜಾಗತಿಕ ಮಟ್ಟಕ್ಕೇರುವ ಶಕ್ತಿ: ಸುನಿಲ್‌ ಶೆಟ್ಟಿ

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Trasi: ಕಾರು ಢಿಕ್ಕಿಯಾಗಿ ಮಹಿಳೆಗೆ ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.