ಜಿಯೋಗೆ ಸಡ್ಡು : 4ಜಿಗೆ ಬರುವ ಗ್ರಾಹಕರಿಗೆ ಏರ್ಟೆಲ್ ಬಂಪರ್ ಆಫರ್
Team Udayavani, Jan 3, 2017, 4:28 PM IST
ಮುಂಬಯಿ : ರಿಲಯನ್ಸ್ ಜಿಯೋ ಗೆ ಸಡ್ಡು ಹೊಡೆದಿರುವ ಭಾರ್ತಿ ಏರ್ಟೆಲ್ ಈಗ ತನ್ನ ಗ್ರಾಹಕರಿಗೆ ಹೊಸ ಬಂಪರ್ ಕೊಡುಗೆಯನ್ನು ನೀಡಿದೆ. ಏರ್ಟೆಲ್ 4ಜಿ ನೆಟ್ವರ್ಕ್ ಗೆ ಶಿಫ್ಟ್ ಆಗುವ ಗ್ರಾಹಕರಿಗೆ 12 ತಿಂಗಳ ಫ್ರೀ ಡಾಟಾ ಕೊಡುಗೆಯನ್ನು ಭಾರ್ತಿ ಏರ್ಟೆಲ್ ನೀಡಿದೆ !
ನಾಳೆ ಜನವರಿ 4, 2017ರಂದು ಆರಂಭಗೊಳ್ಳುವ ಈ ಆಫರ್, ಫೆಬ್ರವರಿ 28, 2017ರಂದು ಮುಗಿಯಲಿದೆ. ದೇಶಾದ್ಯಂತದ ಏರ್ಟೆಲ್ ಗ್ರಾಹಕರಿಗೆ ಈ ಕೊಡುಗೆ ಲಭ್ಯವಿದೆ. ಇದೇ ವೇಳೆ ಏರ್ಟೆಲ್ ತನ್ನ ಹೊಸ 4ಜಿ ಗ್ರಾಹಕರಿಗೆ ಒಂದು ವರ್ಷದ ಮಟ್ಟಿಗೆ ತಿಂಗಳಿಗೆ 3ಜಿಬಿ ಉಚಿತ ಡಾಟಾ ನೀಡಲಿದೆ.
ರಿಲಯನ್ಸ್ ಜಿಯೋ “ಹ್ಯಾಪಿ ನ್ಯೂ ಇಯರ್’ ಆಫರ್ ಆರಂಭಿಸಿದ ಕೆಲವೇ ದಿನಗಳ ಬಳಿಕ ಭಾರ್ತಿ ಏರ್ಟೆಲ್ ತನ್ನ ಈ ಹೊಸ ಬಂಪರ್ ಕೊಡುಗೆಯನ್ನು ಘೋಷಿಸಿರುವುದು ಗಮನಾರ್ಹವಾಗಿದೆ.
ಈ ಉಚಿತ ಕೊಡುಗೆಯಲ್ಲಿ ಗ್ರಾಹಕರಿಗೆ ಫ್ರೀ ವಾಯ್ಸ ಕಾಲಿಂಗ್, ವಿಡಿಯೋ ಕಾಲಿಂಗ್, ಡಾಟಾ ಮತ್ತು ಮೆಸೇಜಿಂಗ್ ಲಭ್ಯವಿರುತ್ತದೆ. ಆದರೆ ದಿನದ ಮಟ್ಟಿಗೆ ಡಾಟಾ ಬಳಕೆಯನ್ನು 1 ಜಿಬಿಗೆ ಇಳಿಸಲಾಗಿದೆ.
ಈ ಮೊದಲು ರಿಲಯನ್ಸ್ ಜಿಯೊ ವೆಲ್ಕಂ ಆಫರ್ನಲ್ಲಿ ಗ್ರಾಹಕರಿಗೆ ದಿನವಹಿ ಉಚಿತ ಬಳಕೆ ನೀತಿಯಡಿ 4ಜಿಬಿ ಪರಿಮಿತಿಯನ್ನು ನೀಡಲಾಗಿತ್ತು. ಈಗ ಹೊಸ ನಿಯಮಗಳ ಪ್ರಕಾರ ಗ್ರಾಹಕರಿಗೆ ದಿನವಹಿ ಡಾಟಾ ಪರಿಮಿತಿಯು 1 ಜಿಬಿ ಆಗಿರುತ್ತದೆ. ಅಂತೆಯೇ ಅದರ ವೇಗ ಕೂಡ 128 ಕೆಬಿಪಿಎಸ್ಗೆ ತನ್ನಿಂತಾನೇ ಇಳಿಯುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.