ಬುಕ್‌ Talk : ಶತಮಾನದ ಕವಿಯ ಬದುಕು, ಕವಿತೆ


Team Udayavani, Jan 4, 2017, 1:53 AM IST

Blake-3-1.jpg

ಮರಳ ಕಣದಲ್ಲಿ ಬ್ರಹ್ಮಾಂಡವನ್ನೂ ಕಾಡು ಹೂವಲ್ಲಿ ಸ್ವರ್ಗವನ್ನು ಕಾಣಲು, ಕಾಣಿಸಲು ಹಂಬಲಿಸಿದವನು…, ಅಂಗೈ ಅಳತೆಯಲ್ಲಿ ಅನಂತತೆಯನ್ನು, ಕಾಲಘಟ್ಟದಲ್ಲಿ ಕಾಲಾತೀತವಾದುದನ್ನು ಹಿಡಿಯಲು ಹಂಚಲು ಹಾತೊರೆದವನು… ಹಾಗಾಗಿ ಆತ ಎಲ್ಲ ಕಾಲಕ್ಕೂ ಸಲ್ಲುವಂತಹ ಕವಿಯಾದವನು ಎಂದು ಕವಿ ವಿಲಿಯಮ್‌ ಬ್ಲೇಕ್‌ ಅವರನ್ನು ಬಣ್ಣಿಸುತ್ತಾರೆ ಡಾ| ಯು.ಆರ್‌. ಅನಂತಮೂರ್ತಿ. ‘ಶತಮಾನದ ಕವಿ ವಿಲಿಯಮ್‌ ಬ್ಲೇಕ್‌’ ಕೃತಿಯಲ್ಲಿ ಅವರ ಕವನಗಳನ್ನು ಅದರ ಅರ್ಥದೊಂದಿಗೆ ಹಾಗೂ ಅವರ ಕಾಲಘಟ್ಟದಲ್ಲಿ ನಡೆದ ಘಟನಾವಳಿಗಳ ಸಂಪೂರ್ಣ ಚಿತ್ರಣವನ್ನು ನೀಡಿದ್ದಾರೆ ಅನಂತಮೂರ್ತಿಯವರು.

ಲಂಡಧಿನ್‌ನ ಬಟ್ಟೆ ವ್ಯಾಪಾರಿಯ ಮಗನಾಗಿ ಜನಿಸಿದ ವಿಲಿಯಂ ಬ್ಲೇಕ್‌ನ (1757- 1827) ಕಾಲದಲ್ಲಿ ಎರಡು ಮಹತ್ವಪೂರ್ಣ ಘಟನೆಗಳುನಡೆದವು. ಇಂಗ್ಲೆಂಡ್‌ನಲ್ಲಿ ಕೈಗಾರಿಕಾ ಕ್ರಾಂತಿಯಾದರೆ, ಫ್ರೆಂಚ್‌ ಕ್ರಾಂತಿಯೂ ಇದೇ ಸಂದರ್ಭದಲ್ಲಿ ನಡೆಯಿತುಕೇವಲ 10ನೇ ತರಗತಿವರೆಗೆ ಓದಿದ್ದ ಬ್ಲೇಕ್‌, ಸಾಂಪ್ರದಾಯಿಕ ಶಿಕ್ಷಣ ಕ್ರಮವನ್ನು ವಿರೋಧಿಸಿದ್ದಾರೆ. ಅಲ್ಲದೇ ತಾನು ಮುಂದೆ ಶಿಕ್ಷಣ ಮುಂದುವರಿಸಲು ಮನೆಯಲ್ಲಿ ತಮ್ಮ ಮೇಲೆ ಯಾರೂ ಒತ್ತಡ ಹೇರದೇ ಇದ್ದುದಕ್ಕೆ ಬಹಳ ಖುಷಿಪಡುತ್ತಾರೆ. ಮಠಾಧಿಕಾರ, ರಾಜಾಧಿಕಾರದ ವಿರೋಧಿಯಾಗಿದ್ದರೂ ದೇವತೆಗಳು, ಅತೀಂದ್ರಿಯ ಶಕ್ತಿಗಳು ಹಾಗೂ ಅನುಭಾವದಲ್ಲಿ  ನಂಬಿಕೆಯನ್ನಿಟ್ಟಿದ್ದರು. ಲೇಖಕ, ಚಿತ್ರಕಲಾವಿದ, ಮುದ್ರಣ ತಂತ್ರಜ್ಞ, ಮುದ್ರಕ, ಪ್ರಕಾಶಕನಾಗಿ ಕಾರ್ಯನಿರ್ವಹಿಸಿದ ಬ್ಲೇಕ್‌ ಅಸಾಧಾರಣ ಪ್ರತಿಭೆ ಎಂದೆನಿಸಿಕೊಂಡಿದ್ದರು. ಬಡವನಾಗಿ ಬದುಕಿದರೂ ಬೇಸರ ಪಡಲಿಲ್ಲ.

ಪಾಶ್ಚಿಮಾತ್ಯ ನಾಗರಿಕತೆಯಲ್ಲೇ ಇದ್ದು ಅಲ್ಲಿನ ಕೆಲವೊಂದು ಜ್ಞಾನ ಪರಿಕಲ್ಪನೆಗಳನ್ನು, ಅದನ್ನು ಅನುಸರಿಸುವ ಜೀವನ ಕ್ರಮವನ್ನು ವಿರೋಧಿಸಿದ ಬ್ಲೇಕ್‌ ತನ್ನ ಕವಿತೆಗಳಲ್ಲಿ ದಯೆ, ಕರುಣೆ, ಪ್ರೇಮ ಮತ್ತು ಶಾಂತಿಗಳನ್ನು ವರ್ಣಿಸುತ್ತಾರೆ. ಅಲ್ಲದೇ ಮಾನವನ ದಾನವ ಸ್ವರೂಪವನ್ನೂ ಚಿತ್ರಿಸುತ್ತಾರೆ. ಜತೆಗೆ ಮೌಲ್ಯಾದರ್ಶಗಳು ಪೊಳ್ಳಾಗಿರುತ್ತವೆ ಎಂಬುದುದನ್ನು ತಮ್ಮ ಕವಿತೆಯಲ್ಲಿ ಸಾರಿದ್ದಾರೆ. ಸಂತನಂತೆ ಬದುಕಿದ ಕವಿಯೊಬ್ಬನ ಬದುಕಿನ ಬಗ್ಗೆ, ಕವಿತೆಗಳಲ್ಲಿ ತಾವು ಕಂಡದ್ದನ್ನು ಈ ಕೃತಿಯಲ್ಲಿ ಕಾಣಿಸಿದ್ದಾರೆ, ಓದುಗರಿಗೆ ಹಂಚಿದ್ದಾರೆ ಲೇಖಕರು.

– ವಿದ್ಯಾ ಕೆ. ಇರ್ವತ್ತೂರು

ಟಾಪ್ ನ್ಯೂಸ್

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದು ಪುಟ್ಟ ಸಹಾಯ ಒಬ್ಬರ ಬದುಕನ್ನೇ ಬದಲಾಯಿಸಬಹುದು…

14-uv-fusion

UV Fusion: ಮೊದಲ ಬಾರಿ ಲೇಖನಿ ಹಿಡಿದ ಅನುಭವ

13–uv-fusion

UV Fusion: ಹೃದಯದಲ್ಲಿ ಬಾಲ್ಯದ ಮಿಡಿತ

12-uv-fusion

UV Fusion: ಇನ್ನಾದರು ಎಚ್ಚೆತ್ತುಕೊಂಡು ಕನ್ನಡ ಶಾಲೆ ರಕ್ಷಿಸಿ

11-uv-fusion

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.