ಪುಷ್ಪಕ ವಿಮಾನ ಕರ್ಚೀಫ್
Team Udayavani, Jan 5, 2017, 11:15 AM IST
“ಪುಷ್ಪಕ ವಿಮಾನ’ ಚಿತ್ರವನ್ನು ನೋಡಿ ಅಳದೇ ಬರುವುದಕ್ಕೆ ಚಾನ್ಸೇ ಇಲ್ಲ ಎನ್ನುತ್ತಾರೆ ಚಿತ್ರದಲ್ಲಿ ನಟಿಸಿರುವ ರಚಿತಾ ರಾಮ್. ಹಾಗೆ ಅಳ್ಳೋರಿಗೆ ಒಂದೊಂದು ಕರ್ಚೀಫ್ ಕೊಡಿ ಎಂದು ಅವರು ಚಿತ್ರದ ವಿತರಕ ಮಲ್ಲಿಕಾರ್ಜುನ್ ಅವರಿಗೆ ಹೇಳಬೇಕೆಂದುಕೊಂಡಿದ್ದರಂತೆ.
“ಮಲ್ಲು ಅವರಿಗೆ ಕರ್ಚೀಫ್ ಕೊಡಿ ಅಂತ ಹೇಳಬೇಕು ಅಂದುಕೊಂಡಿದ್ದೇನೆ. ಏಕೆಂದರೆ, ಇದರಿಂದ ಚಿತ್ರದ ಬಗ್ಗೆ ಚಿರವಾದ ನೆನಪು ಇರುತ್ತದೆ. ಅಷ್ಟೇ ಅಲ್ಲ, ಚಿತ್ರ ನೋಡುವವರಿಗೆ ಕರ್ಚೀಫ್ ಬೇಕೇ ಬೇಕು. ಚಿತ್ರ ನೋಡಿದೋರು ಅಳ್ಳೋದೇ ಇರೋಕೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ ರಚಿತಾ ರಾಮ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.