Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು

ಆಧ್ಯಾತ್ಮಿಕ ಪ್ರಪಂಚದಲ್ಲಿರುವ ಮಾಜಿ ಏರೋಸ್ಪೇಸ್ ಇಂಜಿನಿಯರ್ ಪ್ರತಿಕ್ರಿಯೆಯೇನು?

Team Udayavani, Jan 16, 2025, 6:41 PM IST

1-iit

ಪ್ರಯಾಗ್ ರಾಜ್ : ಮಹಾಕುಂಭದಲ್ಲಿ ಭಾರೀ ಸುದ್ದಿಯಾದ ಮಾಜಿ ಏರೋಸ್ಪೇಸ್ ಇಂಜಿನಿಯರ್
‘ಐಐಟಿ ಬಾಬಾ’ ಅಭಯ್ ಸಿಂಗ್ ಅವರು ಸನ್ಯಾಸ ತೊರೆದು ಮನೆಗೆ ಮರಳಬೇಕು ಎಂದು ಕುಟುಂಬ ಒತ್ತಾಯಿಸಿದೆ.

ಅಭಯ್ ಸಿಂಗ್ ಅವರ ತಂದೆ, ಹರಿಯಾಣದ ಜಜ್ಜರ್‌ನ ವಕೀಲ ಕರಣ್ ಗ್ರೆವಾಲ್ ಅವರು ಪುತ್ರ ಮನೆಗೆ ಮರಳಬೇಕು ಎಂದಿದ್ದಾರೆ. ನಮ್ಮ ಕುಟುಂಬ ಮನೆಗೆ ಮರಳಬೇಕೆಂದು ಬಯಸುತ್ತಿದೆ. ಆದರೆ ತುಂಬಾ ಸಾಧಿಸಿದ ನಂತರ, ಅವನು ಹಿಂತಿರುಗುವುದು ಸುಲಭವಲ್ಲ” ಎಂದೂ ಹೇಳಿದ್ದಾರೆ.

ಅಭಯ್ ಸಿಂಗ್ ಯಾವಾಗಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಅಸಾಧಾರಣ ಮತ್ತು ಅತ್ಯುತ್ತಮವಾಗಿದ್ದ. ಐಐಟಿ ಬಾಂಬೆಯಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಸ್ನಾತಕೋತ್ತರ ಪದವಿಯನ್ನು ಪಡೆದ. ದೆಹಲಿ ಮತ್ತು ಕೆನಡಾದಲ್ಲಿ ಕೆಲಸ ಮಾಡಿದ. ಅಂತಿಮವಾಗಿ ಕೆನಡಾವನ್ನು ತೊರೆದು ಭಾರತಕ್ಕೆ ಮರಳಿ, ಶಿಮ್ಲಾ, ಮಸ್ಸೂರಿ ಮತ್ತು ಧರ್ಮಶಾಲಾದಂತಹ ಆಧ್ಯಾತ್ಮಿಕ ಸ್ಥಳಗಳಲ್ಲಿ ಧ್ಯಾನದಲ್ಲಿ ತೊಡಗಿಸಿಕೊಂಡು ಸನ್ಯಾಸದತ್ತ ಮನ ಮಾಡಿದ’ ಎಂದು ಹೇಳಿದ್ದಾರೆ.

“ಆರು ತಿಂಗಳ ಹಿಂದೆ ನಾನು ಅವನೊಂದಿಗೆ ಸಂಪರ್ಕದಲ್ಲಿದ್ದೆ. ಅದರ ನಂತರ, ನನ್ನೊಂದಿಗೆ ಎಲ್ಲಾ ಸಂವಹನವನ್ನು ನಿರ್ಬಂಧಿಸಿದ.ಆತ ಹರಿದ್ವಾರದಲ್ಲಿದ್ದ ಎಂದು ನಾನು ಕೇಳಿ ಭೇಟಿ ಮಾಡಲು ಬಯಸಿದ್ದೆ. ಆದರೆ ಸಾಧ್ಯವಾಗಲಿಲ್ಲ, ಈಗ ಮಾಧ್ಯಮಗಳಲ್ಲಿ ವೈರಲ್ ಆಗಿದ್ದಾನೆ ” ಎಂದು ಭಾವುಕ ನುಡಿಗಳನ್ನು ಕರಣ್ ಗ್ರೆವಾಲ್ ಆಡಿದ್ದಾರೆ.

ಅಭಯ್ ಸಿಂಗ್ ತಾಯಿಯೂ ಕೂಡ ಸನ್ಯಾಸ ತೊರೆದು ಬರುಬಂತೆ ಕೇಳಿಕೊಂಡಿದ್ದರು. ಆದರೆ ಒಮ್ಮೆ ಸನ್ಯಾಸದ ನಿರ್ಧಾರ ತೆಗೆದುಕೊಂಡ ಬಳಿಕ ಮರಳಿ ಬರುವುದು ಅಸಾಧ್ಯ ಎನ್ನುವುದು ಆತನ ನಿರ್ಧಾರವಾಗಿತ್ತು ಎಂದರು.

ಬಾಲ್ಯದಲ್ಲೇ ಸನ್ಯಾಸದತ್ತ ಆಸಕ್ತಿ

ಎನ್‌ಡಿಟಿವಿಯೊಂದಿಗೆ ಮಾತನಾಡಿದ್ದ ಐಐಟಿ ಬಾಬಾ ಅಭಯ್ ಸಿಂಗ್, ”ತನ್ನ ಬಾಲ್ಯದಲ್ಲಿ ಕೌಟುಂಬಿಕ ಕಲಹ ನೋಡಿದುದು ಆಧ್ಯಾತ್ಮಿಕ ಹಾದಿಗೆ ಬರುವಂತೆ ಪ್ರಭಾವಿಸಿತು. ಹೆತ್ತವರ ನಿರಂತರ ಜಗಳದಿಂದ ಆಘಾತಕ್ಕೊಳಗಾದೆ ಬೆಳೆಯುತ್ತಿರುವಾಗ, ಮನೆಯಲ್ಲಿನ ಅವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ಅವರು ತಡರಾತ್ರಿಯಲ್ಲಿ ಅಧ್ಯಯನ ಮಾಡುತ್ತಿದ್ದೆ. ಅದೇ ಮದುವೆಯಾಗದಿರಲು ನಿರ್ಧಾರ ಮಾಡಲು ಕಾರಣವಾಯಿತು. ಹೆತ್ತವರ ಕಲಹಕ್ಕೆ ಸಾಕ್ಷಿಯಾಗಿ ಸಾಕ್ಷಿಯಾಗಿ ಶಾಂತಿಯುತ, ಏಕಾಂತ ಜೀವನವನ್ನು ಆರಿಸಿಕೊಳ್ಳಲು ಕಾರಣವಾಯಿತು” ಎಂದು ಹೇಳಿಕೊಂಡಿದ್ದರು.

ಟಾಪ್ ನ್ಯೂಸ್

1-nag

Nagpur-Mumbai ಸಮೃದ್ಧಿ ಹೆದ್ದಾರಿಗೆ ವರ್ಣಚಿತ್ರಗಳ ಅಲಂಕಾರ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

1-kho-kho

Kho kho World Cup: ಭಾರತಕ್ಕೆ 71-34 ಅಂತರದ ಗೆಲುವು

Vinesh 2

ಶಾಸಕಿಯಾದ ಬಳಿಕ ವಿನೇಶ್‌ ಪೋಗಟ್‌ ಮತ್ತೆ ಕುಸ್ತಿ ಅಭ್ಯಾಸ?

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Mahakumbh: ಇಂದು 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ!

Maha Kumbh Mela 2025: ಯಾರು ಈ ನಾಗಾ ಸಾಧ್ವಿಗಳು…ನಿಗೂಢ, ಕಠಿಣ ಸವಾಲಿನ ಹಾದಿ ಇವರದ್ದು!

Maha Kumbh Mela 2025: ಯಾರು ಈ ನಾಗಾ ಸಾಧ್ವಿಗಳು…ನಿಗೂಢ, ಕಠಿಣ ಸವಾಲಿನ ಹಾದಿ ಇವರದ್ದು!

1-baba

Maha Kumbh; ಐಐಟಿ ಬಾಂಬೆಯಲ್ಲಿ ಕಲಿತ ಏರೋಸ್ಪೇಸ್ ಇಂಜಿನಿಯರ್ ಈಗ ಬಾಬಾ!

6-kumbamela

Maha Kumbh Mela 2025: ಬಾಬಾ ವೇಷ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-nag

Nagpur-Mumbai ಸಮೃದ್ಧಿ ಹೆದ್ದಾರಿಗೆ ವರ್ಣಚಿತ್ರಗಳ ಅಲಂಕಾರ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

India US

US ;ಬಾರ್ಕ್‌ ಸೇರಿ 3 ಸಂಸ್ಥೆಗಳ ಮೇಲಿನ ನಿಷೇಧ ತೆರವು

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

1-PVS

India Open Super 750 Badminton: ಸಿಂಧು, ಕಿರಣ್‌ ಜಾರ್ಜ್‌ ಕ್ವಾರ್ಟರ್‌ಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.